ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Osama bin Laden

ADVERTISEMENT

ಅಲ್-ಖೈದಾ ಭೀತಿ: ಲಾಡೆನ್‌ಗೆ ಆಶ್ರಯಕೊಟ್ಟಿದ್ದ ಪಾಕ್‌ನ ವಿದೇಶಾಂಗ ಸಚಿವ ಖುರೇಷಿ

ಜಾಗತಿಕ ಉಗ್ರ ಒಸಾಮ ಬಿನ್‌ ಲಾಡೆನ್‌ಗೆ ಆಶ್ರಯ ನೀಡಿದ್ದ ಪಾಕಿಸ್ತಾನ, ಆತನೇ (ಲಾಡೆನ್)‌ ಸ್ಥಾಪಿಸಿದ್ದ ಅಲ್‌-ಖೈದಾ ಸಂಘಟನೆಯಿಂದಬೆದರಿಕೆ ಇದೆ ಎಂದುಇದೀಗ ಘೋಷಿಸಿದೆ.
Last Updated 9 ಸೆಪ್ಟೆಂಬರ್ 2021, 8:13 IST
ಅಲ್-ಖೈದಾ ಭೀತಿ: ಲಾಡೆನ್‌ಗೆ ಆಶ್ರಯಕೊಟ್ಟಿದ್ದ ಪಾಕ್‌ನ ವಿದೇಶಾಂಗ ಸಚಿವ ಖುರೇಷಿ

ಲಾಡೆನ್‌ ಕುರಿತ ಇಮ್ರಾನ್‌ ಖಾನ್‌ ಹೇಳಿಕೆಗೆ ಪಾಕಿಸ್ತಾನದಲ್ಲೇ ವಿರೋಧ

ಭಯೋತ್ಪಾದಕ ಒಸಾಮ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ‘ಶಹೀದ್‌ (ಹುತಾತ್ಮ)’ ಎಂದು ಬಣ್ಣಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ
Last Updated 26 ಜೂನ್ 2020, 6:42 IST
ಲಾಡೆನ್‌ ಕುರಿತ ಇಮ್ರಾನ್‌ ಖಾನ್‌ ಹೇಳಿಕೆಗೆ ಪಾಕಿಸ್ತಾನದಲ್ಲೇ ವಿರೋಧ

ಉಗ್ರ ಒಸಾಮ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ದೇಶದ ಸಂಸತ್‌ ಅಧಿವೇಶನದಲ್ಲಿ ಭಯೋತ್ಪಾದಕ ಒಸಾಮ ಬಿನ್‌ ಲಾಡೆನ್‌ನನ್ನು ’ಶಾಹೀದ್‌ (ಹುತಾತ್ಮ)’ ಎಂದು ಬಣ್ಣಿಸಿದ್ದಾರೆ.
Last Updated 25 ಜೂನ್ 2020, 14:58 IST
ಉಗ್ರ ಒಸಾಮ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

ಲಾಡೆನ್‌ ಪತ್ತೆ ಮಾಡಿದ್ದ ‘ಬೆಲ್ಗೇನ್ ಮೆಲಿನೊಸ್‌‘ ನಾಯಿ ಕೋಲ್ಕತ್ತ ಪೊಲೀಸ್ ಪಡೆಗೆ

ಭಯೋತ್ಪಾದಕ ಒಸಾಮಬಿನ್‌ ಲಾಡೆನ್‌ಪತ್ತೆಹಚ್ಚಲು ಅಮೆರಿಕಾ ಪಡೆಗೆ ಸಹಾಯ ಮಾಡಿದ್ದ ಬೆಲ್ಗೇನ್ಮೆಲಿನೊಸ್‌ ತಳಿಯ ನಾಯಿ ಕೋಲ್ಕತ್ತಪೊಲೀಸ್ಪಡೆ ಸೇರಲಿದೆ ಎಂದು ಹಿರಿಯಪೊಲೀಸ್ಅಧಿಕಾರಿ ಹೇಳಿದ್ದಾರೆ.
Last Updated 13 ಫೆಬ್ರುವರಿ 2020, 12:51 IST
ಲಾಡೆನ್‌ ಪತ್ತೆ ಮಾಡಿದ್ದ ‘ಬೆಲ್ಗೇನ್ ಮೆಲಿನೊಸ್‌‘ ನಾಯಿ ಕೋಲ್ಕತ್ತ ಪೊಲೀಸ್ ಪಡೆಗೆ

ಹಮ್ಜಾನಿಂದ ಅಮೆರಿಕಕ್ಕೆ ಬೆದರಿಕೆಯಿತ್ತು: ಟ್ರಂಪ್‌

ಆಲ್‌ಕೈದಾ ಉಗ್ರ ಸಂಘಟನೆಯ ಹಮ್ಜಾ ಬಿನ್‌ ಲಾಡೆನ್‌ ಅಮೆರಿಕಕ್ಕೆ ಬೆದರಿಕೆಯೊಡ್ಡುತ್ತಿದ್ದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಆದರೆ ಹಮ್ಜಾ ಹತ್ಯೆಯ ಕುರಿತ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
Last Updated 2 ಆಗಸ್ಟ್ 2019, 20:00 IST
ಹಮ್ಜಾನಿಂದ ಅಮೆರಿಕಕ್ಕೆ ಬೆದರಿಕೆಯಿತ್ತು: ಟ್ರಂಪ್‌

ಲಾಡೆನ್ ಪುತ್ರ ಹಮ್ಜಾ ಹತ್ಯೆ

ಆಲ್‌ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಒಸಾಮಾ ಬಿನ್‌ ಲಾಡೆನ್‌ ಮಗ ಹಮ್ಜಾ ಕೊಲೆಯಾಗಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
Last Updated 1 ಆಗಸ್ಟ್ 2019, 20:00 IST
ಲಾಡೆನ್ ಪುತ್ರ ಹಮ್ಜಾ ಹತ್ಯೆ

‘ಲಾಡೆನ್‌ ಅಡಗುದಾಣದ ಬಗ್ಗೆ ಐಎಸ್‌ಐಗೆ ಗೊತ್ತಿರಲಿಲ್ಲ’

‘ಉಗ್ರ ಸಂಘಟನೆ ಅಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿಯೇ ಅಡಗಿದ್ದ ಎಂಬ ಬಗ್ಗೆ ಐಎಸ್‌ಐ ಹಾಗೂ ಗುಪ್ತಚರ ಇಲಾಖೆಗೂ ಗೊತ್ತಿರಲಿಲ್ಲ’ ಎಂದು ಸಿಐಎ ಮಾಜಿ ನಿರ್ದೇಶಕ ಜನರಲ್‌ ಡೇವಿಡ್‌ ಪೆಟ್ರೀಯಸ್‌ ಹೇಳಿದ್ದಾರೆ.
Last Updated 24 ಜುಲೈ 2019, 19:46 IST
fallback
ADVERTISEMENT

ಕಪ್ಪುಪಟ್ಟಿಗೆ ಲಾಡೆನ್‌ ಪುತ್ರ ಹಮ್ಝಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕ್ರಮ
Last Updated 2 ಮಾರ್ಚ್ 2019, 18:47 IST
fallback
ADVERTISEMENT
ADVERTISEMENT
ADVERTISEMENT