ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pesticide

ADVERTISEMENT

ಅಧಿಕ ಕೀಟನಾಶಕ: ಗುರುವಾಯೂರ್ ದೇವಾಲಯದಲ್ಲಿ ‘ತುಳಸಿ’ ನಿಷೇಧ

ಭಗವಾನ್ ಶ್ರೀಕೃಷ್ಣನಿಗೆ ‘ತುಳಸಿ’ ಪ್ರಿಯವಾಗಿದ್ದರೂ, ಬೆಳೆಯುವಾಗ ಕೀಟನಾಶಕವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ಕೇರಳದ ತ್ರಿಶ್ಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ನಿಷೇಧಿಸಲಾಗಿದೆ.
Last Updated 27 ಅಕ್ಟೋಬರ್ 2024, 14:50 IST
ಅಧಿಕ ಕೀಟನಾಶಕ: ಗುರುವಾಯೂರ್ ದೇವಾಲಯದಲ್ಲಿ ‘ತುಳಸಿ’ ನಿಷೇಧ

ದುಂಬಿಗಳಿಗೆ ಒಂದು ಹೊಸ ವಿಷ!

‘ಆರ್ಗ್ಯಾನಿಕ್‌’ ಎನ್ನುವ ಪದ ಈಗ ಕನ್ನಡದ್ದೇ ಎನ್ನುವಷ್ಟು ಪರಿಚಿತವಾಗಿಬಿಟ್ಟಿದೆ. ಇದಕ್ಕೆ ಕಾರಣ ಕೀಟನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳಿಂದಾದ ಹಾನಿ. ಇವುಗಳಿಲ್ಲದೆಯೇ ಬೆಳೆದ ಕೃಷಿ ಬೆಳೆಗಳಿಗೆ ‘ಆರ್ಗ್ಯಾನಿಕ್‌’ ಲೇಬಲ್ಲು ಕೊಡಲಾಗುತ್ತಿದೆ.
Last Updated 30 ಜುಲೈ 2024, 22:40 IST
ದುಂಬಿಗಳಿಗೆ ಒಂದು ಹೊಸ ವಿಷ!

ಶಕ್ತಿನಗರ: ಕೀಟನಾಶಕದ ಬಗ್ಗೆ ಅರಿವು

ದೇವಸುಗೂರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ವತಿಯಿಂದ ಸಗಮಕುಂಟ ಗ್ರಾಮದಲ್ಲಿ ರೈತರಿಗೆ ಗುಣಮಟ್ಟದ ಬೀಜ, ರಸ ಗೊಬ್ಬರ ಮತ್ತು ಪೀಡೆನಾಶಕಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
Last Updated 30 ಜೂನ್ 2024, 13:48 IST
ಶಕ್ತಿನಗರ: ಕೀಟನಾಶಕದ ಬಗ್ಗೆ ಅರಿವು

ಕಲಬುರಗಿ | ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ; 11 ಅಂಗಡಿಗಳ ಪರವಾನಗಿ ರದ್ದು

ನಿಗದಿತ ಬೆಲೆಗಿಂತ ಹೆಚ್ಚಿಗೆ ಬೀಜ ಮತ್ತು ಗೊಬ್ಬರವನ್ನು ಮಾರಾಟ ಮಾಡಿದ ಜಿಲ್ಲೆಯ 11 ಅಂಗಡಿಗಳ ಲೈಸೆನ್ಸನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
Last Updated 20 ಜೂನ್ 2024, 13:10 IST
ಕಲಬುರಗಿ | ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ; 11 ಅಂಗಡಿಗಳ ಪರವಾನಗಿ ರದ್ದು

ಮಸಾಲೆಯಲ್ಲಿ ಕೀಟನಾಶಕ ಅಂಶವಿಲ್ಲ: ಎಂಡಿಎಚ್‌

‘ತನ್ನ ಮಸಾಲೆ ಪದಾರ್ಥಗಳಲ್ಲಿ ಯಾವುದೇ ಕೀಟನಾಶಕ ಅಂಶ ಇಲ್ಲ. ಗ್ರಾಹಕರ ಬಳಕೆಗೆ ಶೇ 100ರಷ್ಟು ಸುರಕ್ಷಿತವಾಗಿವೆ’ ಎಂದು ಎಂಡಿಎಚ್‌ ಪ್ರೈವೆಟ್‌ ಲಿಮಿಟೆಡ್‌ ಸ್ಪಷ್ಟಪಡಿಸಿದೆ.
Last Updated 28 ಏಪ್ರಿಲ್ 2024, 15:18 IST
ಮಸಾಲೆಯಲ್ಲಿ ಕೀಟನಾಶಕ ಅಂಶವಿಲ್ಲ: ಎಂಡಿಎಚ್‌

ಸಂಗತ | ವಿಷದ ವಿಚಾರ: ಇರಲಿ ಎಚ್ಚರ

ಕಳೆನಾಶಕ, ಕೀಟನಾಶಕಗಳ ಅಸಮರ್ಪಕ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿ ಒಮ್ಮೊಮ್ಮೆ ಆಪತ್ತು ತರುವುದಲ್ಲದೆ ಜೀವಹಾನಿಗೂ ಕಾರಣವಾಗಬಹುದು
Last Updated 18 ಜೂನ್ 2023, 23:26 IST
ಸಂಗತ | ವಿಷದ ವಿಚಾರ: ಇರಲಿ ಎಚ್ಚರ

ಪ್ರಚಲಿತ Podcast | ಆಹಾರದಲ್ಲಿ ಕೀಟನಾಶಕ: WHO ಕಳವಳ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಫೆಬ್ರುವರಿ 2023, 3:55 IST
ಪ್ರಚಲಿತ Podcast | ಆಹಾರದಲ್ಲಿ ಕೀಟನಾಶಕ: WHO ಕಳವಳ
ADVERTISEMENT

ಆಳ-ಅಗಲ | ಡಬ್ಲ್ಯುಎಚ್‌ಒ ಕಳವಳ - ಆಹಾರದಲ್ಲಿ ಕೀಟನಾಶಕ

ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ರೀತಿಯ ಕೀಟನಾಶಕ ಹಾಗೂ ಕಳೆನಾಶಕಗಳನ್ನು ಬಳಕೆ ಮಾಡಲಾಗುತ್ತಿದೆ. ಬೆಳೆಗಳನ್ನು ಕೀಟಗಳಿಂದ ರಕ್ಷಣೆ ಮಾಡಲು ಹಾಗೂ ಕಳೆಗಿಡಗಳನ್ನು ನಾಶ ಮಾಡುವ ಉದ್ದೇಶಕ್ಕೆ ಬಳಕೆಯಾಗುವ ಇವು ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
Last Updated 19 ಫೆಬ್ರುವರಿ 2023, 22:30 IST
ಆಳ-ಅಗಲ | ಡಬ್ಲ್ಯುಎಚ್‌ಒ ಕಳವಳ - ಆಹಾರದಲ್ಲಿ ಕೀಟನಾಶಕ

ಔಷಧಿ ಸಿಂಪಡಣೆಗೆ ರೈತಸ್ನೇಹಿ ಡ್ರೋನ್

ಕೃಷಿಕರ ಅನುಕೂಲಕ್ಕೆ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಸೇವೆ
Last Updated 21 ಸೆಪ್ಟೆಂಬರ್ 2022, 5:41 IST
ಔಷಧಿ ಸಿಂಪಡಣೆಗೆ ರೈತಸ್ನೇಹಿ ಡ್ರೋನ್

ಬೆಳೆಗೆ ಕೀಟನಾಶಕ ಸಿಂಪಡಿಸಿ ಕುಸಿದು ಬಿದ್ದು ಮೃತಪಟ್ಟ ರೈತ

ಮಹಾರಾಷ್ಟ್ರದ ನಾಗ್ಪುರದಲ್ಲಿ ಘಟನೆ
Last Updated 19 ಸೆಪ್ಟೆಂಬರ್ 2022, 2:16 IST
ಬೆಳೆಗೆ ಕೀಟನಾಶಕ ಸಿಂಪಡಿಸಿ ಕುಸಿದು ಬಿದ್ದು ಮೃತಪಟ್ಟ ರೈತ
ADVERTISEMENT
ADVERTISEMENT
ADVERTISEMENT