ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

PES College

ADVERTISEMENT

ಪಿಇಎಸ್‌: ‘ಕ್ಯಾಂಪಸ್‌ ಚಾಲೆಂಜ್‌’ ಬಹುಮಾನ ವಿತರಣೆ

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯಿಂದ ಅಂತರ್‌ ವಿಭಾಗೀಯ ಕ್ರೀಡಾ ಉತ್ಸವ ‘ಕ್ಯಾಂಪಸ್‌ ಚಾಲೆಂಜ್‌’ ಹಮ್ಮಿಕೊಂಡಿದ್ದು, ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Last Updated 8 ಮೇ 2024, 14:37 IST
ಪಿಇಎಸ್‌: ‘ಕ್ಯಾಂಪಸ್‌ ಚಾಲೆಂಜ್‌’ ಬಹುಮಾನ ವಿತರಣೆ

ನಿರ್ಧಾರವೇ ಭವಿಷ್ಯದ ಮೊದಲ ಯಶಸ್ಸು: ದೊರೆಸ್ವಾಮಿ

ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರೇಷ್ಠ ಸಾಧಕರಾಗಬೇಕು ಎಂದು ನಿರ್ಧರಿಸಿದ ದಿನವೇ ಭವಿಷ್ಯದ ಯಶಸ್ಸು ನಿಶ್ಚಿತವಾಗುತ್ತದೆ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ ಹೇಳಿದರು.
Last Updated 3 ಜನವರಿ 2024, 22:53 IST
ನಿರ್ಧಾರವೇ ಭವಿಷ್ಯದ ಮೊದಲ ಯಶಸ್ಸು: ದೊರೆಸ್ವಾಮಿ

ಪಿಇಎಸ್‌ಸಿಇಗೆ ಎನ್ಐಆರ್‌ಎಫ್ ರ‍್ಯಾಂಕ್

‘ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಜೂನ್‌ 5ರಂದು ಪ್ರಕಟವಾದ ರಾಷ್ಟ್ರಮಟ್ಟದ ಎನ್ಐಆರ್‌ಎಫ್ ರ‌್ಯಾಂಕ್‌ನಲ್ಲಿ 151ರಿಂದ 200ರ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸತತ 5 ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದೆ’ ಎಂದು ಕಾಲೇಜು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.
Last Updated 9 ಜೂನ್ 2023, 16:00 IST
fallback

ಪಿಇಎಸ್: ವಿಜ್ಞಾನ ಮೇಳ ನಾಳೆಯಿಂದ

100 ಸರ್ಕಾರಿ ಶಾಲೆಗಳ 2,400 ವಿದ್ಯಾರ್ಥಿಗಳು ಭಾಗಿ
Last Updated 7 ಡಿಸೆಂಬರ್ 2022, 16:06 IST
ಪಿಇಎಸ್: ವಿಜ್ಞಾನ ಮೇಳ ನಾಳೆಯಿಂದ

ಕೋವಿಡ್‌ ಕಾಲದಲ್ಲೂ ಆರ್ಥಿಕತೆಗೆ ವೇಗ: PES ಘಟಿಕೋತ್ಸವದಲ್ಲಿ ರಾಜೀವ್‌ ಚಂದ್ರಶೇಖರ್

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಿಮತ
Last Updated 9 ಸೆಪ್ಟೆಂಬರ್ 2022, 18:16 IST
ಕೋವಿಡ್‌ ಕಾಲದಲ್ಲೂ ಆರ್ಥಿಕತೆಗೆ ವೇಗ: PES ಘಟಿಕೋತ್ಸವದಲ್ಲಿ ರಾಜೀವ್‌ ಚಂದ್ರಶೇಖರ್

ಪಿಇಎಸ್ ವಿವಿ ಘಟಿಕೋತ್ಸವ: 24 ಮಂದಿಗೆ ಚಿನ್ನ

ವಿವಿಧ ವಿಭಾಗಗಳಲ್ಲಿ 3,495 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 8 ಸೆಪ್ಟೆಂಬರ್ 2022, 16:40 IST
ಪಿಇಎಸ್ ವಿವಿ ಘಟಿಕೋತ್ಸವ: 24 ಮಂದಿಗೆ ಚಿನ್ನ

‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

‘ಕಬಡ್ಡಿ ಮತ್ತು ಕೊಕ್ಕೊ, ಗ್ರಾಮೀಣ ಕ್ರೀಡೆಗಳು. ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವ್ಯಾಸಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದರು.
Last Updated 10 ಮೇ 2022, 20:07 IST
‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’
ADVERTISEMENT

ಪಿಇಎಸ್‌ ಕಾಲೇಜಿಗೆ ರಾಷ್ಟ್ರಮಟ್ಟದ ಮಾನ್ಯತೆ

ಎಆರ್‌ಐಐಎ ಪಟ್ಟಿಯಲ್ಲಿ ದೇಶದಲ್ಲೇ 2ನೇ ರ್‍ಯಾಂಕಿಂಗ್‌, ರಾಜದಲ್ಲೇ ಮೊದಲು
Last Updated 20 ಆಗಸ್ಟ್ 2020, 13:19 IST
ಪಿಇಎಸ್‌ ಕಾಲೇಜಿಗೆ ರಾಷ್ಟ್ರಮಟ್ಟದ ಮಾನ್ಯತೆ

‘ವಿಶ್ವಮಾನವ ಪರಿಕಲ್ಪನೆಯತ್ತ ಸಾಗುವುದು ಇಂದಿನ ಅಗತ್ಯ’

ಎಂ.ಎನ್. ವೆಂಕಟಾಚಲಯ್ಯಗೆ ‘ಕುವೆಂಪು ವಿಶ್ವಮಾನವ ಪ್ರಶಸ್ತಿ’ ಪ್ರದಾನ
Last Updated 23 ಜನವರಿ 2020, 22:06 IST
‘ವಿಶ್ವಮಾನವ ಪರಿಕಲ್ಪನೆಯತ್ತ ಸಾಗುವುದು ಇಂದಿನ ಅಗತ್ಯ’

ಎಪಿಎಸ್‌ ಕಾಲೇಜು ವಿದ್ಯಾರ್ಥಿಗಳಿಂದ ವೈಜ್ಞಾನಿಕ ಮಾದರಿಗಳ ವಸ್ತು ಪ್ರದರ್ಶನ

ಎಪಿಎಸ್‌ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವೈಜ್ಞಾನಿಕ ಮಾದರಿಗಳ ಪ್ರದರ್ಶನ ಶನಿವಾರ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ನಡೆಯಿತು.
Last Updated 22 ಜೂನ್ 2019, 19:46 IST
fallback
ADVERTISEMENT
ADVERTISEMENT
ADVERTISEMENT