ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NGOs

ADVERTISEMENT

ಆಳ–ಅಗಲ | ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆಗೆ ಕತ್ತರಿ

ಚಿಂತಕರ ಚಾವಡಿ ‘ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌–ಸಿಪಿಆರ್‌’ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿ ನೀಡಿದ್ದ ಪರವಾನಗಿಯನ್ನು ಕಳೆದ ವಾರದಲ್ಲಿ ಕೇಂದ್ರ ಸರ್ಕಾರ ರದ್ದು ಮಾಡಿದೆ.
Last Updated 23 ಜನವರಿ 2024, 19:30 IST
ಆಳ–ಅಗಲ | ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆಗೆ ಕತ್ತರಿ

ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿರುವ ಅಂಗವಿಕಲರ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು
Last Updated 29 ಜುಲೈ 2023, 14:02 IST
ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಾಲಿಬಾನ್ ನಿರ್ಬಂಧ

ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌, ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿದೆ.
Last Updated 25 ಡಿಸೆಂಬರ್ 2022, 7:02 IST
ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಾಲಿಬಾನ್ ನಿರ್ಬಂಧ

ಮಕ್ಕಳ ಚಿಕಿತ್ಸೆಗೆ ನೆರವಾಗಲು ₹67 ಲಕ್ಷ ದಾನ ಮಾಡಿದ ನಟಿ ಊರ್ವಶಿ ರೌಟೇಲಾ

ನಟಿ ಊರ್ವಶಿ ಅವರು ದಿ ಸ್ಮೈಲ್ ಟ್ರೈನ್ ಎನ್‌ಜಿಒ ಜತೆ ಕೈಜೋಡಿಸಿ, ಮಕ್ಕಳ ಮುಖದಲ್ಲಿ ನಗು ಮೂಡಿಸಿದ್ದಾರೆ.
Last Updated 14 ಜುಲೈ 2022, 12:38 IST
ಮಕ್ಕಳ ಚಿಕಿತ್ಸೆಗೆ ನೆರವಾಗಲು ₹67 ಲಕ್ಷ ದಾನ ಮಾಡಿದ ನಟಿ ಊರ್ವಶಿ ರೌಟೇಲಾ

ವಿದೇಶಿ ದೇಣಿಗೆಗಾಗಿ ನಿಯಮ ಉಲ್ಲಂಘನೆ ಆರೋಪ: ಸಿಬಿಐ ಕಾರ್ಯಾಚರಣೆ

‘ವಿದೇಶಿ ದೇಣಿಗೆ ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಸಿಬಿಯ ದೇಶದಾದ್ಯಂತ ಪ್ರಮುಖ ಕಾರ್ಯಾಚರಣೆ ಕೈಗೊಂಡಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 10 ಮೇ 2022, 16:08 IST
ವಿದೇಶಿ ದೇಣಿಗೆಗಾಗಿ ನಿಯಮ ಉಲ್ಲಂಘನೆ ಆರೋಪ: ಸಿಬಿಐ ಕಾರ್ಯಾಚರಣೆ

ಭಾರತದಲ್ಲಿ ವಿದೇಶಿ ದೇಣಿಗೆ ರದ್ದಾದ ಸೇವಾ ಸಂಸ್ಥೆಗಳ ಮಾಹಿತಿ ಕೇಳಿದ ಬ್ರಿಟನ್‌

ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿ ಭಾರತದಲ್ಲಿ ವಿದೇಶಿ ದೇಣಿಗೆ ಪರವಾಣಿಗೆಗಳು ರದ್ದಾಗಿರುವ ಸೇವಾ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ನಿರ್ದಿಷ್ಟ ಸಂಖ್ಯೆಯನ್ನು ಇಂಗ್ಲೆಂಡ್‌ ಸರ್ಕಾರ ಕೇಳಿರುವುದಾಗಿ ಸಂಸತ್ತಿನ ಚರ್ಚೆಯೊಂದರ ವೇಳೆ ಸದಸ್ಯರಿಗೆ ತಿಳಿಸಲಾಯಿತು.
Last Updated 7 ಜನವರಿ 2022, 15:53 IST
ಭಾರತದಲ್ಲಿ ವಿದೇಶಿ ದೇಣಿಗೆ ರದ್ದಾದ ಸೇವಾ ಸಂಸ್ಥೆಗಳ ಮಾಹಿತಿ ಕೇಳಿದ ಬ್ರಿಟನ್‌

ಸಂಪಾದಕೀಯ Podcast: ಎನ್‌ಜಿಒಗಳ ವಿರುದ್ಧ ಕ್ರಮ ಒಳಿತನ್ನೇನೂ ಮಾಡುವುದಿಲ್ಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ,ಸಂಪಾದಕೀಯಪಾಡ್‌ಕಾಸ್ಟ್‌ ಕೇಳಿ.
Last Updated 6 ಜನವರಿ 2022, 4:10 IST
ಸಂಪಾದಕೀಯ Podcast: ಎನ್‌ಜಿಒಗಳ ವಿರುದ್ಧ ಕ್ರಮ ಒಳಿತನ್ನೇನೂ ಮಾಡುವುದಿಲ್ಲ
ADVERTISEMENT

ಸಂಪಾದಕೀಯ: ಎನ್‌ಜಿಒಗಳ ವಿರುದ್ಧ ಕ್ರಮ ಒಳಿತನ್ನೇನೂ ಮಾಡುವುದಿಲ್ಲ

ಎನ್‌ಜಿಒಗಳಿಗೆ ಕೆಲಸ ಮಾಡಲು ಅವಕಾಶ ಕೊಡದಿರುವುದು ದುರದೃಷ್ಟಕರ. ಇಂತಹ ಸಂಸ್ಥೆಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳು ಪೂರ್ವಗ್ರಹಪೀಡಿತವಾಗಿ ಇರುವಂತೆ ಕಾಣುತ್ತಿವೆ
Last Updated 5 ಜನವರಿ 2022, 20:23 IST
ಸಂಪಾದಕೀಯ: ಎನ್‌ಜಿಒಗಳ ವಿರುದ್ಧ ಕ್ರಮ ಒಳಿತನ್ನೇನೂ ಮಾಡುವುದಿಲ್ಲ

ಆಳ–ಅಗಲ | ಎನ್‌ಜಿಒಗಳ ನಿಧಿಗೆ ಸರ್ಕಾರದ ಕತ್ತರಿ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎನ್‌ಜಿಒ–ಸರ್ಕಾರದ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಐದು ವರ್ಷಗಳಲ್ಲಿ 14,500 ಎನ್‌ಜಿಒಗಳ ಎಫ್‌ಸಿಆರ್‌ಎ ರದ್ದುಪಡಿಸಲಾಗಿದೆ ಎಂದು 2019ರಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸರ್ಕಾರವೇ ಒಪ್ಪಿಕೊಂಡಿತ್ತು.
Last Updated 2 ಜನವರಿ 2022, 19:31 IST
ಆಳ–ಅಗಲ | ಎನ್‌ಜಿಒಗಳ ನಿಧಿಗೆ ಸರ್ಕಾರದ ಕತ್ತರಿ

ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಒಡಿಶಾದ ಮಹಿಳೆಯೊಬ್ಬರು ಸ್ಥಾಪಿಸಿರುವ ಅಮೆರಿಕ ಮೂಲದ ಸಂಸ್ಥೆಯೊಂದು ಕೋವಿಡ್‌ ಪಿಡುಗಿನ ವಿರುದ್ಧ ಹೋರಾಟಕ್ಕಾಗಿ ಒಡಿಶಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು ₹50 ಲಕ್ಷವನ್ನು ದೇಣಿಗೆ ನೀಡಿದೆ.
Last Updated 2 ಜೂನ್ 2021, 5:55 IST
ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ
ADVERTISEMENT
ADVERTISEMENT
ADVERTISEMENT