ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Photo Journalist

ADVERTISEMENT

ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ; ಮಾಧ್ಯಮ ಸಂಘಟನೆಗಳಿಂದ ಪ್ರತಿಭಟನೆ

ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಕ್ಷ ನಡೆಸುತ್ತಿರುವ ಪ್ರತಿಭಟನೆ ವೇಳೆ ಕೆಲವು ಫೋಟೊ ಜರ್ನಲಿಸ್ಟ್‌ಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಧ್ಯಮ ಸಂಘಟನೆಗಳು ಮಂಗಳವಾರ ಒತ್ತಾಯಿಸಿವೆ.
Last Updated 27 ಮಾರ್ಚ್ 2024, 3:14 IST
ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ; ಮಾಧ್ಯಮ ಸಂಘಟನೆಗಳಿಂದ ಪ್ರತಿಭಟನೆ

ದಾನಿಶ್‌ ಸಿದ್ದಿಕಿ ಸೇರಿ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ

ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ದಾನಿಶ್‌ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯ ಛಾಯಾಗ್ರಾಹಕರು 2022ನೇ ಸಾಲಿನ ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಫೀಚರ್ ಫೋಟೊಗ್ರಫಿ’ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ದೊರೆತಿದೆ.
Last Updated 10 ಮೇ 2022, 4:35 IST
ದಾನಿಶ್‌ ಸಿದ್ದಿಕಿ ಸೇರಿ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ

ತಾಲಿಬಾನಿಗಳ ವಶದಲ್ಲಿದ್ದಾಗ ವಿರೂಪಗೊಂಡಿದ್ದ ಫೋಟೊ ಜರ್ನಲಿಸ್ಟ್‌ ಸಿದ್ಧಿಕಿ ಶರೀರ 

‘ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಭಾರತದ ಫೋಟೋ ಜರ್ನಲಿಸ್ಟ್, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಷ್‌ ಸಿದ್ಧಿಕಿ ಅವರ ಮೃತದೇಹವನ್ನು ಅತ್ಯಂತ ಭೀಕರವಾಗಿ ವಿರೂಪಗೊಳಿಸಲಾಗಿತ್ತು. ತಾಲಿಬಾನ್ ವಶದಲ್ಲಿದ್ದಾಗಲೇ ಹೀಗೆ ಆಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಆಗಸ್ಟ್ 2021, 7:32 IST
ತಾಲಿಬಾನಿಗಳ ವಶದಲ್ಲಿದ್ದಾಗ ವಿರೂಪಗೊಂಡಿದ್ದ ಫೋಟೊ ಜರ್ನಲಿಸ್ಟ್‌ ಸಿದ್ಧಿಕಿ ಶರೀರ 

ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ: ಮಿಂಚಿ ಮರೆಯಾದ ತಾರೆ

ಅದು ಮಾನವ ಸಂಘರ್ಷವೇ ಇರಲಿ, ಮನುಕುಲದ ದುರಂತ ಘಟನೆಯೇ ಆಗಿರಲಿ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಿದ್ದು ‘ಮಾನವೀಯ ಬಿಂಬ’ಗಳನ್ನು ಹೆಕ್ಕಿ ತೆಗೆಯುತ್ತಿದ್ದ ಭಾರತದ ಅಸಾಮಾನ್ಯ ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ. ಅಫ್ಗಾನಿಸ್ತಾನದ ಯುದ್ಧದ ಚಿತ್ರಗಳನ್ನು ಸೆರೆ ಹಿಡಿಯಲು ಹೋದಾಗ ಅವರು ಗುಂಡಿಗೆ ಬಲಿಯಾಗಿದ್ದಾರೆ. ರೋಹಿಂಗ್ಯಾ ಸಮುದಾಯದ ಬಿಕ್ಕಟ್ಟು, ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕಾರ್ಮಿಕರು ಅನುಭವಿಸಿದ ಇಕ್ಕಟ್ಟು, ದೆಹಲಿ ಗಲಭೆಯ ಹಿಂದಿನ ಗುಟ್ಟು, ಯುದ್ಧಭೂಮಿಯಲ್ಲಿ ಎರಡೂ ಪಾಳೆಯಗಳ ಪಟ್ಟು... ಹೀಗೆ ಅವರು ಉಳಿಸಿಹೋದ ಸಾವಿರಾರು ಚಿತ್ರಬಿಂಬಗಳು ಹೇಳುವ ಕಥೆಗಳ ಮೂಲಕ ಅವರು ಜನರೊಂದಿಗೆ ಸದಾ ಇರುತ್ತಾರೆ...
Last Updated 25 ಜುಲೈ 2021, 0:00 IST
ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ: ಮಿಂಚಿ ಮರೆಯಾದ ತಾರೆ

ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಷ್‌ ಸಮಾಧಿ

‘ತಾಲಿಬಾನ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾದ ಭಾರತೀಯ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಷ್‌ ಸಿದ್ಧಿಕಿ ಅವರ ಸಮಾಧಿಯನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸ್ಮಶಾನದಲ್ಲಿ ಮಾಡಲಾಗುವುದು’ ಎಂದು ಭಾನುವಾರ ಪ್ರಕಟಣೆಯೊಂದು ತಿಳಿಸಿದೆ.
Last Updated 18 ಜುಲೈ 2021, 17:15 IST
ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಷ್‌ ಸಮಾಧಿ

‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌‌ರನ್ನು ಕೊಂಡಾಡಿದ ತಂದೆ

‘ಆತ ಅತ್ಯಂತ ಭಾವನಾತ್ಮಕ ವ್ಯಕ್ತಿತ್ವದವನು’ ಎಂದು ಮೊಹಮ್ಮದ್ ಅಖ್ತರ್ ಸಿದ್ದಿಕಿ ಅವರು ತಮ್ಮ ಪುತ್ರ, ಫೋಟೊ ಜರ್ನಲಿಸ್ಟ್ ಡ್ಯಾನಿಷ್‌ ಸಿದ್ದಿಕಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆ ಹೆಮ್ಮೆಯ ಭಾವದಿಂದ ಕೂಡಿದ ಗದ್ಗದಿತ ಧ್ವನಿ ಹೊರಡಿತು.
Last Updated 17 ಜುಲೈ 2021, 11:55 IST
‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌‌ರನ್ನು ಕೊಂಡಾಡಿದ ತಂದೆ

ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌ ಸಿದ್ಧಿಕಿ ಸಾವಿಗೆ ಅಮೆರಿಕ ಸಂತಾಪ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಮತ್ತು ಅಫ್ಗಾನ್‌ ಸೇನೆ ನಡುವಿನ ಸಂಘರ್ಷದಲ್ಲಿ ಹತ್ಯೆಗೀಡಾಗಿದ ಭಾರತೀಯ ಪತ್ರಕರ್ತ ಡ್ಯಾನಿಷ್‌ ಸಿದ್ಧಿಕಿ ಅವರ ಸಾವಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಆಡಳಿತ ಮತ್ತು ಸಂಸದರು ಸಂತಾಪ ಸೂಚಿಸಿದ್ದಾರೆ.
Last Updated 17 ಜುಲೈ 2021, 6:52 IST
ಫೋಟೊ ಜರ್ನಲಿಸ್ಟ್‌  ಡ್ಯಾನಿಷ್‌ ಸಿದ್ಧಿಕಿ ಸಾವಿಗೆ ಅಮೆರಿಕ ಸಂತಾಪ
ADVERTISEMENT

ಆಫ್ಗನ್‌ ಕಾಳಗ: ಭಾರತೀಯ ಫೋಟೊ ಜರ್ನಲಿಸ್ಟ್‌ ಸಾವು

ಅಫ್ಗಾನಿಸ್ಥಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್‌ ಡ್ಯಾನಿಷ್ ಸಿದ್ದಕಿ (40) ಅವರು ಗುರುವಾರ ರಾತ್ರಿ ಹತ್ಯೆಯಾಗಿದ್ದಾರೆ.
Last Updated 16 ಜುಲೈ 2021, 10:29 IST
ಆಫ್ಗನ್‌ ಕಾಳಗ: ಭಾರತೀಯ ಫೋಟೊ ಜರ್ನಲಿಸ್ಟ್‌ ಸಾವು

ಛಾಯಾಚಿತ್ರ ಲೋಕದ ಬೆರಗು ನೇತ್ರರಾಜು

ಹೃದಯವಂತರ ಭಾವಕೋಶ ತಟ್ಟಿದ ‘ಬದುಕಿನ’ ಚಿತ್ರಗಳ ಛಾಯಾಚಿತ್ರಕಾರ
Last Updated 22 ಮೇ 2021, 3:30 IST
ಛಾಯಾಚಿತ್ರ ಲೋಕದ ಬೆರಗು ನೇತ್ರರಾಜು

ಹುತಾತ್ಮ ತಂದೆಯ ಮಗಳ ಕಣ್ಣೀರಿಗೆ ಯಾವ ಪ್ರಶಸ್ತಿ ಕೊಡ್ತೀರಾ?

ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೊ ಜರ್ನಲಿಸ್ಟ್‌ಗಳಿಗೆ ಪ್ರತಿಷ್ಠಿತ ಪುಲಿಟ್ಜರ್-2020 ಪ್ರಶಸ್ತಿ ಲಭಿಸಿದೆ. ಸಂವಿಧಾನದ ವಿಧಿ 371 ರದ್ದತಿ ನಂತರ ಕಣಿವೆ ರಾಜ್ಯದಲ್ಲಿ ನಿರ್ಬಂಧಗಳನ್ನು ಹೇರಲಾಗಿದ್ದ ಸಂದರ್ಭದ ಚಿತ್ರಣ ಕಟ್ಟಿಕೊಡುವ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.
Last Updated 6 ಮೇ 2020, 17:01 IST
ಹುತಾತ್ಮ ತಂದೆಯ ಮಗಳ ಕಣ್ಣೀರಿಗೆ ಯಾವ ಪ್ರಶಸ್ತಿ ಕೊಡ್ತೀರಾ?
ADVERTISEMENT
ADVERTISEMENT
ADVERTISEMENT