ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nirbhaya Fund

ADVERTISEMENT

ಆಳ–ಅಗಲ | ಅತ್ಯಾಚಾರಿಗಳಿಗೆ ‘ನಿರ್ಭಯ’

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿಯಾದಾಗ ದೇಶದಲ್ಲಿ ವ್ಯಾಪಕ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು. ಅದು ಕಾನೂನು ತಿದ್ದುಪಡಿಗೂ ಕಾರಣವಾಗಿತ್ತು. ಆದರೆ, ಅದರ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ.
Last Updated 19 ಆಗಸ್ಟ್ 2024, 23:53 IST
ಆಳ–ಅಗಲ | ಅತ್ಯಾಚಾರಿಗಳಿಗೆ ‘ನಿರ್ಭಯ’

ಆಳ-ಅಗಲ: ನಿರ್ಭಯಾ ನಿಧಿ ಕಡೆಗಣನೆ

ನಿರ್ಭಯಾ ನಿಧಿ ಅಡಿ ಮಹಿಳೆಯರ ಸುರಕ್ಷತೆಗೆಂದು ಖರೀದಿಸಲಾದ ವಾಹನಗಳನ್ನು, ಮಹಾರಾಷ್ಟ್ರ ಸರ್ಕಾರವು ಸಚಿವರು ಮತ್ತು ಶಾಸಕರ ಬೆಂಗಾವಲಿಗೆ ಬಳಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಾಪಕ ಟೀಕೆ ಮತ್ತು ಆಕ್ಷೇಪ ವ್ಯಕ್ತವಾಗಿದೆ. ಆದರೆ, ನಿರ್ಭಯಾ ನಿಧಿಯಿಂದ ನೀಡಲಾದ ಅನುದಾನವು ದೇಶದ ಬಹುತೇಕ ರಾಜ್ಯಗಳಲ್ಲಿ ಬಳಕೆಯೇ ಆಗುತ್ತಿಲ್ಲ ಎನ್ನುತ್ತವೆ ಸರ್ಕಾರಿ ದಾಖಲೆಗಳು. ಒಟ್ಟಾರೆಯಾಗಿ ಮಹಿಳೆಯರ ಸುರಕ್ಷತೆಗಾಗಿ ರೂಪಿಸಲಾದ ಈ ಕಾರ್ಯಕ್ರಮವನ್ನು ಕಡೆಗಣಿಸಲಾಗಿದೆ ಎಂಬುದನ್ನು ಈ ದಾಖಲೆಗಳು ಬೊಟ್ಟುಮಾಡಿ ಹೇಳುತ್ತವೆ
Last Updated 12 ಡಿಸೆಂಬರ್ 2022, 19:30 IST
ಆಳ-ಅಗಲ: ನಿರ್ಭಯಾ ನಿಧಿ ಕಡೆಗಣನೆ

ನಿರ್ಭಯಾ ನಿಧಿಯಡಿ ಖರೀದಿಸಿದ್ದ ವಾಹನಗಳು ಸಂಸದರ ಭದ್ರತೆಗೆ ಬಳಕೆ: ವಿಪಕ್ಷಗಳು ಕಿಡಿ

ಶಿಂಧೆ ಸರ್ಕಾರದ ವಿರುದ್ಧ ಕಾಂಗ್ರೆಸ್‌, ಶಿವಸೇನಾ, ಎನ್‌ಸಿಪಿ ಕಿಡಿ
Last Updated 11 ಡಿಸೆಂಬರ್ 2022, 14:35 IST
ನಿರ್ಭಯಾ ನಿಧಿಯಡಿ ಖರೀದಿಸಿದ್ದ ವಾಹನಗಳು ಸಂಸದರ ಭದ್ರತೆಗೆ ಬಳಕೆ: ವಿಪಕ್ಷಗಳು ಕಿಡಿ

‘ಸುರಕ್ಷಿತ ನಗರ’ ಗುತ್ತಿಗೆ ಜಟಾಪಟಿ; ರೂಪಾ, ನಿಂಬಾಳ್ಕರ್‌ ಎತ್ತಂಗಡಿ

ನಿರ್ಭಯಾ ನಿಧಿಯಡಿ ರೂಪಿಸಲಾದ ‘ಸುರಕ್ಷಿತ ನಗರ’ ಯೋಜನೆ ಗುತ್ತಿಗೆ ವಿಚಾರವಾಗಿ ಜಟಾಪಟಿ ನಡೆಸಿದ್ದ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2020, 19:24 IST
‘ಸುರಕ್ಷಿತ ನಗರ’ ಗುತ್ತಿಗೆ ಜಟಾಪಟಿ; ರೂಪಾ, ನಿಂಬಾಳ್ಕರ್‌ ಎತ್ತಂಗಡಿ

₹ 612 ಕೋಟಿ ಟೆಂಡರ್; ರೂಪಾ–ನಿಂಬಾಳ್ಕರ್ ಜಟಾಪಟಿ

ಬೆಂಗಳೂರು ನಗರ ಕಮಿಷನರ್ ನೇತೃತ್ವದಲ್ಲಿ ತನಿಖೆ
Last Updated 25 ಡಿಸೆಂಬರ್ 2020, 20:00 IST
₹ 612 ಕೋಟಿ ಟೆಂಡರ್; ರೂಪಾ–ನಿಂಬಾಳ್ಕರ್ ಜಟಾಪಟಿ

ನಿರ್ಭಯಾ ನಿಧಿ: ರಾಜ್ಯಗಳಿಗೆ ₹3,024 ಕೋಟಿ ಬಿಡುಗಡೆ

ನಿರ್ಭಯಾ ನಿಧಿಯಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹3,024 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ರಾಜ್ಯಗಳು ₹1,919 ಕೋಟಿ ಅನುದಾನವನ್ನು ಬಳಕೆ ಮಾಡಿಕೊಂಡಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 18 ಸೆಪ್ಟೆಂಬರ್ 2020, 15:17 IST
ನಿರ್ಭಯಾ ನಿಧಿ: ರಾಜ್ಯಗಳಿಗೆ ₹3,024 ಕೋಟಿ ಬಿಡುಗಡೆ

ದಾವಣಗೆರೆ: ಮಹಿಳೆ, ಮಕ್ಕಳ ರಕ್ಷಣಗೆ ತಯಾರಾದ ದುರ್ಗಾ ಪಡೆ

ನಿರ್ಭಯ ಯೋಜನೆಯ ಅಡಿಯಲ್ಲಿ ಬುಧವಾರ ದಾವಣಗೆರೆ ದುರ್ಗಾಪಡೆ ಆರಂಭಗೊಂಡಿದೆ. ಇಲ್ಲಿನ ಜಯದೇವ ಸರ್ಕಲ್‌ನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
Last Updated 2 ಅಕ್ಟೋಬರ್ 2019, 19:45 IST
ದಾವಣಗೆರೆ: ಮಹಿಳೆ, ಮಕ್ಕಳ ರಕ್ಷಣಗೆ ತಯಾರಾದ ದುರ್ಗಾ ಪಡೆ
ADVERTISEMENT
ADVERTISEMENT
ADVERTISEMENT
ADVERTISEMENT