ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Plastic

ADVERTISEMENT

ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್‌ ವಶ

ನಿಷೇಧಿತ ಮೈಕ್ರೋ ಪ್ಲಾಸ್ಟಿಕ್‌ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸಿದ ನಗರಸಭೆ ಆಯುಕ್ತರ ನೇತೃತ್ವ ತಂಡವು ಒಂದು ಟನ್‌ನಷ್ಟು ಪ್ಲಾಸ್ಟಿಕ್‌ ವಶಪಡಿಸಿಕೊಂಡು, ದಂಡ ವಿಧಿಸಿದೆ.
Last Updated 14 ನವೆಂಬರ್ 2024, 14:26 IST
ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್‌ ವಶ

ಬೆಂಗಳೂರು | ಏಕಬಳಕೆ ಪ್ಲಾಸ್ಟಿಕ್‌: ₹1.40 ಲಕ್ಷ ದಂಡ

ಬಟ್ಟೆ ಬ್ಯಾಗ್‌ ಬಳಸುವಂತೆ ನಾಗರಿಕರಿಗೆ ಬಿಎಸ್‌ಡಬ್ಲ್ಯುಎಂಎಲ್‌ನಿಂದ ಜಾಗೃತಿ
Last Updated 5 ನವೆಂಬರ್ 2024, 0:58 IST
ಬೆಂಗಳೂರು | ಏಕಬಳಕೆ ಪ್ಲಾಸ್ಟಿಕ್‌: ₹1.40 ಲಕ್ಷ ದಂಡ

ಕಾರವಾರ: ‘ಕಪ್ಪೆ ಬೊಂಡಾಸ್’ ಬೇಟೆಗೆ ಪ್ಲಾಸ್ಟಿಕ್ ದಾಸ್ತಾನು

ಸಮುದ್ರ ಮಾಲಿನ್ಯ ತಡೆ ಸಚಿವರ ಹೇಳಿಕೆಗೆ ಸೀಮಿತ: ಮುಂದುವರಿದ ಅವೈಜ್ಞಾನಿಕ ಪದ್ಧತಿ
Last Updated 31 ಅಕ್ಟೋಬರ್ 2024, 6:15 IST
ಕಾರವಾರ: ‘ಕಪ್ಪೆ ಬೊಂಡಾಸ್’ ಬೇಟೆಗೆ ಪ್ಲಾಸ್ಟಿಕ್ ದಾಸ್ತಾನು

ಕೊಳ್ಳೇಗಾಲ | ಜನ–ಜಾನುವಾರಿಗೆ ಕಂಟಕವಾದ ಪ್ಲಾಸ್ಟಿಕ್‌: ಕ್ರಮಕ್ಕೆ ಆಗ್ರಹ

ನಿಷೇಧವಾದರೂ ಪ್ಲಾಸ್ಟಿಕ್ ಬಳಕೆ, ಮಾರಾಟಕ್ಕಿಲ್ಲ ಅಡ್ಡಿ: ನಗರದ ಸೌಂದರ್ಯ ಹಾಳು– ಕ್ರಮಕ್ಕೆ ಆಗ್ರಹ
Last Updated 17 ಅಕ್ಟೋಬರ್ 2024, 7:10 IST
ಕೊಳ್ಳೇಗಾಲ | ಜನ–ಜಾನುವಾರಿಗೆ ಕಂಟಕವಾದ ಪ್ಲಾಸ್ಟಿಕ್‌: ಕ್ರಮಕ್ಕೆ ಆಗ್ರಹ

ದಸರೋತ್ತರ ಮೈಸೂರು ‘ಪ್ಲಾಸ್ಟಿಕ್‌ಮಯ’! 22 ಟನ್ ಪ್ಲಾಸ್ಟಿಕ್‌ ತೆರವು!

ಜಂಬೂಸವಾರಿ ಮೆರವಣಿಗೆ ಬಳಿಕ ಇಡೀ ನಗರ, ಅದರಲ್ಲೂ ಮೆರವಣಿಗೆ ಆವರಣ ಹಾಗೂ ರಾಜಮಾರ್ಗ ಪ್ಲಾಸ್ಟಿಕ್‌ಮಯವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿಯೇ ಕಂಡುಬರುತ್ತಿದೆ
Last Updated 14 ಅಕ್ಟೋಬರ್ 2024, 7:19 IST
ದಸರೋತ್ತರ ಮೈಸೂರು ‘ಪ್ಲಾಸ್ಟಿಕ್‌ಮಯ’! 22 ಟನ್ ಪ್ಲಾಸ್ಟಿಕ್‌ ತೆರವು!

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಿ: ವಿಠಲ್ ಕಾವಳೆ ಸಲಹೆ

ಪರಿಸರ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಅನ್ನು ಬಳಸದಂತೆ ನಾವೆಲ್ಲ ಸಂಕಲ್ಪ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಯೋಜನಾ ನಿರ್ದೇಶಕರಾದ ವಿಠಲ್ ಕಾವಳೆ ಸಲಹೆ ನೀಡಿದರು.
Last Updated 1 ಅಕ್ಟೋಬರ್ 2024, 22:59 IST
ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಿ: ವಿಠಲ್ ಕಾವಳೆ ಸಲಹೆ

ಪ್ಲಾಸ್ಟಿಕ್ ಮುಕ್ತ ಅಭಿಯಾನ ‘ಪ್ಲಾಗಾಥಾನ್‌’ಗೆ ಚಾಲನೆ

ಏಕಬಳಕೆಯ ಪ್ಲಾಸಿಕ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಪಾಲಿಕೆಗೆ ನೀಡಿದ ತಂಡಕ್ಕೆ ಇದೇ ಸಂದರ್ಭದಲ್ಲಿ ಮೊದಲ ಬಹುಮಾನ ₹15,000, ದ್ವಿತೀಯ ಬಹುಮಾನ ₹10,000 ಹಾಗೂ ಮೂರನೇ ಬಹುಮಾನ ₹5,000 ವಿತರಿಸಲಾಯಿತು
Last Updated 16 ಸೆಪ್ಟೆಂಬರ್ 2024, 15:44 IST
ಪ್ಲಾಸ್ಟಿಕ್ ಮುಕ್ತ ಅಭಿಯಾನ ‘ಪ್ಲಾಗಾಥಾನ್‌’ಗೆ ಚಾಲನೆ
ADVERTISEMENT

ಸಂಪಾದಕೀಯ | ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಅಗತ್ಯ

ಜಗತ್ತಿನಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿರುವ ದೇಶ ಎಂಬ ಕುಖ್ಯಾತಿಯನ್ನು ಈಗ ಭಾರತ ಪಡೆದುಕೊಂಡಿದೆ. ಈ ಹಿಂದೆ ಅಂತಹ ಕುಖ್ಯಾತಿಗೆ ಚೀನಾ ಒಳಗಾಗಿತ್ತು.
Last Updated 10 ಸೆಪ್ಟೆಂಬರ್ 2024, 23:31 IST
ಸಂಪಾದಕೀಯ | ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಅಗತ್ಯ

ಸಂಗತ | ಆಹಾರ ಪ್ಯಾಕಿಂಗ್: ಇರಲಿ ಎಚ್ಚರ

ಆಹಾರ ಪದಾರ್ಥಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಹೊರತಾಗಿ ಇರುವ ಉತ್ತಮ ಪರ್ಯಾಯ ವಿಧಾನಗಳನ್ನು ಅನುಸರಿಸಲು ಜನ ಗಟ್ಟಿ ಮನಸ್ಸು ಮಾಡಬೇಕು
Last Updated 9 ಸೆಪ್ಟೆಂಬರ್ 2024, 19:30 IST
ಸಂಗತ | ಆಹಾರ ಪ್ಯಾಕಿಂಗ್: ಇರಲಿ ಎಚ್ಚರ

ಬಳ್ಳಾರಿ | ಅಂಗಡಿ, ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್ ವಶ

ಅಂಗಡಿ, ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ  : ಪ್ಲಾಸ್ಟಿಕ್ ವಶ
Last Updated 6 ಸೆಪ್ಟೆಂಬರ್ 2024, 15:38 IST
ಬಳ್ಳಾರಿ | ಅಂಗಡಿ, ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್ ವಶ
ADVERTISEMENT
ADVERTISEMENT
ADVERTISEMENT