ನರಸಿಂಹರಾಜ ಕ್ಷೇತ್ರ: ಧರ್ಮಶ್ರೀ ಬಳಿ ₹1.43 ಕೋಟಿ ಮೌಲ್ಯದ ಚಿನ್ನಾಭರಣ!
ನರಸಿಂಹರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಧರ್ಮಶ್ರೀ ₹1.87 ಕೋಟಿ ಚರಾಸ್ತಿ ಹಾಗೂ ₹4.02 ಕೋಟಿ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಸರ್ಕಾರಕ್ಕೆ ₹3.70 ಲಕ್ಷ ಬಾಕಿ (ಜಿಎಸ್‌ಟಿ ಬಾಕಿ) ಪಾವತಿಸಬೇಕಿದೆ. ₹1.67 ಕೋಟಿ ಸಾಲವನ್ನೂ ಅವರು ಮಾಡಿದ್ದಾರೆ.Last Updated 13 ಏಪ್ರಿಲ್ 2023, 15:58 IST