ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Palestinian

ADVERTISEMENT

ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರ ಗಡಿಪಾರು: ಮಸೂದೆ ಅಂಗೀಕರಿಸಿದ ಇಸ್ರೇಲ್‌

ತನ್ನ ಮೇಲೆ ದಾಳಿ ಮಾಡಿದ ಪ್ಯಾಲೆಸ್ಟೀನ್‌ ಬಂಡುಕೋರರ ಕುಟುಂಬ ಸದಸ್ಯರನ್ನು ಗಡೀಪಾರು ಮಾಡಲು ನಿರ್ಧರಿಸಿರುವ ಇಸ್ರೇಲ್, ಇದಕ್ಕಾಗಿ ಗುರುವಾರ ನೂತನ ಮಸೂದೆಯನ್ನು ಅಂಗೀಕರಿಸಿದೆ.
Last Updated 7 ನವೆಂಬರ್ 2024, 11:24 IST
ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರ ಗಡಿಪಾರು: ಮಸೂದೆ ಅಂಗೀಕರಿಸಿದ ಇಸ್ರೇಲ್‌

ಇಸ್ರೇಲ್‌ ವೈಮಾನಿಕ ದಾಳಿ: ಉತ್ತರ ಗಾಜಾದಲ್ಲಿ 30 ಸಾವು

ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 30 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ನವೆಂಬರ್ 2024, 13:48 IST
ಇಸ್ರೇಲ್‌ ವೈಮಾನಿಕ ದಾಳಿ: ಉತ್ತರ ಗಾಜಾದಲ್ಲಿ 30 ಸಾವು

Israel–Hamas war: ಹಮಾಸ್‌ ಮುಖ್ಯಸ್ಥ ಸಿನ್ವರ್ ಹತ್ಯೆ?

ಸಾವು ದೃಢಪಡಿಸಲು ಇಸ್ರೇಲ್‌ ಸೇನೆಯಿಂದ ಡಿಎನ್‌ಎ ಪರೀಕ್ಷೆ
Last Updated 17 ಅಕ್ಟೋಬರ್ 2024, 22:51 IST
Israel–Hamas war: ಹಮಾಸ್‌ ಮುಖ್ಯಸ್ಥ ಸಿನ್ವರ್ ಹತ್ಯೆ?

ಪ್ಯಾಲೆಸ್ಟೀನ್ ಜಿಹಾದ್ ನಾಯಕನನ್ನು ಹೊಡೆದುರುಳಿಸಿದ್ದೇವೆ: ಇಸ್ರೇಲ್

ಇಸ್ಲಾಮಿಕ್‌ ಜಿಹಾದ್‌ ಜಾಲದ ಮುಖ್ಯಸ್ಥನನ್ನು ಗುರುವಾರ ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಭದ್ರತಾ ಪಡೆ (ಐಡಿಎಫ್‌) ಹಾಗೂ ಇಸ್ರೇಲ್‌ ರಕ್ಷಣಾ ಪ್ರಾಧಿಕಾರ (ಐಎಸ್‌ಎ) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
Last Updated 11 ಅಕ್ಟೋಬರ್ 2024, 5:10 IST
ಪ್ಯಾಲೆಸ್ಟೀನ್ ಜಿಹಾದ್ ನಾಯಕನನ್ನು ಹೊಡೆದುರುಳಿಸಿದ್ದೇವೆ: ಇಸ್ರೇಲ್

ವೆಸ್ಟ್‌ಬ್ಯಾಂಕ್‌ ಪ್ರದೇಶದಲ್ಲಿ ಇಸ್ರೇಲ್‌ ದಾಳಿ: 9 ಪ್ಯಾಲೆಸ್ಟೀನಿಯರ ಸಾವು

ಜೆನಿನ್ ನಗರವನ್ನು ಸುತ್ತುವರಿದಿರುವ ಇಸ್ರೇಲ್ ಸೇನಾಪಡೆ
Last Updated 28 ಆಗಸ್ಟ್ 2024, 14:45 IST
ವೆಸ್ಟ್‌ಬ್ಯಾಂಕ್‌ ಪ್ರದೇಶದಲ್ಲಿ ಇಸ್ರೇಲ್‌ ದಾಳಿ: 9 ಪ್ಯಾಲೆಸ್ಟೀನಿಯರ ಸಾವು

ಪ್ಯಾಲೆಸ್ಟೀನಿಯರ ಸಹಾಯಕ್ಕೆ ಧ್ವನಿ ಎತ್ತಿದ ಪ್ರತಿಪಕ್ಷಗಳು

ಪ್ಯಾಲೆಸ್ಟೀನ್‌ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ, ಸಂತ್ರಸ್ತರಿಗೆ ಶಾಂತಿ ಮತ್ತು ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಭಾನುವಾರ ಒತ್ತಾಯಿಸಿದ್ದಾರೆ.
Last Updated 25 ಆಗಸ್ಟ್ 2024, 14:03 IST
ಪ್ಯಾಲೆಸ್ಟೀನಿಯರ ಸಹಾಯಕ್ಕೆ ಧ್ವನಿ ಎತ್ತಿದ ಪ್ರತಿಪಕ್ಷಗಳು

ಇಸ್ರೇಲ್‌-ಹಮಾಸ್‌ ಯುದ್ದ: 40 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದಲ್ಲಿ ಈವರೆಗೆ ಒಟ್ಟು 40,000ಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
Last Updated 15 ಆಗಸ್ಟ್ 2024, 13:52 IST
ಇಸ್ರೇಲ್‌-ಹಮಾಸ್‌ ಯುದ್ದ: 40 ಸಾವಿರ ದಾಟಿದ ಸಾವಿನ ಸಂಖ್ಯೆ
ADVERTISEMENT

ಗಾಜಾದಲ್ಲಿ ಉಲ್ಬಣಿಸಿದ ಚರ್ಮರೋಗ

ಕೇಂದ್ರ ಗಾಜಾದ ನಾಸೆರ್ ಆಸ್ಪತ್ರೆಯ ಚರ್ಮ ರೋಗಗಳ ವಿಭಾಗದಲ್ಲಿ ಚಿಂತಾಕ್ರಾಂತ ತಂದೆ–ತಾಯಿಯರು ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ.
Last Updated 30 ಜುಲೈ 2024, 13:01 IST
ಗಾಜಾದಲ್ಲಿ ಉಲ್ಬಣಿಸಿದ ಚರ್ಮರೋಗ

ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ತಮ್ಮ ಒಡೆತನದ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್‌' ತಂತಿರಹಿತ ಅಂತರ್ಜಾಲ (ವೈರ್‌ಲೆಸ್‌ ಇಂಟರ್ನೆಟ್) ಸೇವೆಯನ್ನು ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.
Last Updated 24 ಜುಲೈ 2024, 9:30 IST
ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ಗಾಜಾ | ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 13 ಸಾವು

ಕೈರೋದಲ್ಲಿ ಕದನವಿರಾಮ ಕುರಿತಾದ ಮಾತುಕತೆಗಳು ಪ್ರಗತಿಯಲ್ಲಿರುವಾಗಲೇ, ಕೇಂದ್ರ ಗಾಜಾದಲ್ಲಿ ನಿರಾಶ್ರಿತರ ಕೇಂದ್ರಗಳ ಮೇಲೆ ಶನಿವಾರ ರಾತ್ರಿ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದು, 13 ಜನ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
Last Updated 20 ಜುಲೈ 2024, 13:37 IST
ಗಾಜಾ | ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 13 ಸಾವು
ADVERTISEMENT
ADVERTISEMENT
ADVERTISEMENT