ಸಿಇಒ ಅಗರವಾಲ್ರನ್ನು ಟ್ವಿಟರ್ ಪದಚ್ಯುತಿಗೊಳಿಸಿದರೆ ನೀಡಬೇಕಾದ ಪರಿಹಾರವೆಷ್ಟು?
ಟ್ವಿಟರ್ ಮಾಲಿಕತ್ವ ನಿಯಂತ್ರಣ ಬದಲಾವಣೆಗೊಂಡ 12 ತಿಂಗಳೊಳಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್ ಅಗರವಾಲ್ ಅವರನ್ನೇನಾದರೂ ಅವರ ಸ್ಥಾನದಿಂದ ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು $42 ದಶಲಕ್ಷ, ಅಂದರೆ, ₹321 ಕೋಟಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ‘ಈಕ್ವಿಲರ್’ ತಿಳಿಸಿದೆ.Last Updated 26 ಏಪ್ರಿಲ್ 2022, 12:29 IST