ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

pension

ADVERTISEMENT

ಸಾಮಾಜಿಕ ಭದ್ರತಾ ಯೋಜನೆ ಜಾರಿ: ಉತ್ತರ ಕನ್ನಡ ಜಿಲ್ಲೆಗೆ ಅಗ್ರ ಸ್ಥಾನ

ರಾಜ್ಯದಲ್ಲೇ ನೂರು ಪ್ರತಿಶತ ಫಲಾನುಭವಿಗಳಿಗೆ ಮಾಸಿಕ ಕಂತಿನ ಹಣ ಪಾವತಿಸುತ್ತಿರುವುದರಲ್ಲಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
Last Updated 14 ನವೆಂಬರ್ 2024, 5:19 IST
ಸಾಮಾಜಿಕ ಭದ್ರತಾ ಯೋಜನೆ ಜಾರಿ: ಉತ್ತರ ಕನ್ನಡ ಜಿಲ್ಲೆಗೆ ಅಗ್ರ ಸ್ಥಾನ

ಕೇಂದ್ರೀಕೃತ ಪಿಂಚಣಿ ಪಾವತಿ: ಜ. 1ರಿಂದ ಜಾರಿ

ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್‌) ಜಾರಿಗೆ ಸಂಬಂಧಿಸಿದಂತೆ ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್‌)– 1995ರ ಅಡಿ ಅನುಷ್ಠಾನಗೊಳಿಸಿದ್ದ ಪ್ರಾಯೋಗಿಕ ಯೋಜನೆಯು ಯಶಸ್ವಿಯಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್‌ ಮಾಂಡವೀಯ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 16:14 IST
ಕೇಂದ್ರೀಕೃತ ಪಿಂಚಣಿ ಪಾವತಿ: ಜ. 1ರಿಂದ ಜಾರಿ

7ನೇ ವೇತನ ಆಯೋಗದಡಿ ಪಿಂಚಣಿಗೆ ಆಗ್ರಹ: ನಿವೃತ್ತ ಸರ್ಕಾರಿ ನೌಕರರ ಹಕ್ಕೊತ್ತಾಯ

ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರರಾದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಎರಡು ವರ್ಷಗಳಲ್ಲಿ 6ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡುತ್ತಿದ್ದು, ಇದನ್ನು ಪರಿಷ್ಕರಿಸಿ 7ನೇ ವೇತನ ಆಯೋಗದಡಿಯೂ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ-ಮಂಜುಳಾ.
Last Updated 22 ಅಕ್ಟೋಬರ್ 2024, 14:10 IST
7ನೇ ವೇತನ ಆಯೋಗದಡಿ ಪಿಂಚಣಿಗೆ ಆಗ್ರಹ: ನಿವೃತ್ತ ಸರ್ಕಾರಿ ನೌಕರರ ಹಕ್ಕೊತ್ತಾಯ

ರಂಗಭೂಮಿ ನಿವೃತ್ತ ಕಲಾವಿದರಿಗೆ ₹10 ಸಾವಿರ ಪಿಂಚಣಿ ನೀಡಲು ಒತ್ತಾಯ

ರಂಗಭೂಮಿ ವೃತ್ತಿ ಕಲಾವಿದೆಯರ ಸಂಘದಿಂದ ಎಂ.ಎಸ್‌.ಗಾಯಿತ್ರಿ ನೆನಪಿನ ನಾಟಕೋತ್ಸವ
Last Updated 21 ಅಕ್ಟೋಬರ್ 2024, 15:59 IST
ರಂಗಭೂಮಿ ನಿವೃತ್ತ ಕಲಾವಿದರಿಗೆ ₹10 ಸಾವಿರ ಪಿಂಚಣಿ ನೀಡಲು ಒತ್ತಾಯ

ಹಳೇ ಪಿಂಚಣಿ: ಹೋರಾಟಕ್ಕೆ ಅನುದಾನಿತ ನೌಕರರ ನಿರ್ಧಾರ

ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೆ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ನಿರ್ಧಾರಿಸಿದೆ.
Last Updated 4 ಅಕ್ಟೋಬರ್ 2024, 16:36 IST
ಹಳೇ ಪಿಂಚಣಿ: ಹೋರಾಟಕ್ಕೆ ಅನುದಾನಿತ ನೌಕರರ ನಿರ್ಧಾರ

ಬೈಂದೂರು: ಹಳೆ ಪಿಂಚಣಿ ಯೋಜನೆ ಜಾರಿಗೆ ಮನವಿ

ಎನ್‌.ಪಿ.ಎಸ್ ಮತ್ತು ಯು.ಪಿ.ಎಸ್ ಯೋಜನೆ ವಿರೋಧಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗಾಗಿ ಎನ್‌.ಪಿ.ಎಸ್ ನೌಕರರ ಸಂಘದ ತಾಲ್ಲೂಕು ಘಟಕದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬೈಂದೂರು ತಹಶೀಲ್ದಾರ್‌ ಪ್ರದೀಪ್ ಅವರ ಮೂಲಕ ಮನವಿ ನೀಡಲಾಯಿತು.
Last Updated 27 ಸೆಪ್ಟೆಂಬರ್ 2024, 14:38 IST
ಬೈಂದೂರು: ಹಳೆ ಪಿಂಚಣಿ ಯೋಜನೆ ಜಾರಿಗೆ ಮನವಿ

ಮೈಸೂರು: ರಕ್ಷಣಾ ಪಿಂಚಣಿದಾರರಿಗೆ ಸ್ಪರ್ಶ್‌ ಪೋರ್ಟಲ್‌

‘ರಕ್ಷಣಾ ವಿಭಾಗದ ಪಿಂಚಣಿದಾರರಿಗೆ ಡಿಜಿಟಲ್ ಇಂಡಿಯಾದ ಅಂಗವಾಗಿ ಸ್ಪರ್ಶ್ ಪೋರ್ಟಲ್‌ ವಿಸ್ತರಿಸಲಾಗುತ್ತಿದೆ’ ಎಂದು ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕ ರಾಮಬಾಬು ತಿಳಿಸಿದರು.
Last Updated 26 ಸೆಪ್ಟೆಂಬರ್ 2024, 4:05 IST
ಮೈಸೂರು: ರಕ್ಷಣಾ ಪಿಂಚಣಿದಾರರಿಗೆ ಸ್ಪರ್ಶ್‌ ಪೋರ್ಟಲ್‌
ADVERTISEMENT

ಒಡಿಶಾ: ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ತೆವಳಿದ ಮಹಿಳೆ

ರಾಯ್‌ಸುವಾನ್ ಗ್ರಾಮದ 70 ವರ್ಷದ ಮಹಿಳೆಯೊಬ್ಬರು ವೃದ್ಧಾಪ್ಯ ವೇತನ ಪಡೆಯುವುದಕ್ಕಾಗಿ ತನ್ನ ಮನೆಯಿಂದ ಪಂಚಾಯಿತಿ ಕಚೇರಿವರೆಗೆ 2 ಕಿ.ಮೀ.ನಷ್ಟು ತೆವಳಿಕೊಂಡೇ ಹೋಗಿದ್ದಾರೆ.
Last Updated 24 ಸೆಪ್ಟೆಂಬರ್ 2024, 16:13 IST
ಒಡಿಶಾ: ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ತೆವಳಿದ ಮಹಿಳೆ

ನಿವೃತ್ತರಿಗೆ‌ ಆರ್ಥಿಕ ಸೌಲಭ್ಯ: 2022ರಿಂದಲೇ ನೀಡಲು ಒತ್ತಾಯ

ಏಳನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನದ ಆರ್ಥಿಕ ಸೌಲಭ್ಯಗಳನ್ನು 2022ರ ಜುಲೈನಿಂದಲೇ ನೀಡಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಒತ್ತಾಯಿಸಿದೆ.
Last Updated 20 ಸೆಪ್ಟೆಂಬರ್ 2024, 15:11 IST
ನಿವೃತ್ತರಿಗೆ‌ ಆರ್ಥಿಕ ಸೌಲಭ್ಯ: 2022ರಿಂದಲೇ ನೀಡಲು ಒತ್ತಾಯ

ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ: ವರ್ಷಕ್ಕೆ ₹2.16 ಕೋಟಿ ನಷ್ಟ

ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಡೂರು ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದ್ದು, ‌1504 ಪ್ರಕರಣ ಅನಧಿಕೃತ ಎಂಬುದು ಪತ್ತೆಯಾಗಿದೆ. ವಿಶೇಷ ಎಂದರೆ 1,156 ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿವೆ.
Last Updated 19 ಸೆಪ್ಟೆಂಬರ್ 2024, 0:09 IST
ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ: ವರ್ಷಕ್ಕೆ ₹2.16 ಕೋಟಿ ನಷ್ಟ
ADVERTISEMENT
ADVERTISEMENT
ADVERTISEMENT