ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nithyananda

ADVERTISEMENT

ಎಂಜಿನಿಯರ್‌ ನಾಪತ್ತೆ ಪ್ರಕರಣ: ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

‘ಬಿಡದಿಯ ನಿತ್ಯಾನಂದ ಧ್ಯಾನಪೀಠದ ಆಶ್ರಮದಿಂದ ಕಾಣೆಯಾಗಿದ್ದಾರೆ ಎನ್ನಲಾದ ಸಾಫ್ಟ್‌ವೇರ್‌ ಎಂಜಿನಿಯರ್‌ ಕೃಷ್ಣಕುಮಾರ್ ಪಾಲ್‌ ಇರುವಿಕೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 19 ಫೆಬ್ರುವರಿ 2024, 15:51 IST
ಎಂಜಿನಿಯರ್‌ ನಾಪತ್ತೆ ಪ್ರಕರಣ: ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

'ನಿತ್ಯಾನಂದನ ಸೆರೆಯಲ್ಲಿ ನನ್ನ ಹೆಣ್ಣುಮಕ್ಕಳು'; ಗುಜರಾತ್ ಕೋರ್ಟ್‌ಗೆ ಅರ್ಜಿ, ವಜಾ

ತಮ್ಮ ಇಬ್ಬರು ಹೆಣ್ಣು ಮಕ್ಕಳು ಸ್ವಘೋಷಿತ 'ದೇವಮಾನವ' ಹಾಗೂ ದೇಶದಿಂದ ಪಲಾಯನ ಗೈದಿರುವ ನಿತ್ಯಾನಂದನ ಬಂಧನದಲ್ಲಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ವಜಾ ಮಾಡಿದೆ.
Last Updated 4 ಫೆಬ್ರುವರಿ 2024, 13:00 IST
'ನಿತ್ಯಾನಂದನ ಸೆರೆಯಲ್ಲಿ ನನ್ನ ಹೆಣ್ಣುಮಕ್ಕಳು'; ಗುಜರಾತ್ ಕೋರ್ಟ್‌ಗೆ ಅರ್ಜಿ, ವಜಾ

ನಿತ್ಯಾನಂದ ಮಾಜಿ ಶಿಷ್ಯೆಯಿಂದ ಡಿಜಿಪಿಗೆ ದೂರು

ಬಿಡದಿ ಆಶ್ರಮದಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದು, ಇದರ ತನಿಖೆ ನಡೆಸಬೇಕು ಎಂದು ಕೋರಿ ಸಾರಾ ಎರಡು ವರ್ಷದ ಹಿಂದೆ ರಾಮನಗರ ಹಾಗೂ ಬಿಡದಿ ಪೊಲೀಸರಿಗೆ ಇ–ಮೇಲ್‌ ಮೂಲಕ ದೂರು ನೀಡಿದ್ದರು
Last Updated 23 ಮಾರ್ಚ್ 2022, 15:47 IST
ನಿತ್ಯಾನಂದ ಮಾಜಿ ಶಿಷ್ಯೆಯಿಂದ ಡಿಜಿಪಿಗೆ ದೂರು

ಆಧ್ಯಾತ್ಮಿಕ ಪ್ರವಾಸದಲ್ಲಿ ನಿತ್ಯಾನಂದ: ಸಿಐಡಿ

‘ಬಿಡದಿಯ ನಿತ್ಯಾನಂದ ಸ್ವಾಮೀಜಿ ಸದ್ಯ ತಲೆ ಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ’ ಎಂದು ಸಿಐಡಿ ಹೈಕೋರ್ಟ್‌ಗೆ ತಿಳಿಸಿದೆ
Last Updated 3 ಫೆಬ್ರುವರಿ 2020, 18:44 IST
fallback

ಅತ್ಯಾಚಾರ ಆರೋಪ: ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆಎಂದು ಗುಜರಾತ್ ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 22 ಜನವರಿ 2020, 13:20 IST
ಅತ್ಯಾಚಾರ ಆರೋಪ: ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

ನಿತ್ಯಾನಂದ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್‌

ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಿಡದಿಯ ನಿತ್ಯಾನಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಬಂಧನ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Last Updated 30 ಡಿಸೆಂಬರ್ 2019, 19:58 IST
ನಿತ್ಯಾನಂದ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್‌

ಧ್ಯಾನಪೀಠದ ಕಾಂಪೌಂಡ್ ಎತ್ತರ ಹೆಚ್ಚಳ

ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠದ ಸುತ್ತ ಶಿಷ್ಯಂದಿರು ಕಾವಲು ಹೆಚ್ಚಿಸಿದ್ದಾರೆ. ಸುತ್ತಲಿನ ಕಾಂಪೌಂಡ್ ಅನ್ನು ಐದರಿಂದ ಹತ್ತು ಅಡಿಗಳಿಗೆ ಎತ್ತರಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ.
Last Updated 4 ಡಿಸೆಂಬರ್ 2019, 20:22 IST
ಧ್ಯಾನಪೀಠದ ಕಾಂಪೌಂಡ್ ಎತ್ತರ ಹೆಚ್ಚಳ
ADVERTISEMENT
ADVERTISEMENT
ADVERTISEMENT
ADVERTISEMENT