ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Painting competition

ADVERTISEMENT

ಬೆಂಗಳೂರು | ನೀರಿನ ಸಂರಕ್ಷಣೆ: ಚಿತ್ರಕಲೆ ಸ್ಪರ್ಧೆ

ನೀರಿನ ಸಂರಕ್ಷಣೆ ವಿಷಯವಾಗಿ ಜಲಮಂಡಳಿ ಸಿಬ್ಬಂದಿಯ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಬುಧವಾರ ಆಯೋಜಿಸಲಾಗಿತ್ತು.
Last Updated 17 ಜುಲೈ 2024, 14:13 IST
ಬೆಂಗಳೂರು | ನೀರಿನ ಸಂರಕ್ಷಣೆ: ಚಿತ್ರಕಲೆ ಸ್ಪರ್ಧೆ

ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಲಾ ಶಿಬಿರದಲ್ಲಿ ದೇಶದ ಆಯ್ದ ಸಂವೇದನಾಶೀಲ ಕಲಾವಿದರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮದೇ ಭಾವನೆಗಳನ್ನು ಅಕ್ರಿಲಿಕ್‌ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸಿದರು. ಅವುಗಳಲ್ಲಿ ಕೆಲವು ಕಲಾಕೃತಿಗಳ ಕುರಿತ ಅವಲೋಕನ ಇಲ್ಲಿದೆ.
Last Updated 13 ಜುಲೈ 2024, 23:30 IST
ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಚಿತ್ರಗಳಿಗೆ ಜೀವ ತುಂಬಿದರು...

ಇಲ್ಲಿನ ಮೇಘಾ ಶಾಲೆಯಲ್ಲಿ ನಡೆದ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನ ಮಕ್ಕಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಕೆರಳಿಸಿತು.
Last Updated 20 ಮಾರ್ಚ್ 2021, 19:30 IST
ಚಿತ್ರಗಳಿಗೆ ಜೀವ ತುಂಬಿದರು...

ಹುಬ್ಬಳ್ಳಿಯ ಅರ್ನಾ ಅಂಗಡಿಗೆ ಪ್ರಶಸ್ತಿ

ಕೋವಿಡ್‌ 19 ಬಂದ ಬಳಿಕ ಬಡವರು ಹಾಗೂ ಶ್ರೀಮಂತರ ಮೇಲೆ ಆದ ಸಾಮಾಜಿಕ ಪರಿಣಾಮಗಳ ಬಗ್ಗೆ ಚಿತ್ರ ಬಿಡಿಸಿದ ವಿಶ್ವೇಶ್ವರ ನಗರದ ಅರ್ನಾ ಅಂಗಡಿ ಅಂತರರಾಷ್ಟ್ರೀಯ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
Last Updated 1 ಆಗಸ್ಟ್ 2020, 16:12 IST
ಹುಬ್ಬಳ್ಳಿಯ ಅರ್ನಾ ಅಂಗಡಿಗೆ ಪ್ರಶಸ್ತಿ

ರಸ್ತೆ ಸುರಕ್ಷತೆ ಅರಿವಿಗೆ ಚಿಣ್ಣರ ‘ಬಣ್ಣ’

ಬೆಳಗಾವಿ ನಗರ ಪೊಲೀಸ್‌ ಕಮಿಷನರೇಟ್‌ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಅಂಗವಾಗಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸೋಮವಾರ ನಡೆಸಲಾಯಿತು.
Last Updated 25 ಜೂನ್ 2018, 16:27 IST
ರಸ್ತೆ ಸುರಕ್ಷತೆ ಅರಿವಿಗೆ ಚಿಣ್ಣರ ‘ಬಣ್ಣ’

ರಾಜ್ಯ ಮಟ್ಟದ ಅಂಚೆ- ಕುಂಚ ಸ್ಪರ್ಧೆ

ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯ ವಿಷಯ: ಮಹಾತ್ಮ ಗಾಂಧೀಜಿ.
Last Updated 20 ಜೂನ್ 2018, 16:39 IST
fallback
ADVERTISEMENT
ADVERTISEMENT
ADVERTISEMENT
ADVERTISEMENT