ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

NITI Ayog Meet

ADVERTISEMENT

ರಾಜಕೀಯ ಲಾಭ ಪಡೆಯಲು ನೀತಿ ಆಯೋಗ ಸಭೆಯಿಂದ ಹೊರನಡೆದ ಮಮತಾ: ಬಿಜೆಪಿ

ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿ ಹೊರನಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ರೀತಿಯ ನಾಟಕ ಪ್ರದರ್ಶಿಸಲಾಗಿದೆ ಎಂದು ಟೀಕಿಸಿದೆ.
Last Updated 27 ಜುಲೈ 2024, 10:42 IST
ರಾಜಕೀಯ ಲಾಭ ಪಡೆಯಲು ನೀತಿ ಆಯೋಗ ಸಭೆಯಿಂದ ಹೊರನಡೆದ ಮಮತಾ: ಬಿಜೆಪಿ

ನೀತಿ ಆಯೋಗದ ಸಭೆ: NDA ಮಿತ್ರಪಕ್ಷದ ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಗೈರು

ನವದೆಹಲಿಯಲ್ಲಿ ಇಂದು ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಗೈರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2024, 9:11 IST
ನೀತಿ ಆಯೋಗದ ಸಭೆ: NDA ಮಿತ್ರಪಕ್ಷದ ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಗೈರು

ಕೋವಿಡ್‌ ನಿರ್ವಹಣೆ: ಒಕ್ಕೂಟ ಪ್ರಜ್ಞೆ ಮೆರೆದ ರಾಜ್ಯಗಳು- ಪ್ರಧಾನಿ ಮೋದಿ ಶ್ಲಾಘನೆ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಶ್ಲಾಘನೆ
Last Updated 7 ಆಗಸ್ಟ್ 2022, 22:00 IST
ಕೋವಿಡ್‌ ನಿರ್ವಹಣೆ: ಒಕ್ಕೂಟ ಪ್ರಜ್ಞೆ ಮೆರೆದ ರಾಜ್ಯಗಳು- ಪ್ರಧಾನಿ ಮೋದಿ ಶ್ಲಾಘನೆ

ಗುರಿ ಸಾಧನೆ ಅಸಾಧ್ಯವಲ್ಲ: ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

‘ಭಾರತವನ್ನು 2024ರ ವೇಳೆಗೆ ₹350 ಲಕ್ಷ ಕೋಟಿ ಅರ್ಥವ್ಯವಸ್ಥೆಯಾಗಿಸಬೇಕೆಂಬ ಗುರಿಯನ್ನು ಸಾಧಿಸುವುದು ಕಷ್ಟವಾದರೂ, ಅಸಾಧ್ಯವಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 15 ಜೂನ್ 2019, 20:15 IST
ಗುರಿ ಸಾಧನೆ ಅಸಾಧ್ಯವಲ್ಲ: ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಪಿಎಂ ಭೇಟಿಯಾದ ಸಿಎಂ: ಮರು ಆಯ್ಕೆಗೆ ಅಭಿನಂದನೆ, ಬರ ಪರಿಹಾರಕ್ಕೆ ಮನವಿ

ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಶನಿವಾರ ನವದೆಹಲಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಎರಡನೇ ಬಾರಿಗೆ ಪ್ರಧಾನಿಯಾಗಿ ನೇಮಕವಾಗಿದ್ದಕ್ಕೆ ಶುಭಾಶಯ ಕೋರಿದರು.
Last Updated 15 ಜೂನ್ 2019, 7:04 IST
ಪಿಎಂ ಭೇಟಿಯಾದ ಸಿಎಂ: ಮರು ಆಯ್ಕೆಗೆ ಅಭಿನಂದನೆ, ಬರ ಪರಿಹಾರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT