ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Open Defecation Free

ADVERTISEMENT

ಬಯಲು ಶೌಚ ಮುಕ್ತ ಗ್ರಾಮ: ವರ್ಷದೊಳಗೆ ದುಪ್ಪಟ್ಟುಗೊಳಿಸಲು ಯತ್ನ

ದೇಶದಲ್ಲಿ ಈವರೆಗೆ 1.8 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಈ ವರ್ಷ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2023, 11:03 IST
ಬಯಲು ಶೌಚ ಮುಕ್ತ ಗ್ರಾಮ: ವರ್ಷದೊಳಗೆ ದುಪ್ಪಟ್ಟುಗೊಳಿಸಲು ಯತ್ನ

ಇನ್ನೂ ತಪ್ಪದ ಬೈಗು ಬೆಳಗಿನ ತೊಳಲಾಟ

ಬಯಲು ಬಹಿರ್ದೆಸೆ ಮುಕ್ತ ಯೋಜನೆಯ ಕನಸು ನನಸಾಗುವುದು ಯಾವಾಗ?; ಬಯಲೇ ಜನರಿಗೆ ಆಸರೆ
Last Updated 18 ಅಕ್ಟೋಬರ್ 2021, 8:29 IST
ಇನ್ನೂ ತಪ್ಪದ ಬೈಗು ಬೆಳಗಿನ ತೊಳಲಾಟ

ಮೂಡದ ಜನಜಾಗೃತಿ; ಶೌಚಕ್ಕೆ ಈಗಲೂ ಬಯಲೇ ಗತಿ

ಕೈಯಲ್ಲಿ ಚೊಂಬು ಹಿಡಿದುಕೊಂಡು ಬಹಿರ್ದೆಸೆಗೆ ಹೋಗುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯ
Last Updated 18 ಅಕ್ಟೋಬರ್ 2021, 6:20 IST
ಮೂಡದ ಜನಜಾಗೃತಿ; ಶೌಚಕ್ಕೆ ಈಗಲೂ ಬಯಲೇ ಗತಿ

4,327 ನಗರ ಸ್ಥಳೀಯ ಸಂಸ್ಥೆಗಳು ಬಯಲು ಬಹಿರ್ದೆಸೆ ಮುಕ್ತ

ಸ್ವಚ್ಛ ಭಾರತ್‌ ಅಭಿಯಾನದಡಿ(ಎಸ್‌ಬಿಎಂ–ಯು) 4,327ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶವಾಗಿ ಘೋಷಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
Last Updated 1 ಅಕ್ಟೋಬರ್ 2020, 14:32 IST
4,327 ನಗರ ಸ್ಥಳೀಯ ಸಂಸ್ಥೆಗಳು ಬಯಲು ಬಹಿರ್ದೆಸೆ ಮುಕ್ತ

ಯಾದಗಿರಿ ಜಿಲ್ಲೆ | ಗುಡ್ಡಗಾಡಿನಲ್ಲಿ ಶೌಚಾಲಯ ನಿರ್ಮಾಣ ಕಷ್ಟ!

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ
Last Updated 5 ಅಕ್ಟೋಬರ್ 2019, 20:00 IST
ಯಾದಗಿರಿ ಜಿಲ್ಲೆ | ಗುಡ್ಡಗಾಡಿನಲ್ಲಿ ಶೌಚಾಲಯ ನಿರ್ಮಾಣ ಕಷ್ಟ!

ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಎಲ್ಲರಿಗೂ ಶೌಚಾಲಯ ಇದೆ!

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ
Last Updated 5 ಅಕ್ಟೋಬರ್ 2019, 20:00 IST
ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಎಲ್ಲರಿಗೂ ಶೌಚಾಲಯ ಇದೆ!

ದಕ್ಷಿಣ ಕನ್ನಡ ಜಿಲ್ಲೆ | ವಲಸೆ ಕಾರ್ಮಿಕರಿಗಿಲ್ಲ ಶೌಚಾಲಯ

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಕರಾವಳಿಯ ಮನೆಗಳಲ್ಲಿ ಶೌಚಾಲಯ: ಕಾರ್ಮಿಕರಿಗೆ ದೊರೆಯದ ಸೌಲಭ್ಯ
Last Updated 5 ಅಕ್ಟೋಬರ್ 2019, 20:00 IST
ದಕ್ಷಿಣ ಕನ್ನಡ ಜಿಲ್ಲೆ | ವಲಸೆ ಕಾರ್ಮಿಕರಿಗಿಲ್ಲ ಶೌಚಾಲಯ
ADVERTISEMENT

ಹಳೆಯ ಮೈಸೂರು ಪ್ರಾಂತ್ಯ | ಕಡತದಲ್ಲಷ್ಟೇ ಬಯಲು ಬಹಿರ್ದೆಸೆ ಮುಕ್ತ!

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಸಾರ್ವಜನಿಕ ಶೌಚಾಲಯಗಳ ಕೊರತೆ; ಅಭ್ಯಾಸ ಬದಲಿಸಿಕೊಳ್ಳದ ಹಿರಿಯರು
Last Updated 5 ಅಕ್ಟೋಬರ್ 2019, 20:00 IST
ಹಳೆಯ ಮೈಸೂರು ಪ್ರಾಂತ್ಯ | ಕಡತದಲ್ಲಷ್ಟೇ ಬಯಲು ಬಹಿರ್ದೆಸೆ ಮುಕ್ತ!

ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ|ಶೌಚ ಹೊರಗೆ...ವಸ್ತುಗಳು ಒಳಗೆ..

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ
Last Updated 4 ಅಕ್ಟೋಬರ್ 2019, 20:15 IST
ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ|ಶೌಚ ಹೊರಗೆ...ವಸ್ತುಗಳು ಒಳಗೆ..

‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯ ತುಮಕೂರು | ಕೆರೆಯ ಅಂಗಳವೇ ಇಲ್ಲಿ ಶೌಚಾಲಯ

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಘೋಷಿತ ಕೊಳೆಗೇರಿಗಳಲ್ಲಿಯೇ ಕಾಣದ ಶೌಚಾಲಯಗಳು
Last Updated 4 ಅಕ್ಟೋಬರ್ 2019, 20:15 IST
‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯ ತುಮಕೂರು | ಕೆರೆಯ ಅಂಗಳವೇ ಇಲ್ಲಿ ಶೌಚಾಲಯ
ADVERTISEMENT
ADVERTISEMENT
ADVERTISEMENT