ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pegasus

ADVERTISEMENT

ಐಫೋನ್‌ಗೆ ಕುತಂತ್ರಾಂಶ ದಾಳಿ: ಆಯ್ದ ಬಳಕೆದಾರರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ

ಇಸ್ರೇಲ್‌ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಕುತಂತ್ರಾಂಶ ಹಾಗೂ ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶದ (ಸ್ಪೈವೇರ್) ದಾಳಿ ಬಗ್ಗೆ ತನ್ನ ಆಯ್ದ ಬಳಕೆದಾರರ ಇ–ಮೇಲ್‌ಗಳಿಗೆ, ಐಫೋನ್‌ ತಯಾರಿಕಾ ಕಂಪನಿಯಾದ ಆ್ಯಪಲ್ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.
Last Updated 11 ಏಪ್ರಿಲ್ 2024, 15:54 IST
ಐಫೋನ್‌ಗೆ ಕುತಂತ್ರಾಂಶ ದಾಳಿ: ಆಯ್ದ ಬಳಕೆದಾರರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ

ಹೆಸರಾಂತ ಪತ್ರಕರ್ತರ ವಿರುದ್ಧ ಕೇಂದ್ರದಿಂದ ಪೆಗಾಸಸ್‌ ಬಳಕೆ: ವರದಿ

ಹೆಸರಾಂತ ಪತ್ರಕರ್ತರನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಪೆಗಾಸಸ್ ಕುತಂತ್ರಾಂಶ ಬಳಸಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ‘ವಾಷಿಂಗ್ಟನ್ ಪೋಸ್ಟ್’ ಗುರುವಾರ ಪ್ರಕಟಿಸಿರುವ ಜಂಟಿ ತನಿಖಾ ವರದಿಯಲ್ಲಿ ಹೇಳಿವೆ.
Last Updated 28 ಡಿಸೆಂಬರ್ 2023, 16:34 IST
ಹೆಸರಾಂತ ಪತ್ರಕರ್ತರ ವಿರುದ್ಧ ಕೇಂದ್ರದಿಂದ ಪೆಗಾಸಸ್‌ ಬಳಕೆ: ವರದಿ

Apple warning | ಸಿಇಆರ್‌ಟಿ ತನಿಖೆ ಆರಂಭಿಸಿದೆ ಎಂದ IT ಕಾರ್ಯದರ್ಶಿ ಕೃಷ್ಣನ್‌

ಐಫೋನ್‌ಗಳಲ್ಲಿನ ಮಾಹಿತಿಯನ್ನು ಕಳುವು ಮಾಡುವುದಕ್ಕಾಗಿ ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ಯತ್ನಿಸಿದ್ದನ್ನು ಆ್ಯಪಲ್ ಕಂಪನಿಯು ಎಚ್ಚರಿಕೆ ನೀಡಿದೆ ಎಂಬ ವಿರೋಧ ಪಕ್ಷ ನಾಯಕರ ಆರೋಪ ಕುರಿತಂತೆ ಸಿಇಆರ್‌ಟಿ ತನಿಖೆ ಆರಂಭಿಸಿದೆ.
Last Updated 2 ನವೆಂಬರ್ 2023, 7:01 IST
Apple warning | ಸಿಇಆರ್‌ಟಿ ತನಿಖೆ ಆರಂಭಿಸಿದೆ ಎಂದ IT ಕಾರ್ಯದರ್ಶಿ ಕೃಷ್ಣನ್‌

INDIA ಕೂಟದವರ ಐಫೋನ್‌ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್‌ನಿಂದ ಎಚ್ಚರಿಕೆಯ ಸಂದೇಶ

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹಾಗೂ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರ ಐಫೋನ್‌ಗಳ ಸಂಭಾವ್ಯ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ಆ್ಯಪಲ್‌ ಕಂಪನಿಯು ಈ ಇಬ್ಬರಿಗೆ ಎಸ್‌ಎಂಎಸ್‌ ಹಾಗೂ ಇಮೇಲ್‌ ಸಂದೇಶ ಕಳುಹಿಸಿ ಎಚ್ಚರಿಸಿದೆ. ಇದನ್ನು ಈ ಇಬ್ಬರು ನಾಯಕರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2023, 7:48 IST
INDIA ಕೂಟದವರ ಐಫೋನ್‌ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್‌ನಿಂದ ಎಚ್ಚರಿಕೆಯ ಸಂದೇಶ

ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು: ರಾಹುಲ್ ಗಾಂಧಿ

ತಾವೂ ಸೇರಿದಂತೆ ಭಾರತದ ಹಲವು ರಾಜಕಾರಣಿಗಳ ಮೊಬೈಲ್‌ಗಳಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲಾಗಿತ್ತು ಎಂದು ಹೇಳಿದ್ದಾರೆ.
Last Updated 3 ಮಾರ್ಚ್ 2023, 5:06 IST
ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು: ರಾಹುಲ್ ಗಾಂಧಿ

ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಅಜಿತ್‌ ಡೊಭಾಲ್‌ ಅವರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ.
Last Updated 16 ಫೆಬ್ರುವರಿ 2023, 2:18 IST
ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಮೋದಿ, ರೆಡ್ಡಿ, ಅದಾನಿ ವಿರುದ್ಧ ಭ್ರಷ್ಟಾಚಾರ, ಪೆಗಾಸಸ್‌ ಬೇಹುಗಾರಿಕೆ ಕೇಸು

ಭ್ರಷ್ಟಾಚಾರ ಮತ್ತು ಪೆಗಾಸಸ್ ಬೇಹುಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ-ಅಮೆರಿಕನ್ ವೈದ್ಯರೊಬ್ಬರು ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
Last Updated 2 ಸೆಪ್ಟೆಂಬರ್ 2022, 5:45 IST
ಮೋದಿ, ರೆಡ್ಡಿ, ಅದಾನಿ ವಿರುದ್ಧ ಭ್ರಷ್ಟಾಚಾರ, ಪೆಗಾಸಸ್‌ ಬೇಹುಗಾರಿಕೆ ಕೇಸು
ADVERTISEMENT

Fact Check: ಪೆಗಾಸಸ್ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲವೇ?

ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಯಲ್ಲಿ ಕೇಂದ್ರ ಸರ್ಕಾರವು ಸಹಕಾರ ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ.
Last Updated 30 ಆಗಸ್ಟ್ 2022, 19:30 IST
Fact Check: ಪೆಗಾಸಸ್ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲವೇ?

ಸಂಪಾದಕೀಯ: ಪೆಗಾಸಸ್‌ ಪ್ರಕರಣ– ತನಿಖೆಗೆ ಸಹಕರಿಸದೆ ಸತ್ಯ ಮುಚ್ಚಿಟ್ಟ ಕೇಂದ್ರ

ಸರ್ಕಾರವು ತನಿಖೆಗೆ ಸಹಕರಿಸುವಂತೆ ಮಾಡಲು ಸುಪ್ರೀಂ ಕೋರ್ಟ್‌ಗೆ ಕೂಡ ಸಾಧ್ಯವಾಗಿಲ್ಲ ಎಂಬುದು ದುರದೃಷ್ಟಕರ
Last Updated 27 ಆಗಸ್ಟ್ 2022, 1:59 IST
ಸಂಪಾದಕೀಯ: ಪೆಗಾಸಸ್‌ ಪ್ರಕರಣ– ತನಿಖೆಗೆ ಸಹಕರಿಸದೆ ಸತ್ಯ ಮುಚ್ಚಿಟ್ಟ ಕೇಂದ್ರ

ಪೆಗಾಸಸ್‌ | ಅಸಹಕಾರವೇ ಅಪರಾಧಕ್ಕೆ ಸಾಕ್ಷಿ: ಕೇಂದ್ರದ ವಿರುದ್ಧ ಸಿಬಲ್‌ ವಾಗ್ದಾಳಿ

‘ತನಿಖೆಗೆ ಸಹಕಾರ ನೀಡಲು ಸರ್ಕಾರ ನಿರಾಕರಿಸಿದೆ. ಪರೀಕ್ಷೆಗಾಗಿ ತಾಂತ್ರಿಕ ಸಮಿತಿಗೆ ಒದಗಿಸಲಾಗಿದ್ದ 29 ಮೊಬೈಲ್‌ಗಳ ಪೈಕಿ ಐದು ಮೊಬೈಲ್‌ಗಳಲ್ಲಿ ಒಂದು ಬಗೆಯ ಕುತಂತ್ರಾಂಶ ಪತ್ತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ‘ಅಸಹಕಾರ’ವೇ ಅಪರಾಧದ ಸಾಕ್ಷಿ. ಇದು ಸರ್ಕಾರ ಶುದ್ಧವಾಗಲು ಸಕಾಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
Last Updated 26 ಆಗಸ್ಟ್ 2022, 14:13 IST
ಪೆಗಾಸಸ್‌ | ಅಸಹಕಾರವೇ ಅಪರಾಧಕ್ಕೆ ಸಾಕ್ಷಿ: ಕೇಂದ್ರದ ವಿರುದ್ಧ ಸಿಬಲ್‌ ವಾಗ್ದಾಳಿ
ADVERTISEMENT
ADVERTISEMENT
ADVERTISEMENT