ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Paralympic Games

ADVERTISEMENT

ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪೋಸ್ಟ್‌ಕಾರ್ಡ್ ಮೂಲಕ ಗೌರವ

2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಪದಕ ವಿಜೇತರನ್ನು ಗೌರವಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯು 'ಪೋಸ್ಟ್‌ಕ್ರಾಸಿಂಗ್ ಸೊಸೈಟಿ ಆಫ್‌ ಇಂಡಿಯಾ' ಸಹಯೋಗದಲ್ಲಿ 28 ಪೋಸ್ಟ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
Last Updated 25 ಸೆಪ್ಟೆಂಬರ್ 2024, 5:34 IST
ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪೋಸ್ಟ್‌ಕಾರ್ಡ್ ಮೂಲಕ ಗೌರವ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವಂತೆ ಬದುಕಿ, ಸಾಧಿಸಿ ತೋರಿಸಿದ ಜೀವಚೇತನಗಳಿವು...
Last Updated 15 ಸೆಪ್ಟೆಂಬರ್ 2024, 0:31 IST
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

Video: ಪ್ರಧಾನಿ ಮೋದಿ ಭೇಟಿ ಮಾಡಿದ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರು

ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಕ್ರೀಡಾಕೂಟದಲ್ಲಿ ದಾಖಲೆಯ 29 ಪದಕಗಳನ್ನು ಗೆದ್ದ ಭಾರತದ ಪ್ಯಾರಾಲಿಂಪಿಯನ್‌ಗಳನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ.
Last Updated 12 ಸೆಪ್ಟೆಂಬರ್ 2024, 11:15 IST
Video: ಪ್ರಧಾನಿ ಮೋದಿ ಭೇಟಿ ಮಾಡಿದ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರು

ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಭಾರಿ ನಗದು ಬಹುಮಾನ

ಪದಕ ವಿಜೇತರಿಗೆ ಬಹುಮಾನ ಘೋಷಿಸಿದ ಸಚಿವ ಮಾಂಡವೀಯ
Last Updated 10 ಸೆಪ್ಟೆಂಬರ್ 2024, 14:31 IST
ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಭಾರಿ ನಗದು ಬಹುಮಾನ

ಪ್ಯಾರಾಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ

ಆಗಸ್ಟ್‌ 28ರಂದು ಆರಂಭವಾದ ಪ್ಯಾರಾಲಿಂಪಿಕ್ಸ್‌ಗೆ ಭಾನುವಾರ ತಡರಾತ್ರಿ ತೆರೆಬಿದ್ದಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದೊಂದಿಗೆ 17ನೇ ಆವೃತ್ತಿಯ ಕ್ರೀಡಾಕೂಟ ಸಂಪನ್ನಗೊಂಡಿತು.
Last Updated 9 ಸೆಪ್ಟೆಂಬರ್ 2024, 17:08 IST
ಪ್ಯಾರಾಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ

ಸಂಪಾದಕೀಯ | ಪ್ಯಾರಿಸ್ ಪ್ಯಾರಾಲಿಂಪಿಕ್ ಕೂಟ; ಭಾರತದ ಸಾಧನೆ ಸ್ಫೂರ್ತಿದಾಯಕ

ಟೋಕಿಯೊ ಮತ್ತು ಪ್ಯಾರಿಸ್‌ ಕೂಟಗಳು ಭಾರತದ ಪ್ಯಾರಾ ಕ್ರೀಡೆಗಳಿಗೆ ಹೊಸ ದಿಸೆ ತೋರಿಸಿದ ವೇದಿಕೆಗಳಾಗಿವೆ
Last Updated 8 ಸೆಪ್ಟೆಂಬರ್ 2024, 23:30 IST
ಸಂಪಾದಕೀಯ | ಪ್ಯಾರಿಸ್ ಪ್ಯಾರಾಲಿಂಪಿಕ್ ಕೂಟ; ಭಾರತದ ಸಾಧನೆ ಸ್ಫೂರ್ತಿದಾಯಕ

Paralympic‌ | ದೃಷ್ಟಿದೋಷವುಳ್ಳವರ ಮ್ಯಾರಥಾನ್: ವಿಶ್ವದಾಖಲೆ ಮುರಿದ ಇದ್ರಿಸ್ಸಿ

ಮೊರಾಕ್ಕೊದ ಫಾತಿಮಾ ಎಝ್ರಾ ಎಲ್‌ ಇದ್ರಿಸಿ ಅವರು ಪ್ಯಾರಾಲಿಂಪಿಕ್ಸ್‌ ಕೊನೆಯ ದಿನವಾದ ಭಾನುವಾರ ದೃಷ್ಟಿದೋಷವುಳ್ಳವರ ಮ್ಯಾರಥಾನ್ ಓಟದ ಮಹಿಳೆಯರ ವಿಭಾಗದಲ್ಲಿ ವಿಶ್ವ ದಾಖಲೆ ಮುರಿದು ಗಮನ ಸೆಳೆದರು.
Last Updated 8 ಸೆಪ್ಟೆಂಬರ್ 2024, 19:35 IST
Paralympic‌ | ದೃಷ್ಟಿದೋಷವುಳ್ಳವರ ಮ್ಯಾರಥಾನ್: ವಿಶ್ವದಾಖಲೆ ಮುರಿದ ಇದ್ರಿಸ್ಸಿ
ADVERTISEMENT

Paralympic Games: ಭಾರತಕ್ಕೆ ಅವಿಸ್ಮರಣೀಯ ಈ ಪ್ಯಾರಾಲಿಂಪಿಕ್ಸ್

ಫ್ರಾನ್ಸ್ ರಾಜಧಾನಿಯಲ್ಲಿ ನಡೆದ ಈ ಸಲದ ಪ್ಯಾರಾಲಿಂಪಿಕ್ಸ್‌ ಭಾರತದ ಪಾಲಿಗೆ ಅವಿಸ್ಮರಣೀಯವಾಗಿದೆ.
Last Updated 8 ಸೆಪ್ಟೆಂಬರ್ 2024, 19:30 IST
Paralympic Games: ಭಾರತಕ್ಕೆ ಅವಿಸ್ಮರಣೀಯ ಈ ಪ್ಯಾರಾಲಿಂಪಿಕ್ಸ್

Paralympics : ಪದಕ ಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ; 29 ಪದಕ ವಿಜೇತರ ಪಟ್ಟಿ

Paris Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 29 ಪದಕಗಳನ್ನು ಪಡೆಯುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು.
Last Updated 8 ಸೆಪ್ಟೆಂಬರ್ 2024, 10:47 IST
Paralympics : ಪದಕ ಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ; 29 ಪದಕ ವಿಜೇತರ ಪಟ್ಟಿ

ಕಂಚಿನ ಪದಕ ಗೆದ್ದ ದೀಪ್ತಿ ಜೀವಾಂಜಿಗೆ ₹1 ಕೋಟಿ ಬಹುಮಾನ ಘೋಷಿಸಿದ ತೆಲಂಗಾಣ ಸಿಎಂ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ದೀಪ್ತಿ ಜೀವಾಂಜಿ ಅವರಿಗೆ ₹1 ಕೋಟಿ ನಗದು, ವಾರಂಗಲ್‌ನಲ್ಲಿ 500 ಚದರ ಅಡಿ ಭೂಮಿ ಮತ್ತು ಗ್ರೂಪ್‌–II ಸೇವೆಯಲ್ಲಿ ಸೂಕ್ತ ಹುದ್ದೆಯನ್ನು ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಘೋಷಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 5:28 IST
ಕಂಚಿನ ಪದಕ ಗೆದ್ದ ದೀಪ್ತಿ ಜೀವಾಂಜಿಗೆ ₹1 ಕೋಟಿ ಬಹುಮಾನ ಘೋಷಿಸಿದ ತೆಲಂಗಾಣ ಸಿಎಂ
ADVERTISEMENT
ADVERTISEMENT
ADVERTISEMENT