ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Nigeria

ADVERTISEMENT

ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ

ನೈಜೀರಿಯಾ ಸರ್ಕಾರವು 'ದಿ ಗ್ರಾಂಡ್‌ ಕಮಾಂಡರ್‌ ಆಫ್‌ ದಿ ಆರ್ಡರ್ ಆಫ್‌ ದಿ ನೈಗರ್‌' ಪುರಸ್ಕಾರವನ್ನು ನೀಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲಿದೆ ಎಂದು ವರದಿಯಾಗಿದೆ.
Last Updated 17 ನವೆಂಬರ್ 2024, 7:31 IST
ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ

ತ್ರಿರಾಷ್ಟ್ರ ಪ್ರವಾಸ: 17 ವರ್ಷದ ಬಳಿಕ ನೈಜೀರಿಯಾಗೆ ಭೇಟಿ ನೀಡಿದ ಭಾರತದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ನೈಜೀರಿಯಾ, ಬ್ರೆಜಿಲ್‌ ಮತ್ತು ಗಯಾನ) ಪ್ರವಾಸ ಕೈಗೊಂಡಿದ್ದು, ಭಾನುವಾರ ನೈಜೀರಿಯಾ ತಲುಪಿದ್ದಾರೆ.
Last Updated 17 ನವೆಂಬರ್ 2024, 2:45 IST
ತ್ರಿರಾಷ್ಟ್ರ ಪ್ರವಾಸ: 17 ವರ್ಷದ ಬಳಿಕ ನೈಜೀರಿಯಾಗೆ ಭೇಟಿ ನೀಡಿದ ಭಾರತದ ಪ್ರಧಾನಿ

ನೈಜೀರಿಯಾದಲ್ಲಿ ಟ್ಯಾಂಕರ್ ಸ್ಫೋಟ: 140 ಸಾವು

ವಾಯವ್ಯ ನೈಜೀರಿಯಾದಲ್ಲಿ ಉರುಳಿಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್‌ ಸಂಗ್ರಹಿಸಲು ಸ್ಥಳೀಯರು ಮುಗಿಬಿದ್ದಾಗ, ಅದು ಸ್ಫೋಟಗೊಂಡು 140 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 17:05 IST
ನೈಜೀರಿಯಾದಲ್ಲಿ ಟ್ಯಾಂಕರ್ ಸ್ಫೋಟ: 140 ಸಾವು

₹ 6 ಕೋಟಿ ಮೌಲ್ಯದ ಮಾದಕದ್ರವ್ಯ MDMA ವಶ; ನೈಜೀರಿಯಾ ಪ್ರಜೆ ಬಂಧನ

ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ನೈಜೀರಿಯಾ ಪ್ರಜೆಯನ್ನು ಇಲ್ಲಿನ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದು, ಆತನಿಂದ 6 ಕಿಲೋ 310 ಗ್ರಾಂ ಮೀಥೈಲೀನ್‌ ಡಯಾಕ್ಸಿ ಮೆಥಾಂಫೆಟಮೈನ್‌ (ಎಂಡಿಎಂಎ) ವಶಪಡಿಸಿಕೊಂಡಿದ್ದಾರೆ.
Last Updated 7 ಅಕ್ಟೋಬರ್ 2024, 13:48 IST
 ₹ 6 ಕೋಟಿ ಮೌಲ್ಯದ ಮಾದಕದ್ರವ್ಯ MDMA ವಶ; ನೈಜೀರಿಯಾ ಪ್ರಜೆ ಬಂಧನ

ನೈಜೀರಿಯಾ | ಟ್ರಕ್‌ಗೆ ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್: 48 ಮಂದಿ ಸಾವು

ಪೆಟ್ರೋಲ್ ಟ್ಯಾಂಕರ್ ಮತ್ತು ಟ್ರಕ್ ನಡುವೆ ಅಪಘಾತದ ಬಳಿಕ ಬೃಹತ್ ಸ್ಫೋಟ ಸಂಭವಿಸಿ 48 ಮಂದಿ ಮೃತಪಟ್ಟಿರುವ ದುರ್ಘಟನೆ ನೈಜೀರಿಯಾದಲ್ಲಿ ನಡೆದಿದೆ.
Last Updated 9 ಸೆಪ್ಟೆಂಬರ್ 2024, 3:39 IST
ನೈಜೀರಿಯಾ | ಟ್ರಕ್‌ಗೆ ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್: 48 ಮಂದಿ ಸಾವು

Explainer: ಮಕ್ಕಳಿಗೆ ಸಿಗದ ಲಸಿಕೆ; WHO–UNICEF ಜಂಟಿ ವರದಿಗೆ ಭಾರತದ ಉತ್ತರವಿದು

ಇಡೀ ಜಗತ್ತಿನಲ್ಲೇ ಲಸಿಕೆ ಪಡೆಯದ ಅತಿ ಹೆಚ್ಚು ಮಕ್ಕಳು ಇರುವ ಎರಡನೇ ರಾಷ್ಟ್ರ ಭಾರತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿಯ ಜಂಟಿ ವರದಿಯಲ್ಲಿ ಹೇಳಲಾಗಿದೆ.
Last Updated 17 ಜುಲೈ 2024, 14:57 IST
Explainer: ಮಕ್ಕಳಿಗೆ ಸಿಗದ ಲಸಿಕೆ; WHO–UNICEF ಜಂಟಿ ವರದಿಗೆ ಭಾರತದ ಉತ್ತರವಿದು

ನೈಜೀರಿಯಾ | ಶಾಲಾ ಕಟ್ಟಡ ಕುಸಿತ: 22 ವಿದ್ಯಾರ್ಥಿಗಳ ಸಾವು

ಉತ್ತರ ನೈಜೀರಿಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ದುರಂತವೊಂದು ಘಟಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಜುಲೈ 2024, 5:36 IST
ನೈಜೀರಿಯಾ | ಶಾಲಾ ಕಟ್ಟಡ ಕುಸಿತ: 22 ವಿದ್ಯಾರ್ಥಿಗಳ ಸಾವು
ADVERTISEMENT

ನೈಜೀರಿಯಾ | ಬಾರ್ನೊ ರಾಜ್ಯದಲ್ಲಿ ಸರಣಿ ಬಾಂಬ್ ಸ್ಫೋಟ: 18 ಮಂದಿ ಸಾವು

ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ.
Last Updated 30 ಜೂನ್ 2024, 4:59 IST
ನೈಜೀರಿಯಾ | ಬಾರ್ನೊ ರಾಜ್ಯದಲ್ಲಿ ಸರಣಿ ಬಾಂಬ್ ಸ್ಫೋಟ: 18 ಮಂದಿ ಸಾವು

ಗುಂಡಿನ ದಾಳಿ: 40 ಮಂದಿ ಸಾವು

ನೈಜೀರಿಯಾದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ನಿವಾಸಿಗಳ ಮೇಲೆ ಗುಂಡು ಹಾರಿಸಿ, ಮನೆಗಳಿಗೆ ಬೆಂಕಿ ಇಟ್ಟು ಸುಮಾರು 40 ಮಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯ ಸರ್ಕಾರ ಮಂಗಳವಾರ ತಿಳಿಸಿದೆ.
Last Updated 21 ಮೇ 2024, 15:28 IST
ಗುಂಡಿನ ದಾಳಿ: 40 ಮಂದಿ ಸಾವು

ನೈಜೀರಿಯಾ: ಒತ್ತೆಯಾಳುಗಳ ರಕ್ಷಣೆ

ಈಶಾನ್ಯ ನೈಜೀರಿಯಾದಲ್ಲಿ ಬೋಕೊ ಹರಾಮ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 350 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ.
Last Updated 21 ಮೇ 2024, 11:30 IST
ನೈಜೀರಿಯಾ: ಒತ್ತೆಯಾಳುಗಳ ರಕ್ಷಣೆ
ADVERTISEMENT
ADVERTISEMENT
ADVERTISEMENT