ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Navjot Sidhu

ADVERTISEMENT

ಸರ್ವಾಧಿಕಾರದ ವಿರುದ್ಧದ ಕ್ರಾಂತಿ ರಾಹುಲ್‌: ಜೈಲಿನಿಂದ ಹೊರ ಬಂದ ಸಿಧು ಮಾತು

‘ರಸ್ತೆಯಲ್ಲಿ ರೋಷಾವೇಶ ತೋರಿದ ಪ್ರಕರಣದಲ್ಲಿ ಕಳೆದ 10 ತಿಂಗಳಿಂದ ಪಟಿಯಾಲ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಸನ್ನಡತೆಯ ಆಧಾರದಲ್ಲಿ ಶನಿವಾರ (ಏ.1) ಬಿಡುಗಡೆಯಾದರು.
Last Updated 1 ಏಪ್ರಿಲ್ 2023, 13:26 IST
ಸರ್ವಾಧಿಕಾರದ ವಿರುದ್ಧದ ಕ್ರಾಂತಿ ರಾಹುಲ್‌: ಜೈಲಿನಿಂದ ಹೊರ ಬಂದ ಸಿಧು ಮಾತು

34 ವರ್ಷ ಹಳೆಯ ಹಲ್ಲೆ ಪ್ರಕರಣ: ನಾಳೆ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ

‘ರಸ್ತೆಯಲ್ಲಿ ರೋಷಾವೇಶ ತೋರಿದ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರು ಏ.1ರಂದು ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಲಿದ್ದಾರೆ’ ಎಂದು ಸಿಧು ಪರ ವಕೀಲ ಎಚ್‌ಪಿಎಸ್‌ ವರ್ಷಾ ಶುಕ್ರವಾರ ತಿಳಿಸಿದರು.
Last Updated 31 ಮಾರ್ಚ್ 2023, 14:00 IST
34 ವರ್ಷ ಹಳೆಯ ಹಲ್ಲೆ ಪ್ರಕರಣ: ನಾಳೆ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ

ಜೈಲಿನಲ್ಲಿ ಸಿಧುಗೆ ಜ್ಯೂಸ್, ಬಾದಾಮಿ, ಹರ್ಬಲ್ ಟೀ!

ಪಟಿಯಾಲಾ ಜೈಲಿನಲ್ಲಿ ಗುಮಾಸ್ತನಾದ ಮಾಜಿ ಕ್ರಿಕೆಟಿಗ
Last Updated 26 ಮೇ 2022, 13:09 IST
ಜೈಲಿನಲ್ಲಿ ಸಿಧುಗೆ ಜ್ಯೂಸ್, ಬಾದಾಮಿ, ಹರ್ಬಲ್ ಟೀ!

ತಾಯಿಯನ್ನು ನಿರ್ಗತಿಕಳಾಗಿ ಸಾಯುವಂತೆ ಮಾಡಿದ ನವಜೋತ್‌ ಸಿಂಗ್ ಸಿಧು: ಸಹೋದರಿಯ ಆರೋಪ

ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ, ಸೋದರ ನವಜೋತ್‌ ಸಿಂಗ್‌ ಸಿಧು ನಮ್ಮ ತಾಯಿಯನ್ನು ತೊರೆದಿದ್ದರು. ಆಕೆಯನ್ನು ನಿರ್ಗತಿಕರನ್ನಾಗಿ ಮಾಡಿದರು ಎಂದು ಸೋದರಿ ಸುಮನ್‌ ತೂರ್‌ ಅವರು ಶುಕ್ರವಾರ ಆರೋಪಿಸಿದ್ದಾರೆ.
Last Updated 28 ಜನವರಿ 2022, 9:19 IST
ತಾಯಿಯನ್ನು ನಿರ್ಗತಿಕಳಾಗಿ ಸಾಯುವಂತೆ ಮಾಡಿದ ನವಜೋತ್‌ ಸಿಂಗ್ ಸಿಧು: ಸಹೋದರಿಯ ಆರೋಪ

ಪ್ರಿಯಾಂಕಾ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು

ಪಂಜಾಬ್‌ನ ಕಾಂಗ್ರೆಸ್‌ ಮುಖಂಡ ನವಜೋತ್ ಸಿಂಗ್ ಸಿಧು ಅವರು ಬುಧವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಗಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 30 ಜೂನ್ 2021, 9:15 IST
ಪ್ರಿಯಾಂಕಾ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು

ಸಿಧು ರಾಜೀನಾಮೆ ‘ನಾಟಕ’: ಅಕಾಲಿದಳ

ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ಅವರೊಂದಿಗಿನ ಮನಸ್ತಾಪದ ಹಿನ್ನಲೆಯಲ್ಲಿ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 14 ಜುಲೈ 2019, 16:20 IST
ಸಿಧು ರಾಜೀನಾಮೆ ‘ನಾಟಕ’: ಅಕಾಲಿದಳ
ADVERTISEMENT
ADVERTISEMENT
ADVERTISEMENT
ADVERTISEMENT