ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PM Kisan project

ADVERTISEMENT

PM–ಕಿಸಾನ್ ಹಣ ಬಿಡುಗಡೆ; ಮಹಾರಾಷ್ಟ್ರಕ್ಕೆ ₹ 23,000 ಮೊತ್ತದ ಯೋಜನೆ ನೀಡಿದ ಮೋದಿ

ಕೃಷಿ ಹಾಗೂ ಪಶು ಸಂಗೋಪನೆಗೆ ಸಂಬಂಧಿಸಿದ ಸುಮಾರು ₹ 23,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಶಿಮ್‌ನಲ್ಲಿ ಶನಿವಾರ ಚಾಲನೆ ನೀಡಿದರು.
Last Updated 5 ಅಕ್ಟೋಬರ್ 2024, 9:53 IST
PM–ಕಿಸಾನ್ ಹಣ ಬಿಡುಗಡೆ; ಮಹಾರಾಷ್ಟ್ರಕ್ಕೆ ₹ 23,000 ಮೊತ್ತದ ಯೋಜನೆ ನೀಡಿದ ಮೋದಿ

ಪಿಎಂ–ಕಿಸಾನ್‌ | 18ಕ್ಕೆ ರೈತರ ಖಾತೆಗೆ ಹಣ ಜಮೆ: ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
Last Updated 16 ಜೂನ್ 2024, 4:47 IST
ಪಿಎಂ–ಕಿಸಾನ್‌ | 18ಕ್ಕೆ ರೈತರ ಖಾತೆಗೆ ಹಣ ಜಮೆ: ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
Last Updated 15 ಜೂನ್ 2024, 14:38 IST
ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ ಮೊದಲ ಸಹಿ

ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆಗೆ ಸಹಿ ಹಾಕುವ ಮೂಲಕ 3ನೇ ಅವಧಿಯನ್ನು ಆರಂಭಿಸಿದ್ದಾರೆ.
Last Updated 10 ಜೂನ್ 2024, 6:57 IST
ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ  ಮೊದಲ ಸಹಿ

ಪಿಎಂ ಕಿಸಾನ್ ಯೋಜನೆ | ಇ–ಕೆವೈಸಿ ಮಾಡಿಸದ ಕೊಡಗಿನ 11 ಸಾವಿರ ರೈತರು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಇನ್ನೂ 11 ಸಾವಿರ ರೈತರು ‘ಇ–ಕೆವೈಸಿ’ ಮಾಡಿಸಿಲ್ಲ. ಇವರು ಜೂನ್ 30ರ ಒಳಗೆ ‘ಇ–ಕೆವೈಸಿ’ ಮಾಡದೇ ಹೋದರೆ, ಇವರಿಗೆ ಸರ್ಕಾರದಿಂದ ನೀಡಲಾಗುವ ಆರ್ಥಿಕ ನೆರವು ಮಂಜೂರಾಗುವುದಿಲ್ಲ.
Last Updated 26 ಜೂನ್ 2023, 23:30 IST
ಪಿಎಂ ಕಿಸಾನ್ ಯೋಜನೆ | ಇ–ಕೆವೈಸಿ ಮಾಡಿಸದ ಕೊಡಗಿನ 11 ಸಾವಿರ ರೈತರು

ಪಿಎಂ ಕಿಸಾನ್: ಇ- ಕೆವೈಸಿಗೆ ಸೂಚನೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ₹ 10 ಸಾವಿರ ಆರ್ಥಿಕ ಸೌಲಭ್ಯ ಪಡೆಯುವ ರೈತ ಫಲಾನುಭವಿಗಳು ಇ–ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮೇ 2023, 14:41 IST
fallback

ರಾಜ್ಯಕ್ಕೆ ₹1,007.26 ಕೋಟಿ | ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 12ನೇ ಕಂತಿನ ನೆರವು ಬಿಡುಗಡೆ ಮಾಡಿದ್ದು, ಇದರಡಿ ರಾಜ್ಯದ 50.36 ಲಕ್ಷ ರೈತರಿಗೆ ₹1,007.26 ಕೋಟಿ ವರ್ಗಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಧಾನಿ ಮೋದಿ ಅವರು ದೆಹಲಿಯಿಂದ ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಬೊಮ್ಮಾಯಿ, ಸಚಿವ ಸಂಪುಟದ ಸಹೋದ್ಯೋಗಿ ಗಳು ಮತ್ತು ಹಿರಿಯ ಅಧಿಕಾರಿ ಗಳು ಭಾಗವಹಿಸಿದರು. ಈ ಯೋಜನೆಯಡಿ ಮಾರ್ಚ್ 2019 ರಿಂದ ಜುಲೈ 2022 ರವರೆಗೆ ರಾಜ್ಯದ 58.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು ₹9,968.57 ಕೋಟಿ ಸಹಾಯ ಧನ ಪಡೆದಿವೆ. 2022–23ನೇ ಸಾಲಿನಲ್ಲಿ ₹1,251.98 ಕೋಟಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ.
Last Updated 17 ಅಕ್ಟೋಬರ್ 2022, 20:49 IST
ರಾಜ್ಯಕ್ಕೆ ₹1,007.26 ಕೋಟಿ | ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ
ADVERTISEMENT

ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ
Last Updated 12 ಅಕ್ಟೋಬರ್ 2022, 13:21 IST
ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ:  ಶೋಭಾ ಕರಂದ್ಲಾಜೆ

ಪಿಎಂ ಕಿಸಾನ್‌ ಯೋಜನೆ: 3.97 ಲಕ್ಷ ಅನರ್ಹರಿಗೆ ₹442 ಕೋಟಿ ಪಾವತಿ

ಸ್ವಯಂ ನೋಂದಣಿ ಪ್ರಕ್ರಿಯೆ ದುರುಪಯೋಗ
Last Updated 27 ಸೆಪ್ಟೆಂಬರ್ 2022, 22:45 IST
ಪಿಎಂ ಕಿಸಾನ್‌ ಯೋಜನೆ: 3.97 ಲಕ್ಷ ಅನರ್ಹರಿಗೆ ₹442 ಕೋಟಿ ಪಾವತಿ

ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20 ಸಾವಿರ ಕೋಟಿ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್‌ ನಿಧಿಯಿಂದ ಫಲಾನುಭವಿ ರೈತರಿಗೆ ₹20 ಸಾವಿರ ಕೋಟಿಯನ್ನು ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡಲಿದ್ದಾರೆ.
Last Updated 29 ಡಿಸೆಂಬರ್ 2021, 13:22 IST
ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20 ಸಾವಿರ ಕೋಟಿ ಬಿಡುಗಡೆ
ADVERTISEMENT
ADVERTISEMENT
ADVERTISEMENT