ಕೋಲ್ಕತ್ತ: ಭಯೋತ್ಪಾದಕ ಒಸಾಮಬಿನ್ ಲಾಡೆನ್ಪತ್ತೆಹಚ್ಚಲು ಅಮೆರಿಕಾ ಪಡೆಗೆ ಸಹಾಯ ಮಾಡಿದ್ದ ಬೆಲ್ಗೇನ್ಮೆಲಿನೊಸ್ ತಳಿಯ ನಾಯಿ ಕೋಲ್ಕತ್ತಪೊಲೀಸ್ಪಡೆ ಸೇರಲಿದೆ ಎಂದು ಹಿರಿಯಪೊಲೀಸ್ಅಧಿಕಾರಿ ಹೇಳಿದ್ದಾರೆ.

ಭಯೋತ್ಪಾದಕಚಟುವಟಿಕೆಗಳನ್ನು ತಡೆಯಲು ಈಶ್ವಾನಗಳುನ್ನುಕೋಲ್ಕತ್ತಪೊಲೀಸರುಬಳಸಲಿದ್ದಾರೆ.

ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಯಲ್ಲಿಹಲವುದೇಶಗಳುಈ ತಳಿಯ ಶ್ವಾನಗಳನ್ನುಯಶಸ್ವಿಯಾಗಿ ಉಪಯೋಗಿಸಿವೆಎಂದು ಅವರು ಹೇಳಿದ್ದಾರೆ.

ಹೌರದಲ್ಲಿರುವನಬನ್ನಾಸಮೀಪ ಈ ಆಕ್ರಮಣಕಾರಿಶ್ವಾನಗಳನ್ನುತರೆಬೇತಿಗೊಳಿಸಲಾಗುತ್ತದೆ.

ನಾವು ಹಲವು ಸಮಯಗಳಿಂದಬೆಲ್ಗೇನ್ಮೆಲಿನೊಸ್ ತಳಿಯಶ್ವಾನಗಳನ್ನುಬಳಸಲು ಬಯಸಿದ್ದೆವು. ಈಗ ಗೃಹ ಇಲಾಖೆಯಿಂದ ಅನುಮತಿ ದೊರೆತಿದೆ. ಹೊರ ರಾಜ್ಯಗಳಲ್ಲಿ ತರಬೇತಿ ಪಡೆಯುತ್ತಿರುವ ಶ್ವಾನಗಳು ಮುಂದಿನವರ್ಷದೊಳಗಾಗಿಬಂದು ಸೇರಲಿವೆಎಂದು ಅವರುಹೇಳಿದ್ದಾರೆ.

ಸಿಅರ್ಪಿಎಫ್ಈಗಾಗಲೇಬೆಲ್ಗೇನ್ಮೆಲಿನೊಸ್ ತಳಿಯಶ್ವಾನಗಳನ್ನುಸೇರಿಸಿಕೊಂಡಿದೆ

ಕೋಲ್ಕತ್ತಪೊಲೀಸ್ಇಲಾಖೆಯ ಬಳಿಪ್ರತ್ಯೇಕಪತ್ತೇದಾರಿಶ್ವಾನದಳ ಇದೆ. ಇದರಲ್ಲಿ 35 ವಿವಿಧ ತಳಿಯಶ್ವಾನಗಳಿವೆ.ಲಾಬ್ರಡೊರ್, ಡಾಬರ್ಮ್ಯಾನ್,ಜರ್ಮನ್ಶಫರ್ಡ್,ಬೆಗಲೆರಾಟ್ವಿಲರ್ ತಳಿಯ ನಾಯಿಗಳನ್ನು ಬಳಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.