ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

pele

ADVERTISEMENT

ದಿಗ್ಗಜ ಪೆಲೆಗೆ ಲಕ್ಷಾಂತರ ಜನರಿಂದ ಅಂತಿಮ ನಮನ

ಫುಟ್‌ಬಾಲ್‌ ದಿಗ್ಗಜನಿಗೆ ಕಣ್ಣೀರ ವಿದಾಯ
Last Updated 3 ಜನವರಿ 2023, 22:37 IST
ದಿಗ್ಗಜ ಪೆಲೆಗೆ ಲಕ್ಷಾಂತರ ಜನರಿಂದ ಅಂತಿಮ ನಮನ

ಫುಟ್‌ಬಾಲ್‌ ದಿಗ್ಗಜ ಪೆಲೆ ಅಂತಿಮ ದರ್ಶನ; ಭಾವುಕ ಕ್ಷಣ

ಫುಟ್‌ಬಾಲ್‌ ದಿಗ್ಗಜ ಪೆಲೆ ಅಂತ್ಯಕ್ರಿಯೆ
Last Updated 2 ಜನವರಿ 2023, 16:01 IST
ಫುಟ್‌ಬಾಲ್‌ ದಿಗ್ಗಜ ಪೆಲೆ ಅಂತಿಮ ದರ್ಶನ; ಭಾವುಕ ಕ್ಷಣ

ಶತಾಯುಷಿ ತಾಯಿ ಸೆಲೆಸ್ಟಿಗೆ ಪುತ್ರ ಪೆಲೆ ನಿಧನದ ಕುರಿತು ಗೊತ್ತೇ ಇಲ್ಲ!

ದಿಗ್ಗಜ ಫುಟ್‌ಬಾಲ್ ಆಟಗಾರ ಪೆಲೆ ಅವರು ನಿಧನರಾಗಿ ನಾಲ್ಕು ದಿನಗಳು ಕಳೆದಿವೆ. ಮಂಗಳವಾರ ಬ್ರೆಜಿಲ್‌ ದೇಶದ ಸ್ಯಾಂಟೋಸ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
Last Updated 1 ಜನವರಿ 2023, 21:30 IST
ಶತಾಯುಷಿ ತಾಯಿ ಸೆಲೆಸ್ಟಿಗೆ ಪುತ್ರ ಪೆಲೆ ನಿಧನದ ಕುರಿತು ಗೊತ್ತೇ ಇಲ್ಲ!

ಭಾರತದಲ್ಲೂ ಕಾಲ್ಚಳಕ ಮೆರೆದಿದ್ದ ಪೆಲೆ

ದಿಗ್ಗಜ ಆಟಗಾರ ಪೆಲೆ ಅವರು ಭಾರತದಲ್ಲೂ ತಮ್ಮ ಕಾಲ್ಚಳಕ ಮೆರೆದಿದ್ದರು. 1977ರ ಸೆಪ್ಟೆಂಬರ್‌ 24 ರಂದು ಕೋಲ್ಕತ್ತದಲ್ಲಿ ಆಡಿದ್ದರಲ್ಲದೆ, ಅಭಿಮಾನಿಗಳ ಮನಗೆದ್ದಿದ್ದರು.
Last Updated 31 ಡಿಸೆಂಬರ್ 2022, 5:18 IST
ಭಾರತದಲ್ಲೂ ಕಾಲ್ಚಳಕ ಮೆರೆದಿದ್ದ ಪೆಲೆ

ಕ್ರೀಡಾಲೋಕದ ಧ್ರುವತಾರೆ ಪೆಲೆ

ಗುಂಗುರು ಕೂದಲಿನ ’ಕಪ್ಪು ಹುಡುಗ‘ ಫುಟ್‌ಬಾಲ್ ಲೋಕದ ’ಯುಗಪುರುಷ‘ನಾಗಿ ಬೆಳೆದ ಸುವರ್ಣ ಅಧ್ಯಾಯ.
Last Updated 31 ಡಿಸೆಂಬರ್ 2022, 5:07 IST
ಕ್ರೀಡಾಲೋಕದ ಧ್ರುವತಾರೆ ಪೆಲೆ

ಪೆಲೆ ಜತೆಗೊಂದು ಔತಣಕೂಟ: ನೆನಪು ಬಿಚ್ಚಿಟ್ಟ ಬೆಂಗಳೂರಿನ ಫುಟ್‌ಬಾಲ್‌ ಆಟಗಾರ

‘ಕೋಲ್ಕತ್ತದ ಗ್ರಾಂಡ್ ಹೋಟೆಲ್‌ನಲ್ಲಿ ಪೆಲೆ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಆ ಗಳಿಗೆಯನ್ನು ನೆನೆಯುವಾಗ ಈಗಲೂ ರೋಮಾಂಚನಗೊಳ್ಳುತ್ತೇನೆ. ಅದು ನನ್ನ ಜೀವನದ ಅಪೂರ್ವ ಕ್ಷಣ’ ಎಂದು ಅರುಮೈನಾಯಗಂ ನೆನಪುಗಳನ್ನು ಬಿಚ್ಚಿಟ್ಟರು.
Last Updated 31 ಡಿಸೆಂಬರ್ 2022, 4:53 IST
ಪೆಲೆ ಜತೆಗೊಂದು ಔತಣಕೂಟ: ನೆನಪು ಬಿಚ್ಚಿಟ್ಟ ಬೆಂಗಳೂರಿನ ಫುಟ್‌ಬಾಲ್‌ ಆಟಗಾರ

ಫುಟ್‌ಬಾಲ್‌ ದಿಗ್ಗಜ ಪೆಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಫುಟ್‌ಬಾಲ್‌ ದಿಗ್ಗಜ ಪೆಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
Last Updated 30 ಡಿಸೆಂಬರ್ 2022, 13:34 IST
ಫುಟ್‌ಬಾಲ್‌ ದಿಗ್ಗಜ ಪೆಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ
ADVERTISEMENT

ಪೆಲೆ ನಿಧನಕ್ಕೆ ಫುಟ್‌ಬಾಲ್ ಜಗತ್ತು ಕಂಬನಿ: ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ

ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ
Last Updated 30 ಡಿಸೆಂಬರ್ 2022, 12:36 IST
ಪೆಲೆ ನಿಧನಕ್ಕೆ ಫುಟ್‌ಬಾಲ್ ಜಗತ್ತು ಕಂಬನಿ: ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ

ಪುಟ್‌ಬಾಲ್ ಎಂಬ ಸುಂದರ ಕ್ರೀಡೆಯ ಅನಭಿಶಕ್ತ ದೊರೆ ಪೆಲೆ

ಅವರು 1977ರಲ್ಲಿ ನಿವೃತ್ತರಾಗುವ ಹೊತ್ತಿಗೆ 1,000ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದರು. ಬ್ರೆಜಿಲ್‌ ಪರ ಅವರು 77 ಗೋಲ್ ಗಳಿಸಿದ್ದರು, ಇತ್ತೀಚಿನ ವಿಶ್ವಕಪ್‌ನಲ್ಲಿ ನೇಮರ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 30 ಡಿಸೆಂಬರ್ 2022, 11:49 IST
ಪುಟ್‌ಬಾಲ್ ಎಂಬ ಸುಂದರ ಕ್ರೀಡೆಯ ಅನಭಿಶಕ್ತ ದೊರೆ ಪೆಲೆ

ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯಲಿದೆ: ಪೆಲೆ ನಿಧನಕ್ಕೆ ಸಚಿನ್ ಸಂತಾಪ

‘ಅವರ ನಿಧನ ಫುಟ್‌ಬಾಲ್ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅತಿ ದೊಡ್ಡ ನಷ್ಟ. ನಿಮ್ಮಂತಹ ಆಟಗಾರ ಮತ್ತೊಬ್ಬರು ಬರಲು ಸಾಧ್ಯವೇ ಇಲ್ಲ. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯಲಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಪೆಲೆ’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
Last Updated 30 ಡಿಸೆಂಬರ್ 2022, 7:51 IST
 ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯಲಿದೆ: ಪೆಲೆ ನಿಧನಕ್ಕೆ ಸಚಿನ್ ಸಂತಾಪ
ADVERTISEMENT
ADVERTISEMENT
ADVERTISEMENT