ನೋವು ತರುವ ಹಳೆಯ ನೆನಪುಗಳ ದಾಳಿ
ನಾನು ತೋಟಗಾರಿಕೆ ಇಲಾಖೆಯಲ್ಲಿ ಗಣಕಯಂತ್ರ ಆಪರೇಟರ್ ಆಗಿ ಆಯ್ಕೆ ಆಗಿದ್ದೇನೆ. ಆದರೆ ನನಗೆ ಕೆಲವೊಂದು ಹಳೆಯ ನೆನಪುಗಳನ್ನು ಮರೆಯಲು ಆಗುತ್ತಿಲ್ಲ. ಒಂದು ದಿನ ಖುಷಿಯಾಗಿ ಇದೀನಿ ಅನ್ನೋವಷ್ಟರಲ್ಲಿ ಮಾರನೆಯ ದಿನ ಮತ್ತದೇ ನೆನಪು ಕಾಡುತ್ತದೆ. ಆ ನೆನಪುಗಳು ಮನಸ್ಸಿನಿಂದ ದೂರಾಗಲು ಏನು ಮಾಡಬೇಕು.Last Updated 24 ಮೇ 2019, 19:30 IST