ಬಿಎಂಟಿಸಿ: ಅಕ್ಟೋಬರ್ ತಿಂಗಳಲ್ಲಿ ₹ 10.79 ಲಕ್ಷ ದಂಡ ಸಂಗ್ರಹ
ಬಿಎಂಟಿಸಿ ತನಿಖಾ ಸಿಬ್ಬಂದಿ ಅಕ್ಟೋಬರ್ನಲ್ಲಿ ನಡೆಸಿದ ತಪಾಸಣೆ ವೇಳೆ 5,557 ಟಿಕೆಟ್ ರಹಿತ ಪ್ರಯಾಣಿಕರಿಂದ ₹10.50 ಲಕ್ಷ ದಂಡ ಸಂಗ್ರಹಿಸಿದೆ. ನಿರ್ವಾಹಕರ ವಿರುದ್ಧ 2,983 ಪ್ರಕರಣಗಳನ್ನು ದಾಖಲಿಸಿದೆ.Last Updated 20 ನವೆಂಬರ್ 2019, 4:20 IST