ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

North India

ADVERTISEMENT

ಕೃಷಿ ತ್ಯಾಜ್ಯಕ್ಕೆ ಬೆಂಕಿ; ಉತ್ತರ ಭಾರತದಲ್ಲಿ ವೈದ್ಯಕೀಯ ತುರ್ತು: CM ಅತಿಶಿ ಆತಂಕ

ಅಪಾಯಕಾರಿ ಕೃಷಿ ತ್ಯಾಜ ಸುಡುವ ಪರಿಣಾಮ ಉತ್ತರ ಭಾರತ ವೈದ್ಯಕೀಯ ತುರ್ತು ಸ್ಥಿತಿ ಎದುರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
Last Updated 18 ನವೆಂಬರ್ 2024, 7:01 IST
ಕೃಷಿ ತ್ಯಾಜ್ಯಕ್ಕೆ ಬೆಂಕಿ; ಉತ್ತರ ಭಾರತದಲ್ಲಿ ವೈದ್ಯಕೀಯ ತುರ್ತು: CM ಅತಿಶಿ ಆತಂಕ

ವಿಜಯಪುರ: ಜವಳಿ ಉದ್ಯಮಿಗಳಿಂದ ಸೇವಾರ್ಥವಾಗಿ ಜನರಿಗೆ ಉತ್ತರ ಭಾರತ ಉಚಿತ ಯಾತ್ರೆ

ಜವಳಿ ಉದ್ಯಮದ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮನೆಮಾತಾಗಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಬಾಹುಬಲಿ ಮುತ್ತಿನ ಮತ್ತು ಅಜಿತ್‌ ಮುತ್ತಿನ ಸಹೋದರರು 2400 ಅಧಿಕ ಜನರನ್ನು ಉಚಿತವಾಗಿ ಉತ್ತರ ಭಾರತ ಯಾತ್ರೆಗೆ ಕರೆದೊಯ್ದಿದ್ದಾರೆ.
Last Updated 22 ಸೆಪ್ಟೆಂಬರ್ 2024, 0:15 IST
ವಿಜಯಪುರ: ಜವಳಿ ಉದ್ಯಮಿಗಳಿಂದ ಸೇವಾರ್ಥವಾಗಿ ಜನರಿಗೆ ಉತ್ತರ ಭಾರತ ಉಚಿತ ಯಾತ್ರೆ

ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ದೆಹಲಿ, ಹರಿಯಾಣ, ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಪ್ರದೇಶ ಒಳಗೊಂಡಂತೆ ವಾಯುವ್ಯ ಭಾರತದಲ್ಲಿ ಇನ್ನೂ 5 ದಿನ ಬಿಸಿಗಾಳಿ ಸಮಸ್ಯೆ ಇರಲಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
Last Updated 18 ಮೇ 2024, 13:50 IST
ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ಉತ್ತರ ಭಾರತದಲ್ಲಿ ವಿಪರೀತ ಚಳಿಗೆ ಸೈಬೀರಿಯಾ ಶೀತ ಹವೆ ಕಾರಣ: ಐಐಎಸ್‌ಇಆರ್‌

ದೇಶದ ಉತ್ತರ ಭಾಗದಲ್ಲಿ ಶೀತ ಮಾರುತಗಳು ಬೀಸುತ್ತಿರುವುದಕ್ಕೆ ಸೈಬೀರಿಯಾದಿಂದ ಬೀಸುವ ಶೀತ ಮತ್ತು ಶುಷ್ಕ ಹವೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Last Updated 1 ಫೆಬ್ರುವರಿ 2024, 16:37 IST
ಉತ್ತರ ಭಾರತದಲ್ಲಿ ವಿಪರೀತ ಚಳಿಗೆ ಸೈಬೀರಿಯಾ ಶೀತ ಹವೆ ಕಾರಣ: ಐಐಎಸ್‌ಇಆರ್‌

ಉತ್ತರ ಭಾರತದಲ್ಲಿ ಹೆಚ್ಚಿದ ಚಳಿ, ದಟ್ಟ ಮಂಜು: ಹೆಪ್ಪುಗಟ್ಟಿದ ನದಿ, ತೊರೆಗಳು

ದೇಶದಾದ್ಯಂತ ಚಳಿ ಹೆಚ್ಚಿದೆ. ಉತ್ತರ ಭಾರತದಲ್ಲಂತೂ ದಟ್ಟ ಮಂಜು, ನೀರು ಹೆಪ್ಪುಗಟ್ಟುವಷ್ಟು ಚಳಿ ಆವರಿಸಿದೆ.
Last Updated 2 ಜನವರಿ 2024, 15:52 IST
ಉತ್ತರ ಭಾರತದಲ್ಲಿ ಹೆಚ್ಚಿದ ಚಳಿ, ದಟ್ಟ ಮಂಜು: ಹೆಪ್ಪುಗಟ್ಟಿದ ನದಿ, ತೊರೆಗಳು

ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ: ಉತ್ತರ ಭಾರತದ ಕೆಲವೆಡೆ ಕಂಪನದ ಅನುಭವ

ಶುಕ್ರವಾರ(ನ.3) ರಾತ್ರಿ 11.47ರ ಸುಮಾರಿಗೆ ನೇಪಾಳದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದೇ ವೇಳೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಭೂಕಂಪನದ ಅನುಭವವಾಗಿದೆ.
Last Updated 4 ನವೆಂಬರ್ 2023, 4:59 IST
ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ: ಉತ್ತರ ಭಾರತದ ಕೆಲವೆಡೆ ಕಂಪನದ ಅನುಭವ

ಸಂಪಾದಕೀಯ: ಉತ್ತರ ಭಾರತದಲ್ಲಿ ಜಲಪ್ರಳಯದ ಪ್ರಕೋಪ– ಇದು ನಿಸರ್ಗದ್ದಲ್ಲ, ಮಾನವನದೇ ಪ್ರತಾಪ

ಸಂಪಾದಕೀಯ
Last Updated 12 ಜುಲೈ 2023, 1:25 IST
ಸಂಪಾದಕೀಯ: ಉತ್ತರ ಭಾರತದಲ್ಲಿ ಜಲಪ್ರಳಯದ ಪ್ರಕೋಪ– ಇದು ನಿಸರ್ಗದ್ದಲ್ಲ, ಮಾನವನದೇ ಪ್ರತಾಪ
ADVERTISEMENT

PHOTOS | ಉತ್ತರ ಭಾರತದಲ್ಲಿ ಧಾರಾಕಾರ ಮಳೆ; ಪ್ರವಾಹ, ಭೂಕುಸಿತ

Last Updated 11 ಜುಲೈ 2023, 13:40 IST
PHOTOS | ಉತ್ತರ ಭಾರತದಲ್ಲಿ ಧಾರಾಕಾರ ಮಳೆ; ಪ್ರವಾಹ, ಭೂಕುಸಿತ

Photos- North India Rains | ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ, ಚಿತ್ರಗಳು ಇಲ್ಲಿವೆ.
Last Updated 11 ಜುಲೈ 2023, 8:55 IST
Photos- North India Rains | ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ
err

ಉತ್ತರ ಭಾರತ: ಉಕ್ಕಿ ಹರಿದ ನದಿಗಳು, ರಸ್ತೆಗಳೇ ಮಾಯ

ಮಳೆ ಆರ್ಭಟದಿಂದ ಉತ್ತರ ಭಾರತದಲ್ಲಿ ಮೃತರಾದವರ ಸಂಖ್ಯೆ 29ಕ್ಕೆ ಏರಿದೆ. ಅಧಿಕ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿದ್ದು, ನಾಲ್ವರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.
Last Updated 11 ಜುಲೈ 2023, 5:06 IST
ಉತ್ತರ ಭಾರತ: ಉಕ್ಕಿ ಹರಿದ ನದಿಗಳು, ರಸ್ತೆಗಳೇ ಮಾಯ
ADVERTISEMENT
ADVERTISEMENT
ADVERTISEMENT