ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

navaz sharif

ADVERTISEMENT

ಪಾಕಿಸ್ತಾನ | ಪ್ರಧಾನಿ ರೇಸ್‌ನಿಂದ ಹಿಂದೆ ಸರಿದ ಭುಟ್ಟೊ; PML-Nಗೆ ಬಾಹ್ಯ ಬೆಂಬಲ

ಇಸ್ಲಾಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಪ್ರಧಾನಿ ರೇಸ್‌ನಿಂದ ಹಿಂದೆ ಸರಿದಿದ್ದು, ಸರ್ಕಾರದ ಭಾಗವಾಗದೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್‌–ನವಾಜ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
Last Updated 13 ಫೆಬ್ರುವರಿ 2024, 14:30 IST
ಪಾಕಿಸ್ತಾನ | ಪ್ರಧಾನಿ ರೇಸ್‌ನಿಂದ ಹಿಂದೆ ಸರಿದ ಭುಟ್ಟೊ; PML-Nಗೆ ಬಾಹ್ಯ ಬೆಂಬಲ

ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಇಸ್ಲಾಮಾಬಾದ್: ಪಾಕಿಸ್ತಾನ ನ್ಯಾಷನಲ್‌ ಸಂಸತ್ತಿಗೆ ಮತ ಎಣಿಕೆ ಪೂರ್ಣಗೊಂಡು, ಫಲಿತಾಂಶ ಹೊರಬಿದ್ದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಂದುವರಿದಿದೆ.
Last Updated 12 ಫೆಬ್ರುವರಿ 2024, 13:36 IST
ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಪಾಕಿಸ್ತಾನ | ಸಿಗದ ಸ್ಪಷ್ಟ ಬಹುಮತ: ಪ್ರಬುದ್ಧತೆ ಮೆರೆಯಲು ಸೇನಾ ಮುಖ್ಯಸ್ಥರ ಸೂಚನೆ

ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದಿದ್ದರಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳಿಗೆ ಸಿಡಿಮಿಡಿಗೊಂಡಿರುವ ಸೇನಾ ಮುಖ್ಯಸ್ಥ ಸೈಯದ್ ಅಸೀನ್ ಮುನೀರ್, ‘ಪ್ರಬುದ್ಧತೆ ಹಾಗೂ ಏಕತೆ’ ಪ್ರದರ್ಶಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
Last Updated 10 ಫೆಬ್ರುವರಿ 2024, 10:47 IST
ಪಾಕಿಸ್ತಾನ | ಸಿಗದ ಸ್ಪಷ್ಟ ಬಹುಮತ: ಪ್ರಬುದ್ಧತೆ ಮೆರೆಯಲು ಸೇನಾ ಮುಖ್ಯಸ್ಥರ ಸೂಚನೆ

ಪಾಕಿಸ್ತಾನ ಚುನಾವಣೆ: ಯಾರಿಗೂ ಸಿಗದ ಸ್ಪಷ್ಟ ಬಹುಮತ; ಅತಂತ್ರ ಲೋಕಸಭೆ ನಿರೀಕ್ಷೆ

ಪಿಎಂಎಲ್‌–ಎನ್‌ ಪಕ್ಷವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಾಕಿಸ್ತಾನವನ್ನು ಈಗಿರುವ ಸಂಕಷ್ಟದಿಂದ ಹೊರತರಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವ ಅಗತ್ಯವಿದೆ‘ ಎಂದು ನವಾಜ್ ಷರೀಫ್ ಹೇಳಿದ್ದಾರೆ.
Last Updated 9 ಫೆಬ್ರುವರಿ 2024, 16:35 IST
ಪಾಕಿಸ್ತಾನ ಚುನಾವಣೆ: ಯಾರಿಗೂ ಸಿಗದ ಸ್ಪಷ್ಟ ಬಹುಮತ; ಅತಂತ್ರ ಲೋಕಸಭೆ ನಿರೀಕ್ಷೆ

ಅಲ್‌ ಅಜೀಜಿಯಾ ಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನದ ಮಾಜಿ PM ನವಾಜ್ ಷರೀಫ್ ಖುಲಾಸೆ

ಅಲ್ ಅಜೀಜಾ ಉಕ್ಕು ಘಟಕ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ನ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರನ್ನು ಖುಲಾಸೆಗೊಳಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
Last Updated 12 ಡಿಸೆಂಬರ್ 2023, 13:10 IST
ಅಲ್‌ ಅಜೀಜಿಯಾ ಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನದ ಮಾಜಿ PM ನವಾಜ್ ಷರೀಫ್ ಖುಲಾಸೆ

ಭ್ರಷ್ಟಾಚಾರ ಪ್ರಕರಣ: ನವಾಜ್‌ ಷರೀಫ್‌ಗೆ ರಕ್ಷಣಾತ್ಮಕ ಜಾಮೀನು ಮಂಜೂರು

ಇಸ್ಲಾಮಾಬಾದ್‌: ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಅಕ್ಟೋಬರ್‌ 24ರವರೆಗೆ ರಕ್ಷಣಾತ್ಮಕ ಜಾಮೀನು ಮಂಜೂರು ಮಾಡಿದೆ.
Last Updated 19 ಅಕ್ಟೋಬರ್ 2023, 12:42 IST
ಭ್ರಷ್ಟಾಚಾರ ಪ್ರಕರಣ: ನವಾಜ್‌ ಷರೀಫ್‌ಗೆ ರಕ್ಷಣಾತ್ಮಕ ಜಾಮೀನು ಮಂಜೂರು

ಮಾತುಕತೆ ವಿಫಲವಾದರೆ ಇಮ್ರಾನ್‌ಗೆ ನಷ್ಟ: ಪಿಎಂಎಲ್‌–ಎನ್‌

ಪಾಕಿಸ್ತಾನದ ಸಂಸತ್ತನ್ನು ಮೇ 14ರ ಒಳಗೆ ವಿಸರ್ಜಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ತಹ್ರೀಕ್‌ ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರು ನೀಡಿರುವ ಪ್ರಸ್ತಾವನೆಯನ್ನು ಪಾಕಿಸ್ತಾನದ ಆಡಳಿತಾರೂಢ ಮೈತ್ರಿಕೂಟ ತಿರಸ್ಕರಿಸಿದೆ.
Last Updated 1 ಮೇ 2023, 14:13 IST
ಮಾತುಕತೆ ವಿಫಲವಾದರೆ ಇಮ್ರಾನ್‌ಗೆ ನಷ್ಟ:  ಪಿಎಂಎಲ್‌–ಎನ್‌
ADVERTISEMENT

‘ಸೂತ್ರದ ಬೊಂಬೆ ಸರ್ಕಾರ: ಪಾಕ್ ಮಾಜಿ ಪ್ರಧಾನಿ ಟೀಕೆ

ಸೆ.20ರಂದು ವಿವಿಧ ವಿರೋಧಪಕ್ಷಗಳು ಪಿಡಿಎಂ ಸ್ಥಾಪಿಸಿದ್ದು, ಇಮ್ರಾನ್ ಖಾನ್‌ ನೇತೃತ್ವದ ಸರ್ಕಾರದ ಪದಚ್ಯುತಿಗಾಗಿ ಹಂತ ಹಂತವಾಗಿ ಪ್ರತಿಭಟಿಸಲಾಗುವುದು ಎಂದು ಪ್ರಕಟಿಸಿದ್ದವು
Last Updated 17 ಅಕ್ಟೋಬರ್ 2020, 7:27 IST
‘ಸೂತ್ರದ ಬೊಂಬೆ ಸರ್ಕಾರ: ಪಾಕ್ ಮಾಜಿ ಪ್ರಧಾನಿ ಟೀಕೆ

ನ.24ರ ಒಳಗೆ ಹಾಜರಾಗದಿದ್ದರೆ ಘೋಷಿತ ಅಪರಾಧಿ: ಷರೀಫ್‌ಗೆ ಎಚ್ಚರಿಕೆ

ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶ
Last Updated 10 ಅಕ್ಟೋಬರ್ 2020, 9:53 IST
ನ.24ರ ಒಳಗೆ ಹಾಜರಾಗದಿದ್ದರೆ ಘೋಷಿತ ಅಪರಾಧಿ: ಷರೀಫ್‌ಗೆ ಎಚ್ಚರಿಕೆ

ನವಾಜ್‌ ಷರೀಫ್‌ ಬಂಧನಕ್ಕೆ ವಾರಂಟ್‌ ಹೊರಡಿಸಿದ ಪಾಕ್‌ ಸರ್ಕಾರ

ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದಚ್ಯುತ ಪ್ರಧಾನಿ ನವಾಜ್‌ ಶರೀಫ್‌ ಬಂಧನಕ್ಕೆ ಪಾಕಿಸ್ತಾನ ಸರ್ಕಾರವು ವಾರಂಟ್‌ ಹೊರಡಿಸಿದೆ.
Last Updated 18 ಸೆಪ್ಟೆಂಬರ್ 2020, 9:05 IST
ನವಾಜ್‌ ಷರೀಫ್‌ ಬಂಧನಕ್ಕೆ ವಾರಂಟ್‌ ಹೊರಡಿಸಿದ ಪಾಕ್‌ ಸರ್ಕಾರ
ADVERTISEMENT
ADVERTISEMENT
ADVERTISEMENT