ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Neet

ADVERTISEMENT

ಕಾನ್ಪುರ | NEET ಆಕಾಂಕ್ಷಿ ಬಾಲಕಿ ಒತ್ತೆ, 6 ತಿಂಗಳು ಅತ್ಯಾಚಾರ: ಶಿಕ್ಷಕರ ಬಂಧನ

‘ನೀಟ್‌’ ತರಬೇತಿಗಾಗಿ ಇಲ್ಲಿನ ಪ್ರಮುಖ ಸಂಸ್ಥೆಯಲ್ಲಿದ್ದ ಬಾಲಕಿಯನ್ನು ಸಂಸ್ಥೆಯ ಇಬ್ಬರು ಶಿಕ್ಷಕರು ಆರು ತಿಂಗಳಿಗೂ ಹೆಚ್ಚು ಒತ್ತೆಯಾಳಾಗಿ ಇರಿಸಿಕೊಂಡು, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
Last Updated 9 ನವೆಂಬರ್ 2024, 15:47 IST
ಕಾನ್ಪುರ | NEET ಆಕಾಂಕ್ಷಿ ಬಾಲಕಿ ಒತ್ತೆ, 6 ತಿಂಗಳು ಅತ್ಯಾಚಾರ: ಶಿಕ್ಷಕರ ಬಂಧನ

‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ನಿರ್ಣಯ ಅಂಗೀಕರಿಸಿದ ವಿಜಯ್ TVK ಪಕ್ಷ

ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಮೊದಲ ಸಭೆ ನಡೆಸಿರುವ ನಟ ವಿಜಯ ದಳಪತಿ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ, 26 ನಿರ್ಣಯಗಳನ್ನು ಅಂಗೀಕರಿಸಿದೆ.
Last Updated 3 ನವೆಂಬರ್ 2024, 13:20 IST
‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ನಿರ್ಣಯ ಅಂಗೀಕರಿಸಿದ ವಿಜಯ್ TVK ಪಕ್ಷ

ನೀಟ್‌–ಪಿಜಿ ಪ್ರಶ್ನೆಪತ್ರಿಕೆ, ಕೀ ಉತ್ತರ ಬಹಿರಂಗ: ವಿಚಾರಣೆಗೆ ‘ಸುಪ್ರೀಂ‘ ಸಮ್ಮತಿ

ಇದೇ ವರ್ಷದ ಆಗಸ್ಟ್‌ 11ರಂದು ನಡೆದ ನೀಟ್‌–‍ಪಿಜಿ ಪರೀಕ್ಷೆಯ ಆಯ್ಕೆ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಖಾತ್ರಿಪಡಿಸಿಕೊಳ್ಳಲು ಪ್ರಶ್ನೆಪತ್ರಿಕೆಗಳು ಮತ್ತು ಕೀ ಉತ್ತರಗಳಗಳನ್ನು ಬಹಿರಂಗಪಡಿಸುವಂತೆ ಕೋರಿರುವ ಅರ್ಜಿಗಳ ವಿವರವಾದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.
Last Updated 25 ಅಕ್ಟೋಬರ್ 2024, 16:41 IST
ನೀಟ್‌–ಪಿಜಿ ಪ್ರಶ್ನೆಪತ್ರಿಕೆ, ಕೀ ಉತ್ತರ ಬಹಿರಂಗ: ವಿಚಾರಣೆಗೆ ‘ಸುಪ್ರೀಂ‘ ಸಮ್ಮತಿ

NEET Exam: ನೀಟ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

ಈ ವರ್ಷದ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬರದೆ ಮೆಡಿಕಲ್ ಸೀಟ್ ಸಿಗಲಿಲ್ಲ. ಹಾಗಾಗಿ ಮುಂದಿನ ವರ್ಷದ ನೀಟ್ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಈ ನಿರ್ಧಾರ ಸರಿಯೇ? ಓದಿದ್ದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಹೇಗೆ?
Last Updated 21 ಅಕ್ಟೋಬರ್ 2024, 0:14 IST
NEET Exam: ನೀಟ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

ಯುಜಿನೀಟ್: ಆನ್‌ಲೈನ್ ಅರ್ಜಿ ಸಲ್ಲಿಸಲು 23ರವರೆಗೆ ಅವಕಾಶ

ಪ್ರಸಕ್ತ ಸಾಲಿನಲ್ಲಿ ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಹಾಗೂ ಯುಜಿ ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ಮಾಪ್ ಅಪ್ ಸುತ್ತಿಗೆ ಅರ್ಹತೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 21ರಿಂದ 23ರ ರಾತ್ರಿ 11.59ರವರೆಗೆ ಅವಕಾಶ ನೀಡಲಾಗಿದೆ
Last Updated 20 ಅಕ್ಟೋಬರ್ 2024, 23:39 IST
ಯುಜಿನೀಟ್: ಆನ್‌ಲೈನ್ ಅರ್ಜಿ ಸಲ್ಲಿಸಲು 23ರವರೆಗೆ ಅವಕಾಶ

ವೈದ್ಯಕೀಯ ಸೀಟು: ಅ. 22 ಕೊನೆಯ ದಿನ

ಮಾಪ್‌ಅಪ್‌ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಅ. 22ರ ಒಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
Last Updated 19 ಅಕ್ಟೋಬರ್ 2024, 16:01 IST
ವೈದ್ಯಕೀಯ ಸೀಟು: ಅ. 22 ಕೊನೆಯ ದಿನ

ನೀಟ್: ಮಾಪ್ ಅಪ್ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ

ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶದ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2024, 18:30 IST
ನೀಟ್: ಮಾಪ್ ಅಪ್ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ
ADVERTISEMENT

ನೀಟ್: ಮಾಪ್‌ಅಪ್‌ ಫಲಿತಾಂಶ ಪ್ರಕಟ

ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.
Last Updated 16 ಅಕ್ಟೋಬರ್ 2024, 16:11 IST
ನೀಟ್: ಮಾಪ್‌ಅಪ್‌ ಫಲಿತಾಂಶ ಪ್ರಕಟ

ಪಿಜಿ ನೀಟ್: ನೋಂದಣಿ ಅವಧಿ ವಿಸ್ತರಣೆ

ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ (ಪಿಜಿ ನೀಟ್) ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಅ.7ರ ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ.
Last Updated 5 ಅಕ್ಟೋಬರ್ 2024, 16:04 IST
ಪಿಜಿ ನೀಟ್: ನೋಂದಣಿ ಅವಧಿ ವಿಸ್ತರಣೆ

ಯುಜಿನೀಟ್‌: ಮಾಪ್‌ಅಪ್‌ನಲ್ಲಿ 596 ಸೀಟು

ಯುಜಿನೀಟ್‌–2024ರ ಆನ್‌ಲೈನ್‌ ಮಾಪ್‌ಅಪ್‌ ಸುತ್ತಿನಲ್ಲಿ 596 ವೈದ್ಯಕೀಯ ಸೀಟುಗಳು ಲಭ್ಯವಿವೆ. ಸರ್ಕಾರಿ ಕೋಟಾ–7, ಖಾಸಗಿ ಕೋಟಾ–135, ಮ್ಯಾನೇಜ್‌ಮೆಂಟ್‌ ಕೋಟಾ–453 ಮತ್ತು ಅನಿವಾಸಿ ಭಾರತೀಯ ಕೋಟಾ–1 ಸೀಟು ಲಭ್ಯವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 1 ಅಕ್ಟೋಬರ್ 2024, 16:30 IST
ಯುಜಿನೀಟ್‌: ಮಾಪ್‌ಅಪ್‌ನಲ್ಲಿ 596 ಸೀಟು
ADVERTISEMENT
ADVERTISEMENT
ADVERTISEMENT