ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nirmla Sitharaman

ADVERTISEMENT

ಜನಧನ್‌: 3 ಕೋಟಿ ಹೊಸ ಖಾತೆ ತೆರೆಯಲು ನಿರ್ಧಾರ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಧಾನ ಮಂತ್ರಿ ಜನಧನ್‌ ಯೋಜನೆಯಡಿ ಹೊಸದಾಗಿ 3 ಕೋಟಿ ಖಾತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 16:09 IST
ಜನಧನ್‌: 3 ಕೋಟಿ ಹೊಸ ಖಾತೆ ತೆರೆಯಲು ನಿರ್ಧಾರ

ಬ್ಯಾಂಕ್‌ಗಳ ಕಿವಿ ಹಿಂಡಿದ ನಿರ್ಮಲಾ ಸೀತಾರಾಮನ್‌

‘ಕೌಟುಂಬಿಕ ಉಳಿತಾಯವು ಬ್ಯಾಂಕ್‌ಗಳ ಠೇವಣಿಗಳಲ್ಲಿ ಹೂಡಿಕೆಯಾಗುತ್ತಿಲ್ಲ. ಪರ್ಯಾಯ ಹೂಡಿಕೆಯತ್ತ ಮುಖ ಮಾಡಿದೆ. ಹಾಗಾಗಿ, ಬ್ಯಾಂಕ್‌ಗಳು ಕೋರ್‌ ಬ್ಯಾಂಕಿಂಗ್‌ ವಹಿವಾಟಿಗೆ ಒತ್ತು ನೀಡಬೇಕು.
Last Updated 10 ಆಗಸ್ಟ್ 2024, 15:48 IST
ಬ್ಯಾಂಕ್‌ಗಳ ಕಿವಿ ಹಿಂಡಿದ ನಿರ್ಮಲಾ ಸೀತಾರಾಮನ್‌

Budget: ಒಕ್ಕೂಟ ವ್ಯವಸ್ಥೆಗೆ ಒತ್ತು; ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ

ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೊಷಿಸಿದರು
Last Updated 23 ಜುಲೈ 2024, 6:42 IST
Budget: ಒಕ್ಕೂಟ ವ್ಯವಸ್ಥೆಗೆ ಒತ್ತು; ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ

ಜುಲೈ 23ರಂದು ಕೇಂದ್ರ ಬಜೆಟ್– ಆಗಸ್ಟ್‌ 12ರವರೆಗೆ ಅಧಿವೇಶನ

‘ಸಂಸತ್ ಬಜೆಟ್ ಅಧಿವೇಶನ ಜುಲೈ 22ರಿಂದ ಆರಂಭವಾಗಲಿದ್ದು ಆಗಸ್ಟ್ 12ರವರೆಗೂ ನಡೆಯಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಶನಿವಾರ ಹೇಳಿದ್ದಾರೆ.
Last Updated 6 ಜುಲೈ 2024, 11:03 IST
ಜುಲೈ 23ರಂದು ಕೇಂದ್ರ ಬಜೆಟ್– ಆಗಸ್ಟ್‌ 12ರವರೆಗೆ ಅಧಿವೇಶನ

ನಿರ್ಮಲಾ ಸೀತಾರಾಮನ್‌ ಮಂಡಿಸಿದ 6ನೇ ಬಜೆಟ್‌ನ ಬೆನ್ನೆಲುಬು ಇವರು...

ಮಧ್ಯಂತರ ಬಜೆಟ್‌ ತಯಾರಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
Last Updated 1 ಫೆಬ್ರುವರಿ 2024, 11:24 IST
ನಿರ್ಮಲಾ ಸೀತಾರಾಮನ್‌ ಮಂಡಿಸಿದ 6ನೇ ಬಜೆಟ್‌ನ ಬೆನ್ನೆಲುಬು ಇವರು...

Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

ಕೇಂದ್ರ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾವತಿದಾರರಿಗೆ ಅಲ್ಪ ವಿನಾಯಿತಿ ನೀಡಿದ್ದಾರೆ.
Last Updated 1 ಫೆಬ್ರುವರಿ 2023, 16:09 IST
Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

ರೂಪಾಯಿ ಕುಸಿಯುತ್ತಿಲ್ಲ: ಡಾಲರ್‌ ಮೌಲ್ಯ ವೃದ್ಧಿಸುತ್ತಿದೆ –ನಿರ್ಮಲಾ ಸೀತಾರಾಮನ್‌

‘ರೂಪಾಯಿ ದುರ್ಬಲವಾಗಿಲ್ಲ. ಆದರೆ ಅಮೆರಿಕದ ಡಾಲರ್‌ ಬಲಗೊಳ್ಳುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 17 ಅಕ್ಟೋಬರ್ 2022, 10:05 IST
ರೂಪಾಯಿ ಕುಸಿಯುತ್ತಿಲ್ಲ: ಡಾಲರ್‌ ಮೌಲ್ಯ ವೃದ್ಧಿಸುತ್ತಿದೆ –ನಿರ್ಮಲಾ ಸೀತಾರಾಮನ್‌
ADVERTISEMENT

ಅಮೆರಿಕದ ಡಾಲರ್ ಎದುರು ರೂಪಾಯಿ ಉತ್ತಮ ಸ್ಥಿತಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

ಭಾರತದ ಕರೆನ್ಸಿಯು ಅಮೆರಿಕದ ಡಾಲರ್ ಎದುರು ಇತರೆ ಕರೆನ್ಸಿಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಹೇಳಿದ್ದಾರೆ.
Last Updated 30 ಜೂನ್ 2022, 14:21 IST
ಅಮೆರಿಕದ ಡಾಲರ್ ಎದುರು ರೂಪಾಯಿ ಉತ್ತಮ ಸ್ಥಿತಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

ಕೃಷಿ ಮಸೂದೆಗಳ ವಿರುದ್ಧ ನಿಂತ ಕಾಂಗ್ರೆಸ್‌ಗೆ ಅದರದ್ದೇ ಪ್ರಣಾಳಿಕೆ ಮೂಲಕ ತಿರುಗೇಟು

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಮಸೂದೆಗಳ ವಿರುದ್ಧ ನಿಂತಿರುವ ಕಾಂಗ್ರೆಸ್‌ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು 2019ರ ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯ ಮೂಲಕವೇ ಮಂಗಳವಾರ ತಿರುಗೇಟು ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2020, 10:40 IST
ಕೃಷಿ ಮಸೂದೆಗಳ ವಿರುದ್ಧ ನಿಂತ ಕಾಂಗ್ರೆಸ್‌ಗೆ ಅದರದ್ದೇ ಪ್ರಣಾಳಿಕೆ ಮೂಲಕ ತಿರುಗೇಟು
ADVERTISEMENT
ADVERTISEMENT
ADVERTISEMENT