ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Plastic Ban

ADVERTISEMENT

ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ನಮ್ಮಲ್ಲೇ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಇರುವಾಗ ಅದನ್ನು ಆಮದು ಮಾಡಿಕೊಳ್ಳುವುದೇಕೆ?
Last Updated 21 ಏಪ್ರಿಲ್ 2024, 19:52 IST
ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಎಗ್ಗಿಲ್ಲದೆ ನಡೆಯುತ್ತಿದೆ ಬಳಕೆ; ಬದಲಾಗಬೇಕಿದೆ ಮನೋಧೋರಣೆ: ಬೇಕಿದೆ ಇಚ್ಛಾಶಕ್ತಿ
Last Updated 11 ನವೆಂಬರ್ 2023, 23:30 IST
ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಬಳಸಿ ಬಿಸಾಡಿದ ಕವರ್‌, ತಿಂಡಿಗಳ ಖಾಲಿ ಪೊಟ್ಟಣ... ಹೀಗೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಇಲ್ಲಿ ಹೊಸ ರೂಪ ಪಡೆದು ಪಾದಚಾರಿ ರಸ್ತೆಗೆ ಹೊದಿಕೆಯಾಗುತ್ತಿದೆ. ‘ಪ್ಲಾಸ್ಟಿಕ್‌ ಟೈಲ್ಸ್‌’ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
Last Updated 11 ನವೆಂಬರ್ 2023, 23:25 IST
ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ವಿಶ್ಲೇಷಣೆ: ಪ್ಲಾಸ್ಟಿಕ್‌ ಮಾಲಿನ್ಯ ತಡೆ– ಸಹಮತ ಸಾಧ್ಯವೇ?

ಪ್ಲಾಸ್ಟಿಕ್ ಮಾಲಿನ್ಯದ ಅಂತ್ಯವಲ್ಲದೆ ಪ್ಲಾಸ್ಟಿಕ್‍ನ ಉತ್ಪಾದನೆ ಮತ್ತು ಬಳಕೆಯನ್ನು ವಿಶೇಷವಾಗಿ ವಾಣಿಜ್ಯರೂಪದಲ್ಲಿ ಕಡಿಮೆ ಮಾಡುವುದು ಹೇಗೆ ಎಂಬುದನ್ನು ನಿರ್ಧರಿಸಲು 193 ದೇಶಗಳು ಮೇ 29ರಂದು ಪ್ಯಾರಿಸ್‍ನಲ್ಲಿ ಸಭೆ ಸೇರಿದ್ದವು.
Last Updated 14 ಆಗಸ್ಟ್ 2023, 23:35 IST
ವಿಶ್ಲೇಷಣೆ: ಪ್ಲಾಸ್ಟಿಕ್‌ ಮಾಲಿನ್ಯ ತಡೆ– ಸಹಮತ ಸಾಧ್ಯವೇ?

ಹನೂರು : ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ 

ಏಕ ಬಳಕೆಯ ಪ್ಲಾಸ್ಟಿಕ್ (ಎಸ್‌ಯುಪಿ) ತಯಾರಿಕೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಳೆದ ವರ್ಷದ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಹನೂರು ಪಟ್ಟಣ ಪಂಚಾಯಿತಿ ತಿಳಿಸಿದೆ.
Last Updated 14 ಜುಲೈ 2023, 6:00 IST
ಹನೂರು : ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ 

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಯಾರಿಂದ ಆರಂಭ?

ನಿಷೇಧವಿದ್ದರೂ, ಹೆಚ್ಚಾಗುತ್ತಲೇ ಇದೆ ಪ್ಲಾಸ್ಟಿಕ್ ವಸ್ತುಗಳ ಬಳಕೆ! l ಸರ್ಕಾರಿ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್ ಹೂವುಗಳ ಹಾವಳಿ
Last Updated 22 ಆಗಸ್ಟ್ 2022, 4:04 IST
ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಯಾರಿಂದ ಆರಂಭ?

ಮೈಸೂರು | ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧ: ಜಾಗೃತಿ

ಪ್ಲಾಸ್ಟಿಕ್‌ ಕೈಚೀಲ ಬಳಕೆ ನಿಷೇಧದ ಬಗ್ಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಿಭಾಗದ ವತಿಯಿಂದ ನಗರದ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.
Last Updated 28 ಜುಲೈ 2022, 6:21 IST
ಮೈಸೂರು | ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧ: ಜಾಗೃತಿ
ADVERTISEMENT

ಬೆಂಗಳೂರು: 154 ಕೆ.ಜಿ. ಏಕ ಬಳಕೆಯ ಪ್ಲಾಸ್ಟಿಕ್‌ ಜಪ್ತಿ ಮಾಡಿದ ಬಿಬಿಎಂಪಿ

ಬೆಂಗಳೂರು ನಗರದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಬುಧವಾರ 98 ಕಡೆ ಅನಿರೀಕ್ಷಿತ ತಪಾಸಣೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು, 154.2 ಕೆ.ಜಿ ಪ್ಲಾಸ್ಟಿಕ್ ಜಪ್ತಿ ಮಾಡಿ ₹1,02,500 ದಂಡ ವಿಧಿಸಿದ್ದಾರೆ.
Last Updated 14 ಜುಲೈ 2022, 4:07 IST
ಬೆಂಗಳೂರು: 154 ಕೆ.ಜಿ. ಏಕ ಬಳಕೆಯ ಪ್ಲಾಸ್ಟಿಕ್‌ ಜಪ್ತಿ ಮಾಡಿದ ಬಿಬಿಎಂಪಿ

ಪುತ್ತೂರು: ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿ

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್
Last Updated 9 ಜುಲೈ 2022, 5:35 IST
ಪುತ್ತೂರು: ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿ

ಪ್ಲಾಸ್ಟಿಕ್ ನಿಷೇಧ ಗೊಂದಲ ಶೀಘ್ರ ನಿವಾರಣೆ: ಬಿಬಿಎಂಪಿ

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ತಪಾಸಣೆಗೆ ಹೋಗುವವರು ಹಾಗೂ ವ್ಯಾಪಾರಿಗಳ ನಡುವೆ ಕೆಲವು ಗೊಂದಲಗಳಿವೆ. ಅವುಗಳನ್ನು ಶೀಘ್ರ ಬಗೆಹರಿಸಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಹರೀಶ್‌ ಕುಮಾರ್‌ ಹೇಳಿದರು.
Last Updated 4 ಜುಲೈ 2022, 19:43 IST
ಪ್ಲಾಸ್ಟಿಕ್ ನಿಷೇಧ ಗೊಂದಲ ಶೀಘ್ರ ನಿವಾರಣೆ: ಬಿಬಿಎಂಪಿ
ADVERTISEMENT
ADVERTISEMENT
ADVERTISEMENT