ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Neelamani Raju

ADVERTISEMENT

ಮೊದಲ ಮಹಿಳಾ ಡಿಜಿ ನೀಲಮಣಿ ರಾಜುಗೆ ಬೀಳ್ಕೊಡುಗೆ

* ನೀಲಮಣಿ ರಾಜು ಸೇರಿ ಮೂವರು ಅಧಿಕಾರಿಗಳ ನಿವೃತ್ತಿ * ಗೌರವ ವಂದನೆ ಸಲ್ಲಿಸಿದ ಇಲಾಖೆ
Last Updated 31 ಜನವರಿ 2020, 20:15 IST
ಮೊದಲ ಮಹಿಳಾ ಡಿಜಿ ನೀಲಮಣಿ ರಾಜುಗೆ ಬೀಳ್ಕೊಡುಗೆ

ಸೇವಾ ಹಿರಿತನಕ್ಕಿಲ್ಲ ಡಿಜಿ ಹುದ್ದೆ; ಅಧಿಕಾರ ಹಸ್ತಾಂತರಕ್ಕೆ ಬಾರದ ಪ್ರಸಾದ್

ಸಿಎಟಿ ಮೋರೆ ಹೋಗಲು ಸಿದ್ಧತೆ?
Last Updated 31 ಜನವರಿ 2020, 20:15 IST
ಸೇವಾ ಹಿರಿತನಕ್ಕಿಲ್ಲ ಡಿಜಿ ಹುದ್ದೆ; ಅಧಿಕಾರ ಹಸ್ತಾಂತರಕ್ಕೆ ಬಾರದ ಪ್ರಸಾದ್

ನೀಲಮಣಿ ಎನ್‌.ರಾಜುಗೆ ತುರ್ತು ನೋಟಿಸ್‌: ಹೈಕೋರ್ಟ್‌ ಸೂಚನೆ

‘ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೀಲಮಣಿ ಎನ್‌.ರಾಜು ಅವರನ್ನು ನೇಮಕ ಮಾಡುವಾಗ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಲಾಗಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 17 ಜೂನ್ 2019, 20:18 IST
ನೀಲಮಣಿ ಎನ್‌.ರಾಜುಗೆ ತುರ್ತು ನೋಟಿಸ್‌: ಹೈಕೋರ್ಟ್‌ ಸೂಚನೆ

ಚುನಾವಣೆಗೆ ಬಿಗಿ ಭದ್ರತೆ: ₹ 15 ಕೋಟಿ ನಗದು ಜಪ್ತಿ

‘ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದ ಮತದಾನದಂದು ಬಿಗಿ ಭದ್ರತೆ ಕೈಕೊಳ್ಳಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹೇಳಿದರು.
Last Updated 16 ಏಪ್ರಿಲ್ 2019, 7:47 IST
ಚುನಾವಣೆಗೆ ಬಿಗಿ ಭದ್ರತೆ: ₹ 15 ಕೋಟಿ ನಗದು ಜಪ್ತಿ

ಮಹಿಳಾ ಪೊಲೀಸರಿಗೆ ಹೊಸ ನಿಯಮ: ಸೀರೆ ಉಡುವಂತಿಲ್ಲ, ಹೂ ಮುಡಿಯುವಂತಿಲ್ಲ

ಪೊಲೀಸ್‌ ಇಲಾಖೆಯ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಸೀರೆ ಉಡುವಂತಿಲ್ಲ, ಗಾಜಿನ ಬಳೆ ತೊಡುವಂತಿಲ್ಲ, ಹೂವು ಮುಡಿಯುವಂತಿಲ್ಲ. ಕೇಶರಾಶಿ ಇಳಿಬಿಟ್ಟು ಓಡಾಡುವಂತಿಲ್ಲ...
Last Updated 20 ಅಕ್ಟೋಬರ್ 2018, 20:04 IST
ಮಹಿಳಾ ಪೊಲೀಸರಿಗೆ ಹೊಸ ನಿಯಮ: ಸೀರೆ ಉಡುವಂತಿಲ್ಲ, ಹೂ ಮುಡಿಯುವಂತಿಲ್ಲ

ಮಾಧ್ಯಮಗಳ ಜತೆ ಹೆಚ್ಚು ಮಾತು ಬೇಡ: ಡಿಜಿ ತಾಕೀತು

ಜಿಲ್ಲೆ, ಕಮಿಷನರೇಟ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ
Last Updated 29 ಜೂನ್ 2018, 19:05 IST
fallback

ನಾವು ಹೇಳಿದ್ದನ್ನಷ್ಟೇ ಬರೆದುಕೊಂಡು ಹೋಗಿ: ಡಿಜಿ–ಐಜಿ

ಪ್ರಧಾನಿ ಮೋದಿ ಅವರಿಗೆ ಭದ್ರತೆ ಒದಗಿಸುವ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಹರಿಹಾಯ್ದರು.
Last Updated 26 ಜೂನ್ 2018, 20:16 IST
fallback
ADVERTISEMENT
ADVERTISEMENT
ADVERTISEMENT
ADVERTISEMENT