ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PIL

ADVERTISEMENT

ವಾಟ್ಸ್ಆ್ಯಪ್ ನಿಷೇಧ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಐಟಿ ನಿಯಮಗಳನ್ನು ಪಾಲಿಸದ ವಾಟ್ಸ್‌ಆ್ಯ‍ಪ್‌ಗೆ ನಿಷೇಧ ಹೇರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋ‌ರ್ಟ್ ಗುರುವಾರ ತಳ್ಳಿ ಹಾಕಿದೆ.
Last Updated 15 ನವೆಂಬರ್ 2024, 6:38 IST
ವಾಟ್ಸ್ಆ್ಯಪ್ ನಿಷೇಧ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಬಿಹಾರ ಸೇತುವೆ ಕುಸಿತ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ಬಿಹಾರದಲ್ಲಿ ಹಲವು ಸೇತುವೆಗಳು ಏಕಾಏಕಿ ಕುಸಿದ ಬಗ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ಸೂಚಿಸಿದೆ.
Last Updated 4 ನವೆಂಬರ್ 2024, 15:53 IST
ಬಿಹಾರ ಸೇತುವೆ ಕುಸಿತ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ರಾಹುಲ್ ವಿರುದ್ಧದ ಪಿಐಎಲ್‌ ವಜಾ, ಅರ್ಜಿದಾರರಿಗೆ ₹25 ಸಾವಿರ ದಂಡ

ರಾಹುಲ್ ವಿರುದ್ಧದ ಪಿಐಎಲ್‌ ವಜಾ, ಅರ್ಜಿದಾರರಿಗೆ ₹25 ಸಾವಿರ ದಂಡ
Last Updated 21 ಅಕ್ಟೋಬರ್ 2024, 23:31 IST
ರಾಹುಲ್ ವಿರುದ್ಧದ ಪಿಐಎಲ್‌ ವಜಾ, ಅರ್ಜಿದಾರರಿಗೆ ₹25 ಸಾವಿರ ದಂಡ

'ಹಿಂದುತ್ವ' ಪದ 'ಭಾರತೀಯ ಸಾಂವಿಧಾನಿಕತೆ'ಎಂದು ಬದಲಿಸಲು ಕೋರಿದ್ದ ಅರ್ಜಿ ತಿರಸ್ಕೃತ

'ಹಿಂದುತ್ವ' ಎಂಬ ಪದವನ್ನು 'ಭಾರತೀಯ ಸಂವಿಧಾನಿತ್ವ' (ಭಾರತೀಯ ಸಾಂವಿಧಾನಿಕತೆ) ಎಂದು ಬದಲಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 21 ಅಕ್ಟೋಬರ್ 2024, 8:06 IST
'ಹಿಂದುತ್ವ' ಪದ 'ಭಾರತೀಯ ಸಾಂವಿಧಾನಿಕತೆ'ಎಂದು ಬದಲಿಸಲು ಕೋರಿದ್ದ ಅರ್ಜಿ ತಿರಸ್ಕೃತ

ಗೊಗೊಯಿ ವಿರುದ್ಧದ ಅರ್ಜಿ ವಜಾ, ಅರ್ಜಿದಾರನನ್ನು ಹೊರಕಳುಹಿಸಲು ಸೂಚಿಸಿದ ಪೀಠ 

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಸುಪ್ರೀಂ ಕೋರ್ಟ್‌ ಪೀಠದ ನಡುವೆ ಮಂಗಳವಾರ ತೀವ್ರ ವಾದ–ವಿವಾದ ನಡೆಯಿತು.
Last Updated 15 ಅಕ್ಟೋಬರ್ 2024, 14:33 IST
ಗೊಗೊಯಿ ವಿರುದ್ಧದ ಅರ್ಜಿ ವಜಾ, ಅರ್ಜಿದಾರನನ್ನು ಹೊರಕಳುಹಿಸಲು ಸೂಚಿಸಿದ ಪೀಠ 

laddu row: ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಸುಬ್ರಮಣಿಯನ್ ಸ್ವಾಮಿ ಅರ್ಜಿ

ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಿದ್ದಾರೆ.
Last Updated 23 ಸೆಪ್ಟೆಂಬರ್ 2024, 10:45 IST
laddu row: ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಸುಬ್ರಮಣಿಯನ್ ಸ್ವಾಮಿ ಅರ್ಜಿ

Tirupati laddu row: ಎಸ್‌ಐಟಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ತಿರುಮಲ ದೇವಸ್ಥಾನದ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆ ಪ್ರಕರಣ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
Last Updated 22 ಸೆಪ್ಟೆಂಬರ್ 2024, 10:32 IST
Tirupati laddu row: ಎಸ್‌ಐಟಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್
ADVERTISEMENT

ಇಸ್ರೇಲ್‌ಗೆ ಶಸ್ತ್ರಾಸ್ತ್ರ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಗಾಜಾದಲ್ಲಿ ಯುದ್ಧ ಮಾಡುತ್ತಿರುವ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳ ರಫ್ತು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 9 ಸೆಪ್ಟೆಂಬರ್ 2024, 14:31 IST
ಇಸ್ರೇಲ್‌ಗೆ ಶಸ್ತ್ರಾಸ್ತ್ರ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಧಾರವಾಡ–ಕಲಬುರಗಿ ಪೀಠಗಳಲ್ಲೂ ಪಿಐಎಲ್‌ಗೆ ಅವಕಾಶ

ಇನ್ನು ಮುಂದೆ ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Last Updated 2 ಸೆಪ್ಟೆಂಬರ್ 2024, 16:39 IST
ಧಾರವಾಡ–ಕಲಬುರಗಿ ಪೀಠಗಳಲ್ಲೂ ಪಿಐಎಲ್‌ಗೆ ಅವಕಾಶ

ಜಮಾ ಮಸೀದಿ ಸಂರಕ್ಷಿತ ಸ್ಮಾರಕ ಘೋಷಣೆ: ಮನಮೋಹನ್ ಸಿಂಗ್ ಪತ್ರ ನಾಪತ್ತೆಗೆ HC ಕಿಡಿ

ಐತಿಹಾಸಿಕ ಮುಘಲ್‌ ಎರಾ ಜಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಡಿ ಎಂದು ಆದೇಶಿಸಿದ್ದರು ಎನ್ನಲಾದ ಅಂದಿನ (2004) ಪ್ರಧಾನಿ ಮನಮೋಹನ ಸಿಂಗ್ ಅವರ ಆದೇಶ ಪ್ರತಿಯನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
Last Updated 28 ಆಗಸ್ಟ್ 2024, 13:56 IST
ಜಮಾ ಮಸೀದಿ ಸಂರಕ್ಷಿತ ಸ್ಮಾರಕ ಘೋಷಣೆ: ಮನಮೋಹನ್ ಸಿಂಗ್ ಪತ್ರ ನಾಪತ್ತೆಗೆ HC ಕಿಡಿ
ADVERTISEMENT
ADVERTISEMENT
ADVERTISEMENT