ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NMC

ADVERTISEMENT

ಸಲಿಂಗಿಗಳ ಚಟುವಟಿಕೆ: ಮಾರ್ಗಸೂಚಿ ವಾಪಸ್ ಪಡೆದ ಎನ್‌ಎಂಸಿ

ಸಲಿಂಗಕಾಮ ಹಾಗೂ ಗುದಸಂಭೋಗವನ್ನು ಅಸಹಜ ಲೈಂಗಿಕ ಅಪರಾಧವನ್ನಾಗಿ ಕಾಣುವ ಪಠ್ಯವನ್ನು ‘ವಿಧಿವಿಜ್ಞಾನ ಹಾಗೂ ಟಾಕ್ಸಿಕಾಲಜಿ’ ವಿಷಯದಲ್ಲಿ ಮರು ಸೇರ್ಪಡೆ ಮಾಡುವ ಮಾರ್ಗಸೂಚಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಗುರುವಾರ ಹಿಂಪಡೆದಿದೆ.
Last Updated 5 ಸೆಪ್ಟೆಂಬರ್ 2024, 20:29 IST
ಸಲಿಂಗಿಗಳ ಚಟುವಟಿಕೆ: ಮಾರ್ಗಸೂಚಿ ವಾಪಸ್ ಪಡೆದ ಎನ್‌ಎಂಸಿ

ರಾಜ್ಯಕ್ಕೆ ಮತ್ತೆ ಮೂರು ವೈದ್ಯಕೀಯ ಕಾಲೇಜು

73ಕ್ಕೇರಿದ ಕಾಲೇಜುಗಳ ಸಂಖ್ಯೆ; ಪ್ರಸಕ್ತ ವರ್ಷ 12,095 ಸೀಟುಗಳು ಲಭ್ಯ
Last Updated 10 ಜುಲೈ 2024, 0:02 IST
ರಾಜ್ಯಕ್ಕೆ ಮತ್ತೆ ಮೂರು ವೈದ್ಯಕೀಯ ಕಾಲೇಜು

ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಗಂಗಾಧರ್ ವೈದ್ಯಕೀಯ ಆಯೋಗದ ಅಧ್ಯಕ್ಷ

ನಿಮ್ಹಾನ್ಸ್‌ನ ಮಾಜಿ ನಿರ್ದೇಶಕರಾದ ಡಾ.ಬಿ.ಎನ್‌.ಗಂಗಾಧರ್‌ ಅವರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
Last Updated 3 ಜುಲೈ 2024, 18:50 IST
ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಗಂಗಾಧರ್ ವೈದ್ಯಕೀಯ ಆಯೋಗದ ಅಧ್ಯಕ್ಷ

ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಎಚ್ಚರಿಕೆ
Last Updated 10 ಫೆಬ್ರುವರಿ 2024, 13:30 IST
ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ವೈದ್ಯಕೀಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿಯುವುದು ಕಡ್ಡಾಯವಲ್ಲ: ಎನ್‌ಎಂಸಿ

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ತಮ್ಮ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವಂತೆ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳು ಒತ್ತಾಯಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಎಚ್ಚರಿಕೆ ನೀಡಿದೆ.
Last Updated 10 ಫೆಬ್ರುವರಿ 2024, 10:31 IST
ವೈದ್ಯಕೀಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿಯುವುದು ಕಡ್ಡಾಯವಲ್ಲ: ಎನ್‌ಎಂಸಿ

ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶವು ಈಗ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಮಾತ್ರವೇ ನಡೆಯಬೇಕು. ಯಾವುದೇ ಕಾಲೇಜುಗಳು ನೇರವಾಗಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಅಲ್ಲದೆ, ಪ್ರತಿ ಕೋರ್ಸ್‌ನ ಶುಲ್ಕವನ್ನು ಮುಂಚಿತವಾಗಿಯೇ ‍ಪ್ರಕಟಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.
Last Updated 7 ಜನವರಿ 2024, 13:42 IST
ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ಎನ್‌ಎಂಸಿಯಿಂದ ಫೆಲೊಶಿಪ್ ಕೋರ್ಸ್

ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ತನ್ನ ನಿಯಂತ್ರಣದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಕೋರ್ಸ್‌ ಆರಂಭಿಸಲಿದೆ.
Last Updated 5 ಜನವರಿ 2024, 16:03 IST
ಎನ್‌ಎಂಸಿಯಿಂದ ಫೆಲೊಶಿಪ್ ಕೋರ್ಸ್
ADVERTISEMENT

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಪೂರೈಸಲು NMC ಅವಕಾಶ

ವೈದ್ಯಕೀಯ ಕೋರ್ಸ್ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಕೋರ್ಸ್ ಪೂರ್ಣಗೊಳಿಸಲು ಒಂದು ಬಾರಿ ಅವಕಾಶ ಕಲ್ಪಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅವಕಾಶ ಕಲ್ಪಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2023, 15:25 IST
ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಪೂರೈಸಲು NMC ಅವಕಾಶ

ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸಿದ್ಧತೆ: ವೈದ್ಯಕೀಯ ಆಯೋಗ

ಮುಂದಿನ ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮುಂದಾಗಿದೆ.
Last Updated 31 ಅಕ್ಟೋಬರ್ 2023, 16:00 IST
ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸಿದ್ಧತೆ: ವೈದ್ಯಕೀಯ ಆಯೋಗ

ವೈದ್ಯರು ನಾಮಫಲಕದ ಮೂಲಕ ಜನರನ್ನು ಹಾದಿ ತಪ್ಪಿಸಬಾರದು: ರಾಷ್ಟ್ರೀಯ ವೈದ್ಯಕೀಯ ಆಯೋಗ

ವೈದ್ಯರು ನಾಮಫಲಕ, ವಿಸಿಟಿಂಗ್‌ ಕಾರ್ಡ್‌ ಅಥವಾ ಘೋಷಣೆಗಳ ಮೂಲಕ ಜನರನ್ನು ಹಾದಿ ತಪ್ಪಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿಳಿಸಿದೆ.
Last Updated 7 ಅಕ್ಟೋಬರ್ 2023, 14:21 IST
ವೈದ್ಯರು ನಾಮಫಲಕದ ಮೂಲಕ ಜನರನ್ನು ಹಾದಿ ತಪ್ಪಿಸಬಾರದು: ರಾಷ್ಟ್ರೀಯ ವೈದ್ಯಕೀಯ ಆಯೋಗ
ADVERTISEMENT
ADVERTISEMENT
ADVERTISEMENT