ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Pak PML-N leader

ADVERTISEMENT

ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಇಸ್ಲಾಮಾಬಾದ್: ಆರ್ಥಿಕತೆ ಹಾಗೂ ಭದ್ರತೆಯ ವಿಷಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಶೆಹಬಾಜ್ ಶರೀಫ್ ಅವರು 2022ರ ನಂತರ 2ನೇ ಬಾರಿ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 4 ಮಾರ್ಚ್ 2024, 12:08 IST
ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಕಸರತ್ತು: ಪಿಎಂಎಲ್‌–ಪಿಪಿಪಿ ಮೈತ್ರಿ?

ಸಮ್ಮಿಶ್ರ ಸರ್ಕಾರ ರಚಿಸುವ ಕುರಿತಂತೆ ಹಲವು ಸುತ್ತಿನ ಮಾತುಕತೆಯ ನಂತರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್‌–ಎನ್‌) ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ(ಪಿಪಿಪಿ) ಅಂತಿಮ ಒಪ್ಪಂದಕ್ಕೆ ಬಂದಿವೆ ಎಂದು ಉಭಯ ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2024, 2:47 IST
ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಕಸರತ್ತು: ಪಿಎಂಎಲ್‌–ಪಿಪಿಪಿ ಮೈತ್ರಿ?

ಪಾಕ್‌: ಮೈತ್ರಿ ಸರ್ಕಾರ ರಚನೆಗೆ ಯತ್ನ ಪಿಎಂಎಲ್–ಎನ್‌, ಪಿಪಿಪಿ ಚರ್ಚೆ ಇಂದು

ಪಾಕಿಸ್ತಾನದಲ್ಲಿ ಮೈತ್ರಿ ಸರ್ಕಾರವನ್ನು ರಚಿಸುವ ಕುರಿತು ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್‌ (ಪಿಎಂಎಲ್‌–ಎನ್‌) ಮತ್ತು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಪಿಪಿ) ನಡುವೆ ಶುಕ್ರವಾರ ಎರಡನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ.
Last Updated 16 ಫೆಬ್ರುವರಿ 2024, 11:48 IST
ಪಾಕ್‌: ಮೈತ್ರಿ ಸರ್ಕಾರ ರಚನೆಗೆ ಯತ್ನ
ಪಿಎಂಎಲ್–ಎನ್‌, ಪಿಪಿಪಿ ಚರ್ಚೆ ಇಂದು

ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಇಸ್ಲಾಮಾಬಾದ್: ಪಾಕಿಸ್ತಾನ ನ್ಯಾಷನಲ್‌ ಸಂಸತ್ತಿಗೆ ಮತ ಎಣಿಕೆ ಪೂರ್ಣಗೊಂಡು, ಫಲಿತಾಂಶ ಹೊರಬಿದ್ದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಂದುವರಿದಿದೆ.
Last Updated 12 ಫೆಬ್ರುವರಿ 2024, 13:36 IST
ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಶೆಹಬಾಜ್‌ ಷರೀಫ್‌ ಆರೋಪಿ: ಮೇಲ್ಮನವಿ ನ್ಯಾಯಾಲಯ

ಶೆಹಬಾಜ್‌ ಅವರ ಪುತ್ರ, ಪಂಜಾಬ್‌ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಮ್ಜಾ ಅವರು ಸಹ ರಮ್ಜಾನ್‌ ಶುಗರ್‌ ಮಿಲ್ಸ್‌ ಪ್ರಕರಣದಲ್ಲಿ ಆರೋಪಿ ಎಂದು ನ್ಯಾಯಾಲಯ ಹೇಳಿರುವುದಾಗಿ ‘ಡಾನ್‌’ ಪತ್ರಿಕೆ ವರದಿ ಮಾಡಿದೆ.
Last Updated 9 ಏಪ್ರಿಲ್ 2019, 18:49 IST
ಶೆಹಬಾಜ್‌ ಷರೀಫ್‌ ಆರೋಪಿ: ಮೇಲ್ಮನವಿ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT
ADVERTISEMENT