ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Old Age

ADVERTISEMENT

‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಬ್ರನ್ಯಾಸ್ ನಿಧನ

ಅಮೆರಿಕ ಸಂಜಾತೆ, ಸ್ಪೇನ್‌ನ ನಿವಾಸಿ ಮರಿಯಾ ಬ್ರನ್ಯಾಸ್ 117ನೇ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟರು. ‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಎಂದೇ ಇವರನ್ನು ಬಣ್ಣಿಸಲಾಗುತ್ತಿತ್ತು.
Last Updated 20 ಆಗಸ್ಟ್ 2024, 12:24 IST
‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಬ್ರನ್ಯಾಸ್ ನಿಧನ

ಮಕ್ಕಳಿಂದ ಅನ್ಯಾಯ: ಶಿಗ್ಗಾವಿ ವೃದ್ಧೆಗೆ ಆಸ್ತಿ ಮರಳಿ ಕೊಡಿಸಿದ ಉಪ ವಿಭಾಗಾಧಿಕಾರಿ

ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್
Last Updated 27 ಫೆಬ್ರುವರಿ 2024, 16:00 IST
ಮಕ್ಕಳಿಂದ ಅನ್ಯಾಯ: ಶಿಗ್ಗಾವಿ ವೃದ್ಧೆಗೆ ಆಸ್ತಿ ಮರಳಿ ಕೊಡಿಸಿದ ಉಪ ವಿಭಾಗಾಧಿಕಾರಿ

ವೃದ್ಧಾಪ್ಯ ಪಿಂಚಣಿ: ಮಕ್ಕಳಿಗೆ ಊಟ

ಹೂವಿನ ಹಡಗಲಿ ತಾಲ್ಲೂಕಿನ 63-ತಿಮಲಾಪುರ ಗ್ರಾಮದ ಗಂಗಪ್ಪಜ್ಜನ ಸೇವೆ
Last Updated 5 ಜನವರಿ 2024, 23:32 IST
ವೃದ್ಧಾಪ್ಯ ಪಿಂಚಣಿ: ಮಕ್ಕಳಿಗೆ ಊಟ

ಸಂಪಾದಕೀಯ: ಸಂಧ್ಯಾಕಾಲದಲ್ಲಿ ನೆಮ್ಮದಿಯ ಬದುಕು– ಸಾಮೂಹಿಕ ಹೊಣೆಗಾರಿಕೆ ಅಗತ್ಯ

ಸಂಪಾದಕೀಯ
Last Updated 17 ನವೆಂಬರ್ 2023, 19:38 IST
ಸಂಪಾದಕೀಯ: ಸಂಧ್ಯಾಕಾಲದಲ್ಲಿ ನೆಮ್ಮದಿಯ ಬದುಕು– ಸಾಮೂಹಿಕ ಹೊಣೆಗಾರಿಕೆ ಅಗತ್ಯ

ಆ ವೃದ್ಧರ ಆರೈಕೆಗೆ ಈ ಕೈಗಳು...

ಇಸ್ರೇಲ್‌ನ ಸರ್ಕಾರಿ ವೃದ್ಧಾಶ್ರಮಗಳಲ್ಲಿ ಬೇರೆ ಯಾರಿದ್ದೋ ತಂದೆ–ತಾಯಿಯರ ಆದವರ ಆರೈಕೆ ಮಾಡುವ ಕನ್ನಡಿಗರಿಗೆ ಅಲ್ಲಿಯೇ ಇರಬೇಕೆಂಬ ಬಯಕೆ. ಅಲ್ಲಿ ಕೈತುಂಬಾ ಸಿಗುವ ಸಂಬಳ ಕರ್ನಾಟಕದಲ್ಲಿ ಇರುವ ತಮ್ಮ ತಂದೆ–ತಾಯಿಯರ ಕಣ್ಣೀರು ಒರೆಸುತ್ತಿದೆ. ನಿಜ ಆರೈಕೆ ಅಲ್ಲಿಯವರಿಗೆ, ಸಂಬಳದ ಕಕ್ಕುಲತೆ ಇಲ್ಲಿನವರಿಗೆ.
Last Updated 15 ಅಕ್ಟೋಬರ್ 2023, 0:30 IST
ಆ ವೃದ್ಧರ ಆರೈಕೆಗೆ ಈ ಕೈಗಳು...

ಮನುಷ್ಯನ ಸ್ವಾರ್ಥದಿಂದ ವೃದ್ಧಾಶ್ರಮ ಹೆಚ್ಚಳ: ಗಣೇಶ್‌ ಪ್ರಸಾದ್‌

ವಿಶ್ವ ಹಿರಿಯ ನಾಗರಿಕರ ದಿನಾಚರಣೆ; ಹಿರಿಯರಿಗೆ ಸನ್ಮಾನ,, ಅಂಗವಿಕಲರಿಗೆ ವಾಹನ, ಲ್ಯಾಪ್‌ಟಾಪ್‌ ವಿತರಣೆ
Last Updated 1 ಅಕ್ಟೋಬರ್ 2023, 16:41 IST
ಮನುಷ್ಯನ ಸ್ವಾರ್ಥದಿಂದ ವೃದ್ಧಾಶ್ರಮ ಹೆಚ್ಚಳ: ಗಣೇಶ್‌ ಪ್ರಸಾದ್‌

ಕೊಪ್ಪಳ: ಕಿನ್ನಾಳ ಕಲೆಯ ರಾಯಭಾರಿ ಸಣ್ಣರಂಗಪ್ಪ.

ಊರೂರು ಅಲೆದಾಡಿ ಕಲಾಕೃತಿ ತಯಾರಿಸುವ ಕಾಯಕದಲ್ಲಿ ಏಳು ದಶಕಗಳ ಸೇವೆ
Last Updated 12 ಫೆಬ್ರುವರಿ 2023, 6:24 IST
ಕೊಪ್ಪಳ: ಕಿನ್ನಾಳ ಕಲೆಯ ರಾಯಭಾರಿ ಸಣ್ಣರಂಗಪ್ಪ.
ADVERTISEMENT

ಖಾನಾಪುರ: ವೃದ್ಧೆಗೆ ನ್ಯುಮೋನಿಯಾ- ಜಿಲ್ಲಾಸ್ಪತ್ರೆಗೆ ದಾಖಲು

ಖಾನಾಪುರದ ಕಾಡಿನಲ್ಲಿ ಪತ್ತೆಯಾದ ಅಜ್ಜಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
Last Updated 24 ಜನವರಿ 2023, 15:16 IST
ಖಾನಾಪುರ: ವೃದ್ಧೆಗೆ ನ್ಯುಮೋನಿಯಾ- ಜಿಲ್ಲಾಸ್ಪತ್ರೆಗೆ ದಾಖಲು

ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆ
Last Updated 23 ಜನವರಿ 2023, 13:42 IST
ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್ ನಿಧನ

ಸಿಸ್ಟರ್ ಆ್ಯಂಡ್ರೆ ಎಂದು ಕರೆಯಲ್ಪಡುತ್ತಿದ್ದ ರಾಂಡನ್ ಅವರು, ಫೆಬ್ರವರಿ 11,1904ರಂದು ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧಕ್ಕೂ ಒಂದು ದಶಕಕ್ಕೂ ಮುನ್ನ ಜನಿಸಿದ್ದರು.
Last Updated 18 ಜನವರಿ 2023, 11:24 IST
ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್ ನಿಧನ
ADVERTISEMENT
ADVERTISEMENT
ADVERTISEMENT