ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Periyar

ADVERTISEMENT

ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

‘ನನ್ನನ್ನು ಅವಮಾನಿಸುವ ನೆಪದಲ್ಲಿ ತಾವೇ ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಯವರ ಕುರಿತು ನನಗೆ ಅನುಕಂಪ ಮೂಡತ್ತಿದೆ’ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಹೇಳಿದ್ದಾರೆ.
Last Updated 9 ಅಕ್ಟೋಬರ್ 2024, 16:04 IST
ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

ಸನಾತನ ಧರ್ಮ, ದೇವರು ತಿರಸ್ಕರಿಸಿದ ಪೆರಿಯಾರ್: ಎಂ.ನಾಗೇಶ್

ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ ಅವರು ಸನಾತನ ಧರ್ಮ ಮತ್ತು ದೇವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪ್ರತ್ಯೇಕ ದ್ರಾವಿಡ ನಾಡು ಕಟ್ಟಲು ಪ್ರತಿಪಾದಿಸಿದರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಹೇಳಿದರು.
Last Updated 24 ಡಿಸೆಂಬರ್ 2023, 14:31 IST
ಸನಾತನ ಧರ್ಮ, ದೇವರು ತಿರಸ್ಕರಿಸಿದ ಪೆರಿಯಾರ್: ಎಂ.ನಾಗೇಶ್

ತಮಿಳುನಾಡು ಗಡಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕೇರಳದಿಂದ ಸ್ಥಳಾಂತರಗೊಂಡ ಕಾಡಾನೆ

ಹೈಕೋರ್ಟ್ ಆದೇಶದ ಪ್ರಕಾರ ಕೇರಳದ ಇಡುಕ್ಕಿ ಜಿಲ್ಲೆಯಿಂದ ಸ್ಥಳಾಂತರಿಸಲಾದ 'ಅರಿಕೊಂಬನ್' ಎಂಬ ಕಾಡಾನೆ ತಮಿಳುನಾಡು ಗಡಿ ಪ್ರದೇಶದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.
Last Updated 6 ಮೇ 2023, 10:53 IST
ತಮಿಳುನಾಡು ಗಡಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕೇರಳದಿಂದ ಸ್ಥಳಾಂತರಗೊಂಡ ಕಾಡಾನೆ

ಯಾವುದು ಕೆಳಜಾತಿ?: ತಮಿಳುನಾಡಿನ ಪೆರಿಯಾರ್ ವಿವಿ ಪರೀಕ್ಷೆಯಲ್ಲಿ ಪ್ರಶ್ನೆ, ವಿವಾದ

ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್‌ನ ಎಂಎ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ ‘ತಮಿಳುನಾಡಿನಲ್ಲಿ ಯಾವುದು ಕೆಳಜಾತಿ?’ ಎಂದು ಪ್ರಶ್ನೆಯೊಂದನ್ನು ಕೇಳಲಾಗಿದೆ. ಹೀಗಾಗಿ ವಿವಾದ ಉದ್ಭವವಾಗಿದೆ.
Last Updated 17 ಜುಲೈ 2022, 1:31 IST
ಯಾವುದು ಕೆಳಜಾತಿ?: ತಮಿಳುನಾಡಿನ ಪೆರಿಯಾರ್ ವಿವಿ ಪರೀಕ್ಷೆಯಲ್ಲಿ ಪ್ರಶ್ನೆ, ವಿವಾದ

ಪೆರಿಯಾರ್‌ ಪ್ರತಿಮೆ ವಿರೂಪ: ಇಬ್ಬರ ಬಂಧನ

ಸಮಾಜ ಸುಧಾರಕ ಪೆರಿಯಾರ್‌ ಇ.ವಿ. ರಾಮಸ್ವಾಮಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ಆರೋಪದಲ್ಲಿ ಇಲ್ಲಿನ ಹಿಂದೂ ಮುನ್ನನಿ ಸಂಘಟನೆಯ ಇಬ್ಬರು ಪದಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 11 ಜನವರಿ 2022, 14:01 IST
ಪೆರಿಯಾರ್‌ ಪ್ರತಿಮೆ ವಿರೂಪ: ಇಬ್ಬರ ಬಂಧನ

ಪೆರಿಯಾರ್ ಜನ್ಮದಿನವಾದ ಸೆ.17 ‘ಸಾಮಾಜಿಕ ನ್ಯಾಯದಿನ’: ಸ್ಟಾಲಿನ್‌ ಸರ್ಕಾರ ತೀರ್ಮಾನ

ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನವಾದ ಸೆ.17 ಅನ್ನು ಪ್ರತಿ ವರ್ಷ ರಾಜ್ಯದಾದ್ಯಂತ ‘ಸಾಮಾಜಿಕ ನ್ಯಾಯದಿನ‘ವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.
Last Updated 6 ಸೆಪ್ಟೆಂಬರ್ 2021, 9:57 IST
ಪೆರಿಯಾರ್ ಜನ್ಮದಿನವಾದ ಸೆ.17 ‘ಸಾಮಾಜಿಕ ನ್ಯಾಯದಿನ’: ಸ್ಟಾಲಿನ್‌ ಸರ್ಕಾರ ತೀರ್ಮಾನ

ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ; ಆಕ್ರೋಶ, ಪ್ರತಿಭಟನೆ

ಇನಾಮ್‌ಕೊಲತ್ತೂರ್‌ನಸಮತುವಾಪುರಂ ಕಾಲೋನಿಯಲ್ಲಿರುವ ಸಮಾಜಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ಪುತ್ಥಳಿಗೆ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದಿದ್ದು, ಈ ಪ್ರಕರಣ ತಮಿಳುನಾಡಿನ ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 27 ಸೆಪ್ಟೆಂಬರ್ 2020, 16:30 IST
ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ; ಆಕ್ರೋಶ, ಪ್ರತಿಭಟನೆ
ADVERTISEMENT

ಮೌಢ್ಯದ ವಿರುದ್ಧ ಧ್ವನಿಯೆತ್ತಿದ್ದ ಪೆರಿಯಾರ್‌: ಬಿಸಾಟಿ ತಾಯಪ್ಪ ನಾಯಕ

‘ಪುರೋಹಿತಷಾಹಿಗಳು ವ್ಯವಸ್ಥಿತವಾಗಿ ಜನರಲ್ಲಿ ಮೂಢನಂಬಿಕೆ ಬಿತ್ತುತ್ತಿದ್ದಾರೆ. ಪೆರಿಯಾರ್‌ ರಾಮಸ್ವಾಮಿ ನಾಯಕರ್‌ ಅವರು ಅದರ ವಿರುದ್ಧ ದೊಡ್ಡ ಚಳವಳಿ ನಡೆಸಿದ್ದರು. ಅದು ಮತ್ತೊಮ್ಮೆ ನಡೆಯಬೇಕಿದೆ’ ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಹ ಸಂಚಾಲಕ ಬಿಸಾಟಿ ತಾಯಪ್ಪ ನಾಯಕ ಹೇಳಿದರು.
Last Updated 17 ಸೆಪ್ಟೆಂಬರ್ 2020, 11:58 IST
ಮೌಢ್ಯದ ವಿರುದ್ಧ ಧ್ವನಿಯೆತ್ತಿದ್ದ ಪೆರಿಯಾರ್‌: ಬಿಸಾಟಿ ತಾಯಪ್ಪ ನಾಯಕ

ಪೆರಿಯಾರ್‌ ಪ್ರತಿಮೆ ಮೇಲೆ ಕೇಸರಿ ಬಣ್ಣ ಸುರಿದು ವಿರೂಪ; ತಮಿಳುನಾಡಿನಲ್ಲಿ ಆಕ್ರೋಶ

ಇ.ವಿ. ರಾಮಸಾಮಿ(ಪೆರಿಯಾರ್‌) ಅವರ ಪ್ರತಿಮೆಯನ್ನು ಶುಕ್ರವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.
Last Updated 17 ಜುಲೈ 2020, 18:53 IST
ಪೆರಿಯಾರ್‌ ಪ್ರತಿಮೆ ಮೇಲೆ ಕೇಸರಿ ಬಣ್ಣ ಸುರಿದು ವಿರೂಪ; ತಮಿಳುನಾಡಿನಲ್ಲಿ ಆಕ್ರೋಶ

ಪೆರಿಯಾರ್‌ ಕುರಿತಾದ ಹೇಳಿಕೆ: ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದ ರಜನಿಕಾಂತ್‌

ಸಮಾಜ ಸುಧಾರಕ ರಾಮಸ್ವಾಮಿ ಪೆರಿಯಾರ್‌ ಅವರ ಕುರಿತಾದ ಹೇಳಿಕೆ ಸಂಬಂಧ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
Last Updated 21 ಜನವರಿ 2020, 20:47 IST
ಪೆರಿಯಾರ್‌ ಕುರಿತಾದ ಹೇಳಿಕೆ: ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದ ರಜನಿಕಾಂತ್‌
ADVERTISEMENT
ADVERTISEMENT
ADVERTISEMENT