ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Oparation Kamala

ADVERTISEMENT

ಚುನಾವಣಾ ಆಯೋಗದ ವರದಿ ಸೋರಿಕೆ: ರಾಜ್ಯಪಾಲರ ಭೇಟಿಯಾಗಿ ಯುಪಿಎ ಶಾಸಕರ ಕಳವಳ

ಜಾರ್ಖಂಡ್‌ನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ನಾಯಕರು ರಾಜ್ಯಪಾಲ ರಮೇಶ್‌ ಬೈಸ್‌ ಅವರನ್ನು ಗುರುವಾರ ಭೇಟಿಯಾಗಿದ್ದಾರೆ. ಚುನಾವಣಾ ಆಯೋಗವು ಸಲ್ಲಿಸಿದ್ದ ವರದಿಯಲ್ಲಿ ಇರುವ ಶಿಫಾರಸುಗಳ ಆಯ್ದ ವಿಷಯಗಳ ಸೋರಿಕೆಯ ಕುರಿತಂತೆ ನಿಯೋಗವು ಕಳವಳ ವ್ಯಕ್ತಪಡಿಸಿದೆ.
Last Updated 2 ಸೆಪ್ಟೆಂಬರ್ 2022, 1:44 IST
ಚುನಾವಣಾ ಆಯೋಗದ ವರದಿ ಸೋರಿಕೆ: ರಾಜ್ಯಪಾಲರ ಭೇಟಿಯಾಗಿ ಯುಪಿಎ ಶಾಸಕರ ಕಳವಳ

ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಬಿಎಸ್‌ವೈ ವಿರುದ್ಧದ ತನಿಖೆಗೆ ಕೋರ್ಟ್‌ ಅಸ್ತು

ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ಬುಧವಾರ ತೆರವುಗೊಳಿಸಿದೆ.
Last Updated 31 ಮಾರ್ಚ್ 2021, 16:37 IST
ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಬಿಎಸ್‌ವೈ ವಿರುದ್ಧದ ತನಿಖೆಗೆ ಕೋರ್ಟ್‌ ಅಸ್ತು

ಆಪರೇಷನ್‌ ಕಮಲಕ್ಕೆ ಹಣ: ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆಯಾಗಲಿ– ಸಿದ್ದರಾಮಯ್ಯ

‘ಆಪರೇಷನ್‌ ಕಮಲಕ್ಕೆ ಸಿ.ಪಿ. ಯೋಗೇಶ್ವರ್ ಹಣ ಖರ್ಚು ಮಾಡಿರುವುದಾಗಿ ರಮೇಶ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ಮೂಲಕ ಸೂಕ್ತ ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
Last Updated 16 ಜನವರಿ 2021, 9:58 IST
ಆಪರೇಷನ್‌ ಕಮಲಕ್ಕೆ ಹಣ: ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆಯಾಗಲಿ– ಸಿದ್ದರಾಮಯ್ಯ

'ಸಮ್ಮಿಶ್ರ ಸರ್ಕಾರ ಕೆಡವಲು ₹1,000 ಕೋಟಿ; ಕೋವಿಡ್‌ ಹೋರಾಟಕ್ಕೆ ₹200 ಕೋಟಿ'

‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗವನ್ನೇ ಧರೆ ಗಿಳಿಸುತ್ತೇವೆ ಎಂದು ಬಿಜೆಪಿ ಸ್ನೇಹಿತರು ಹೇಳುತ್ತಿದ್ದರು. ಈಗ ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕೋವಿಡ್–19 ವಿರುದ್ಧದ ರಾಜ್ಯದ ಹೋರಾಟಕ್ಕೆ ಹಿನ್ನಡೆಯಾಗಿದೆ‘ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಟೀಕಿಸಿದರು.
Last Updated 24 ಏಪ್ರಿಲ್ 2020, 12:09 IST
'ಸಮ್ಮಿಶ್ರ ಸರ್ಕಾರ ಕೆಡವಲು ₹1,000 ಕೋಟಿ; ಕೋವಿಡ್‌ ಹೋರಾಟಕ್ಕೆ ₹200 ಕೋಟಿ'

ಮಧ್ಯಪ್ರದೇಶ: 6 ಸಚಿವರ ರಾಜೀನಾಮೆ ಅಂಗೀಕಾರ

ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಆರು ಮಂದಿ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್‌ ಎನ್‌.ಪಿ. ಪ್ರಜಾಪತಿಶನಿವಾರ ತಿಳಿಸಿದ್ದಾರೆ.
Last Updated 14 ಮಾರ್ಚ್ 2020, 19:07 IST
ಮಧ್ಯಪ್ರದೇಶ: 6 ಸಚಿವರ ರಾಜೀನಾಮೆ ಅಂಗೀಕಾರ

ಮಧ್ಯಪ್ರದೇಶ: ಕಮಲನಾಥ್ ವಿರುದ್ಧ ‘ಆಪರೇಷನ್‌ ಕಮಲ’

ಮಧ್ಯಪ್ರದೇಶ ಸರ್ಕಾರ ಪತನಗೊಳಿಸುವ ಯತ್ನ ಆರಂಭಿಸಿರುವ ಬಿಜೆಪಿ, ಮುಖ್ಯಮಂತ್ರಿ ಕಮಲನಾಥ್‌ ಸಂಪುಟದ ಆರು ಸಚಿವರು, ಕಾಂಗ್ರೆಸ್‌ನ 11 ಶಾಸಕರನ್ನು ವಿಶೇಷ ವಿಮಾನದಲ್ಲಿ ಇಲ್ಲಿಗೆ ಕರೆತಂದಿದೆ.
Last Updated 9 ಮಾರ್ಚ್ 2020, 19:56 IST
ಮಧ್ಯಪ್ರದೇಶ: ಕಮಲನಾಥ್ ವಿರುದ್ಧ ‘ಆಪರೇಷನ್‌ ಕಮಲ’

'ಆಪರೇಷನ್ ಕಮಲ' ಮಾಡಿಲ್ಲ, ಮಾಡಲ್ಲ: ನಳಿನ್ ಕುಮಾರ್ ಕಟೀಲ್ 

ನಮ್ಮ ಪಕ್ಷ ಹಿಂದೆಯೂ ಆಪರೇಷನ್‌ ಕಮಲ ಮಾಡಿಲ್ಲ; ಮುಂದೆಯೂ ಮಾಡುವುದಿಲ್ಲ. ತಮ್ಮ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗದಿದ್ದರೆ ನಾವೇನು ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
Last Updated 8 ಡಿಸೆಂಬರ್ 2019, 9:11 IST
'ಆಪರೇಷನ್ ಕಮಲ' ಮಾಡಿಲ್ಲ, ಮಾಡಲ್ಲ: ನಳಿನ್ ಕುಮಾರ್ ಕಟೀಲ್ 
ADVERTISEMENT

'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ

ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರವಾಗಿ ಆಡಿರುವ ಮಾತುಗಳ ಆಡಿಯೊದಿಂದ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
Last Updated 2 ನವೆಂಬರ್ 2019, 19:45 IST
'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ

16 ಅತೃಪ್ತ ಶಾಸಕರ ರಾಜೀನಾಮೆ ಹಿಂದಿರುವ ಅಸಲಿ ಕಾರಣಗಳು ಏನು?  

ಸರ್ಕಾರದ ನಡೆ ಹಾಗೂ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ರಾಷ್ಟ್ರದ ಗಮನ ಸೆಳೆಯುವಂತಾಗಿದೆ.
Last Updated 1 ಆಗಸ್ಟ್ 2019, 12:45 IST
16 ಅತೃಪ್ತ ಶಾಸಕರ ರಾಜೀನಾಮೆ ಹಿಂದಿರುವ ಅಸಲಿ ಕಾರಣಗಳು ಏನು?  

ಸುಳ್ಳು ಆರೋಪಗಳ ವಿಷ ಕುಡಿದು ವಿಷಕಂಠನ್ನಾಗಿದ್ದೇನೆ: ಸಿದ್ದರಾಮಯ್ಯ

‘ಕೊನೆಗೆ ಸತ್ಯವೇ ಗೆಲ್ಲುವುದು’ ಟ್ವಿಟರ್‌ನಲ್ಲಿ ಅಸಮಾಧಾನ
Last Updated 25 ಜುಲೈ 2019, 7:41 IST
ಸುಳ್ಳು ಆರೋಪಗಳ ವಿಷ ಕುಡಿದು ವಿಷಕಂಠನ್ನಾಗಿದ್ದೇನೆ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT