ನಾವಿಕ್: ಬದಲಾಗಲಿದೆ ಸಂಚಾರ ಸೂತ್ರ
ಮನೆ ನಂ.35ರಲ್ಲಿ ನಿಂತು ಕಾಯುತ್ತಿದ್ದರೆ ಹಿಂದಿನ ಬೀದಿಯ ಮನೆ ನಂ.70ರಲ್ಲಿ ಕ್ಯಾಬ್ ನಮ್ಮ ಬರುವಿಕೆಗಾಗಿ ಕಾದಿರುತ್ತದೆ. ‘ಏಕೆ ಹೀಗೆ?’ ಎಂದು ನಮ್ಮಲ್ಲೇ ಗೊಣಗುವುದರ ಜತೆಗೆ ಚಾಲಕನ ಜತೆ ವಾಗ್ವಾದ ನಡೆಸಿ ಕಸ್ಟಮರ್ ಕೇರ್ಗೂ ಕರೆ ಮಾಡಿ ದೂರುಗಳ ಸುರಿಮಳೆ ಸಲ್ಲಿಕೆಯಾಗಿರುತ್ತದೆ. ಆದರೂ ಮತ್ತದೇ ಗೊಂದಲದ ಪುನರಾವರ್ತನೆ. ಇದಕ್ಕೆ ಕಾರಣ ಸದ್ಯ ಬಳಕೆಯಲ್ಲಿರುವ ನ್ಯಾವಿಗೇಷನ್(ಪಥದರ್ಶಕ) ಸಿಸ್ಟಮ್.Last Updated 21 ಜನವರಿ 2020, 9:14 IST