ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Nitin Patel

ADVERTISEMENT

ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಸಂವಿಧಾನದ ಬಗ್ಗೆ ಮಾತುಕತೆ:ಗುಜರಾತ್ ಡಿಸಿಎಂ

ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಮಾತ್ರ ದೇಶದ ಸಂವಿಧಾನ, ಕಾನೂನುಗಳು ಮತ್ತು ಜಾತ್ಯತೀತೆಯ ಬಗ್ಗೆ ಮಾತುಕತೆಗಳು ನಡೆಯಲಿದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ನ್ಯಾಯಾಲಯಗಳು, ಲೋಕಸಭೆ, ಸಂವಿಧಾನ, ಜಾತ್ಯತೀತತೆ ಯಾವುದೂ ಉಳಿಯುವುದಿಲ್ಲ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.
Last Updated 28 ಆಗಸ್ಟ್ 2021, 9:49 IST
ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಸಂವಿಧಾನದ ಬಗ್ಗೆ ಮಾತುಕತೆ:ಗುಜರಾತ್ ಡಿಸಿಎಂ

ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ಗೆ ಕೋವಿಡ್ ಪಾಸಿಟಿವ್

ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಶನಿವಾರ ಮಾಹಿತಿ ನೀಡಿದ್ದಾರೆ.ಆರೋಗ್ಯ ಖಾತೆಯನ್ನೂ ಹೊಂದಿರುವ 64 ವರ್ಷದ ಪಟೇಲ್ ಅವರು, ಕೋವಿಡ್-19 ದೃಢಪಟ್ಟ ನಂತರ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್‌ಗೆ ದಾಖಲಾಗಿದ್ದಾರೆ.
Last Updated 25 ಏಪ್ರಿಲ್ 2021, 3:15 IST
ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ಗೆ ಕೋವಿಡ್ ಪಾಸಿಟಿವ್

ಅಹಮದಾಬಾದ್ ಹೆಸರು ಬದಲಿಗೆ ಸಿದ್ಧ: ನಿತಿನ್

ಅಹಮದಾಬಾದ್‌ ಅನ್ನು ಕರ್ಣಾವತಿ ಎಂದು ಹೆಸರು ಬದಲಿಸಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.
Last Updated 7 ನವೆಂಬರ್ 2018, 20:30 IST
ಅಹಮದಾಬಾದ್ ಹೆಸರು ಬದಲಿಗೆ ಸಿದ್ಧ: ನಿತಿನ್
ADVERTISEMENT
ADVERTISEMENT
ADVERTISEMENT
ADVERTISEMENT