ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Police

ADVERTISEMENT

ಯಳಂದೂರು: ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು!

ಯಳಂದೂರು ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಹಲವಾರು ಗುಂಡಿಗಳನ್ನು ಪಟ್ಟಣ ಠಾಣೆಯ ಪೊಲೀಸರು ಮುಚ್ಚಿದ್ದು, ಈ ಕಾಯಕಕ್ಕೆ ಸಾರ್ವಜನಿಕರು, ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 20 ನವೆಂಬರ್ 2024, 14:37 IST
ಯಳಂದೂರು: ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು!

ರಾಯಚೂರು | ಮಂದಿರ ನಿರ್ಮಾಣಕ್ಕೆ ಅತಿಕ್ರಮಣ: ಪೊಲೀಸ್‌ ಸರ್ಪಗಾವಲಿನಲ್ಲಿ ‌ತೆರವು

ಎಲ್‌ಬಿಎಸ್‌ ಬಡಾವಣೆಯ ಸಂತೋಷನಗರದಲ್ಲಿ ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡುವ ಉದ್ದೇಶದಿಂದ ಕೆಲವರು ಕೂಟ ರಚಿಸಿಕೊಂಡು ನಿರ್ಮಿಸಿದ್ದ ಶೆಡ್‌ ಅನ್ನು ರಾಯಚೂರು ಜಿಲ್ಲಾಡಳಿತ ಬುಧವಾರ ಬೆಳಗಿನ ಜಾವ ಪೊಲೀಸ್‌ ಸರ್ಪಗಾವಲಿನಲ್ಲಿ ತೆರವುಗೊಳಿಸಿತು.
Last Updated 20 ನವೆಂಬರ್ 2024, 10:45 IST
ರಾಯಚೂರು | ಮಂದಿರ ನಿರ್ಮಾಣಕ್ಕೆ ಅತಿಕ್ರಮಣ: ಪೊಲೀಸ್‌ ಸರ್ಪಗಾವಲಿನಲ್ಲಿ ‌ತೆರವು

Maharashtra Election: ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನ ಜಪ್ತಿ

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯ ನಡುವೆಯೇ ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 4:45 IST
Maharashtra Election: ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನ ಜಪ್ತಿ

ಒಡಿಶಾ | ಸಗಣಿ ರಾಶಿಯಿಂದ ಅಪಾರ ಪ್ರಮಾಣದ ಹಣ ಪತ್ತೆ ಹಚ್ಚಿದ ಪೊಲೀಸರು

ಕರಣವೊಂದಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಮತ್ತು ಒಡಿಶಾದ ಪೊಲೀಸರ ತಂಡಗಳು ನಡೆಸಿದ ದಾಳಿಯಲ್ಲಿ ಬಾಲಸೋರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಸುವಿನ ಸಗಣಿಯ ರಾಶಿಯಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 3:02 IST
ಒಡಿಶಾ | ಸಗಣಿ ರಾಶಿಯಿಂದ ಅಪಾರ ಪ್ರಮಾಣದ ಹಣ ಪತ್ತೆ ಹಚ್ಚಿದ ಪೊಲೀಸರು

ಲಕ್ಷ್ಮಣ ನಿಂಬರಗಿ ವಿಜಯಪುರ ನೂತನ ಎಸ್‌ಪಿ

ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆಗೆ ಲಕ್ಷ್ಮಣ ನಿಂಬರಗಿ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿದೆ.
Last Updated 15 ನವೆಂಬರ್ 2024, 16:43 IST
ಲಕ್ಷ್ಮಣ ನಿಂಬರಗಿ ವಿಜಯಪುರ ನೂತನ ಎಸ್‌ಪಿ

ಮಣಿಪುರದಲ್ಲಿ 6 ಮಂದಿ ಕಣ್ಮರೆ: ಶೋಧಕಾರ್ಯ ಮುಂದುವರಿಕೆ

ಶಸ್ತ್ರಸಜ್ಜಿತ ಬುಡಕಟ್ಟು ಉಗ್ರರು ಜಿರೀಬಾಮ್‌ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧಕಾರ್ಯದ ನಿಗಾ ವಹಿಸಿದ್ದಾರೆ.
Last Updated 15 ನವೆಂಬರ್ 2024, 14:14 IST
ಮಣಿಪುರದಲ್ಲಿ 6 ಮಂದಿ ಕಣ್ಮರೆ: ಶೋಧಕಾರ್ಯ ಮುಂದುವರಿಕೆ

ಉತ್ತರ ಪ್ರದೇಶ | ದಲಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿ: ಪ್ರಕರಣ ದಾಖಲು

ಮುಜಾಫರ್‌ನಗರದ ಭೆನ್ಸಿ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಮತ್ತು ಜಾತಿನಿಂದನೆ ಆರೋಪದ ಮೇಲೆ ಗ್ರಾಮದ ಮುಖ್ಯಸ್ಥ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 11:00 IST
ಉತ್ತರ ಪ್ರದೇಶ | ದಲಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿ: ಪ್ರಕರಣ ದಾಖಲು
ADVERTISEMENT

ಮನೆ ಬೀಗ ಹಾಕಿ ಉಪನಿರ್ದೇಶಕ ನಾಪತ್ತೆ: ಬಾಗಿಲು ಕಾಯುತ್ತಿರುವ ಲೋಕಾಯುಕ್ತ ಪೊಲೀಸರು

ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ತಮ್ಮ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ.
Last Updated 12 ನವೆಂಬರ್ 2024, 12:31 IST
ಮನೆ ಬೀಗ ಹಾಕಿ ಉಪನಿರ್ದೇಶಕ ನಾಪತ್ತೆ: ಬಾಗಿಲು ಕಾಯುತ್ತಿರುವ ಲೋಕಾಯುಕ್ತ ಪೊಲೀಸರು

ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಪ್ರಕರಣ: ಪೊಲೀಸ್‌ ಕಮಿಷನರ್‌ ಅನುಚೇತ್

ಚಾಲನಾ ಪರವಾನಗಿ ಹೊಂದಿಲ್ಲದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು
Last Updated 11 ನವೆಂಬರ್ 2024, 15:59 IST
ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಪ್ರಕರಣ: ಪೊಲೀಸ್‌ ಕಮಿಷನರ್‌ ಅನುಚೇತ್

ಅಗಲಿದ ಪೊಲೀಸ್ ಕ್ರೈಂ ಡಾಗ್‌ ಸಿರಿ: ಸಕಲ ಪೊಲೀಸ್‌ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಪೊಲೀಸ್‌ ಶ್ವಾನ ದಳದ ಕ್ರೈಂ ಡಾಗ್ ‘ಸಿರಿ’ ಸೋಮವಾರ ಕೊನೆಯುಸಿರೆಳೆಯಿತು. ನಗರದ ಪೊಲೀಸ್ ಪರೇಡ್‌ ಮೈದಾನ ಪಕ್ಕದಲ್ಲಿ ಪೊಲೀಸ್‌ ಗೌರವಗಳೊಂದಿಗೆ ‘ಸಿರಿ’ (8) ಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Last Updated 11 ನವೆಂಬರ್ 2024, 14:43 IST
ಅಗಲಿದ ಪೊಲೀಸ್ ಕ್ರೈಂ ಡಾಗ್‌ ಸಿರಿ: ಸಕಲ ಪೊಲೀಸ್‌ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ADVERTISEMENT
ADVERTISEMENT
ADVERTISEMENT