ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

OBC

ADVERTISEMENT

ರಾಯಚೂರು ವಿಶ್ವವಿದ್ಯಾಲಯ ಬೋಧಕ ಸಿಬ್ಬಂದಿ ನೇಮಕಾತಿ: ST, ಒಬಿಸಿಗಿಲ್ಲ ಮೀಸಲಾತಿ

ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ‘ವಿಷಯವಾರು ಮೀಸಲಾತಿ’ ಅನ್ವಯ ಮಾಡಬಾರದು ಎಂದು ಕೇಂದ್ರ ಸರ್ಕಾರ 2019ರಲ್ಲಿ ಆದೇಶಿಸಿ ಐದು ವರ್ಷಗಳಾಗುತ್ತಿದೆ. ಆದರೆ ರಾಜ್ಯ ಸರ್ಕಾರವು ತಾಂತ್ರಿಕ ಕಾರಣ ಮುಂದೊಡ್ಡಿ, ಇದನ್ನು ಪಾಲಿಸುತ್ತಿಲ್ಲ.
Last Updated 4 ನವೆಂಬರ್ 2024, 1:10 IST
ರಾಯಚೂರು ವಿಶ್ವವಿದ್ಯಾಲಯ ಬೋಧಕ ಸಿಬ್ಬಂದಿ ನೇಮಕಾತಿ: ST, ಒಬಿಸಿಗಿಲ್ಲ ಮೀಸಲಾತಿ

ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?

ನಿಲುವು ಪ್ರಕಟಿಸದ ಕಾಂಗ್ರೆಸ್, ಬಿಜೆಪಿ; ರಾಜ್ಯ ಸರ್ಕಾರಗಳ ಕಾಲಹರಣ
Last Updated 10 ಅಕ್ಟೋಬರ್ 2024, 23:30 IST
ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?

ಹರಿಯಾಣ | ಕಾಂಗ್ರೆಸ್ ಸೇರಿದ BJP ಒಬಿಸಿ, ಕಿಸಾನ್ ಮೋರ್ಚಾ ಅಧ್ಯಕ್ಷರು

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಹರಿಯಾಣದ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಸುಖವೀಂದರ್ ಮಂಡಿ ಹಾಗೂ ಒಬಿಸಿ ಮೋರ್ಚಾದ ಅಧ್ಯಕ್ಷ ಕರಣ್ ದೇವ್ ಕಂಬೋಜ್ ಅವರು ಕಾಂಗ್ರೆಸ್ ಸೇರಿದ್ದಾರೆ.
Last Updated 14 ಸೆಪ್ಟೆಂಬರ್ 2024, 12:43 IST
ಹರಿಯಾಣ | ಕಾಂಗ್ರೆಸ್ ಸೇರಿದ BJP ಒಬಿಸಿ, ಕಿಸಾನ್ ಮೋರ್ಚಾ ಅಧ್ಯಕ್ಷರು

ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

‘ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 16 ಜುಲೈ 2024, 13:07 IST
ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

ಒಬಿಸಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುವ ಕಾಂಗ್ರೆಸ್‌: ಅಮಿತ್‌ ಶಾ ಆರೋಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಇದ್ದು ಮೀಸಲಾತಿಯನ್ನು ಕಸಿದುಕೊಂಡು ಕಾಂಗ್ರೆಸ್‌ ಮುಸ್ಲಿಮರಿಗೆ ನೀಡಿತು. ಅವರು ಇಲ್ಲಿ ಅಧಿಕಾರಕ್ಕೆ ಬಂದರೆ ಅದನ್ನೆ ಮಾಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು
Last Updated 16 ಜುಲೈ 2024, 11:14 IST
ಒಬಿಸಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುವ ಕಾಂಗ್ರೆಸ್‌: ಅಮಿತ್‌ ಶಾ ಆರೋಪ

IAS ಅಧಿಕಾರಿಯಿಂದ OBC, ಅಂಗವಿಕಲ ಪ್ರಮಾಣಪತ್ರ ದುರುಪಯೋಗ: ತನಿಖೆಗೆ ಕೇಂದ್ರ ಆದೇಶ

ಮಹಾರಾಷ್ಟ್ರ ಕೇಡರ್‌ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಹಿಂದುಳಿದ ವರ್ಗಗಳ ಪ್ರಮಾಣಪತ್ರ ಹಾಗೂ ಅಂಗವಿಕಲೆ ನಕಲಿ ದಾಖಲೆ ಸೃಷ್ಟಿಸಿ ಎಂದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕುರಿತು ತನಿಖೆಗೆ ಏಕ ವ್ಯಕ್ತಿ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
Last Updated 11 ಜುಲೈ 2024, 16:05 IST
IAS ಅಧಿಕಾರಿಯಿಂದ  OBC, ಅಂಗವಿಕಲ ಪ್ರಮಾಣಪತ್ರ ದುರುಪಯೋಗ: ತನಿಖೆಗೆ ಕೇಂದ್ರ ಆದೇಶ

ಸ್ವಂತ ಔಡಿ ಕಾರಿಗೆ ಸರ್ಕಾರಿ ಸೈರನ್, ಫಲಕ ಬಳಕೆ: IAS ಅಧಿಕಾರಿ ಪೂಜಾ ವರ್ಗಾವಣೆ

ಮಹಾರಾಷ್ಟ್ರ ಕೇಡರ್‌ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Last Updated 11 ಜುಲೈ 2024, 9:39 IST
ಸ್ವಂತ ಔಡಿ ಕಾರಿಗೆ ಸರ್ಕಾರಿ ಸೈರನ್, ಫಲಕ ಬಳಕೆ: IAS ಅಧಿಕಾರಿ ಪೂಜಾ ವರ್ಗಾವಣೆ
ADVERTISEMENT

ಒಬಿಸಿ ‘ಕೆನೆಪದರ’ದ ವಾರ್ಷಿಕ ಆದಾಯ ಮಿತಿ ₹8 ಲಕ್ಷಕ್ಕೆ ಹೆಚ್ಚಳ: ಹರಿಯಾಣ ಸಿಎಂ

ಇತರೆ ಹಿಂದುಳಿದ ವರ್ಗದ(ಒಬಿಸಿ) ‘ಕೆನೆಪದರ’ ವ್ಯಾಪ್ತಿಗೆ ಸೇರುವವರ ವಾರ್ಷಿಕ ಆದಾಯದ ಮಿತಿಯನ್ನು ₹6 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಘೋಷಿಸಿದ್ದಾರೆ.
Last Updated 24 ಜೂನ್ 2024, 5:04 IST
ಒಬಿಸಿ ‘ಕೆನೆಪದರ’ದ ವಾರ್ಷಿಕ ಆದಾಯ ಮಿತಿ ₹8 ಲಕ್ಷಕ್ಕೆ ಹೆಚ್ಚಳ: ಹರಿಯಾಣ ಸಿಎಂ

ಮಹಾರಾಷ್ಟ್ರ: 7ನೇ ದಿನಕ್ಕೆ ಕಾಲಿಟ್ಟ ಒಬಿಸಿ ಮೀಸಲಾತಿ ಹೋರಾಟಗಾರರ ನಿರಶನ

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ನಡುವೆಯೇ, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಯಾವುದೇ ತೊಂದರೆಯಾಗಬಾರದು ಎಂದು ಒತ್ತಾಯಿಸಿ ಇಬ್ಬರು ಹೋರಾಟಗಾರರು ಕೈಗೊಂಡಿರುವ ನಿರಶನವು ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
Last Updated 19 ಜೂನ್ 2024, 14:11 IST
ಮಹಾರಾಷ್ಟ್ರ: 7ನೇ ದಿನಕ್ಕೆ ಕಾಲಿಟ್ಟ ಒಬಿಸಿ ಮೀಸಲಾತಿ ಹೋರಾಟಗಾರರ ನಿರಶನ

ಒಬಿಸಿ ಅಡಿಯಲ್ಲೇ ಮೀಸಲಾತಿ: ಜರಾಂಗೆ

ಇತರೆ ಹಿಂದುಳಿದ ವರ್ಗದವರು (ಒಬಿಸಿ) ತಮ್ಮ ಕೋಟಾ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವು ‘ಸೇಡಿನಿಂದ ಕೂಡಿದ್ದು’ ಎಂದು ಮರಾಠ ಹೋರಾಟಗಾರ ಮನೋಜ್‌ ಜರಾಂಗೆ ಟೀಕಿಸಿದ್ದು, ಮರಾಠರು ಒಬಿಸಿ ಅಡಿಯಲ್ಲೇ ಮೀಸಲಾತಿ ಬಯಸುತ್ತಾರೆ ಎಂದು ಪ್ರತಿಪಾದಿಸಿದರು.
Last Updated 18 ಜೂನ್ 2024, 14:45 IST
ಒಬಿಸಿ ಅಡಿಯಲ್ಲೇ ಮೀಸಲಾತಿ: ಜರಾಂಗೆ
ADVERTISEMENT
ADVERTISEMENT
ADVERTISEMENT