ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

PNB fraud case

ADVERTISEMENT

ಚೋಕ್ಸಿ ಅಪಹರಣಕ್ಕೆ ಸಂಚು ಆರೋಪ ಅಸಂಬದ್ಧ: ಡೊಮಿನಿಕಾ ಪ್ರಧಾನಿ

ಬಹುಕೋಟಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಬಾರ್ಬುಡಾಗೆ ಅಪಹರಿಸುವಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಡೊಮಿನಿಕಾ ಪ್ರಧಾನಿ ರೂಸೆವೆಲ್ಟ್‌ ಸ್ಕೆರ‍್ರಿಟ್‌, ‘ಇದೊಂದು ಅಸಂಬಂದ್ಧ‘ ಆರೋಪ ಎಂದಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Last Updated 2 ಜುಲೈ 2021, 10:31 IST
ಚೋಕ್ಸಿ ಅಪಹರಣಕ್ಕೆ ಸಂಚು ಆರೋಪ ಅಸಂಬದ್ಧ: ಡೊಮಿನಿಕಾ ಪ್ರಧಾನಿ

ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಹೈಕೋರ್ಟ್

ಕೆರಿಬಿಯನ್ ದ್ವೀಪರಾಷ್ಟ್ರದ ಡೊಮಿನಿಕಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಭ್ರಷ್ಟ ವಜ್ರವ್ಯಾಪಾರಿ ಮೆಹುಲ್ ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 12 ಜೂನ್ 2021, 20:13 IST
ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಹೈಕೋರ್ಟ್

ಪೊಲೀಸ್ ಕಸ್ಟಡಿಯಲ್ಲಿರುವ ಮೆಹುಲ್ ಚೋಕ್ಸಿ ಫೋಟೊ ಪ್ರಕಟಿಸಿದ ಸ್ಥಳೀಯ ಮಾಧ್ಯಮ

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿ
Last Updated 30 ಮೇ 2021, 7:48 IST
ಪೊಲೀಸ್ ಕಸ್ಟಡಿಯಲ್ಲಿರುವ ಮೆಹುಲ್ ಚೋಕ್ಸಿ ಫೋಟೊ ಪ್ರಕಟಿಸಿದ ಸ್ಥಳೀಯ ಮಾಧ್ಯಮ

ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ

ಪಿಎನ್‌ಬಿ ವಂಚನೆ ಪ್ರಕರಣ
Last Updated 25 ಫೆಬ್ರುವರಿ 2021, 11:43 IST
ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ

ನೀರವ್‌, ಚೋಕ್ಸಿಗೆ ಸೇರಿದ ₹1,350 ಕೋಟಿ ಮೌಲ್ಯದ ವಜ್ರ, ಮುತ್ತು ಮರಳಿ ತಂದ ಇ.ಡಿ

ಹಾಂಗ್‌ಕಾಂಗ್‌ನಲ್ಲಿ ಜಪ್ತಿ
Last Updated 10 ಜೂನ್ 2020, 14:45 IST
ನೀರವ್‌, ಚೋಕ್ಸಿಗೆ ಸೇರಿದ ₹1,350 ಕೋಟಿ ಮೌಲ್ಯದ ವಜ್ರ, ಮುತ್ತು ಮರಳಿ ತಂದ ಇ.ಡಿ

ನೀರವ್, ಚೋಕ್ಸಿಯ ಷೇರು ಮ್ಯೂಚುವಲ್ ಫಂಡ್ ಜಪ್ತಿ

₹11 ಸಾವಿರ ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ 9 ಐಷಾರಾಮಿ ಕಾರು ಹಾಗೂ ₹94.52 ಕೋಟಿ ಮೊತ್ತದ ಷೇರು, ಮ್ಯೂಚುವಲ್ ಫಂಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ತಿಳಿಸಿದೆ.
Last Updated 14 ನವೆಂಬರ್ 2019, 21:40 IST
ನೀರವ್, ಚೋಕ್ಸಿಯ ಷೇರು ಮ್ಯೂಚುವಲ್ ಫಂಡ್ ಜಪ್ತಿ

ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಬ್ರಿಟನ್‌ ಕೋರ್ಟ್‌

ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ಹೊಸದಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ವೆಸ್ಸ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬುಧವಾರ ತಿರಸ್ಕರಿಸಿದೆ.
Last Updated 6 ನವೆಂಬರ್ 2019, 20:25 IST
ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಬ್ರಿಟನ್‌ ಕೋರ್ಟ್‌
ADVERTISEMENT

ನೀರವ್‌ಗೆ ಸೆ.19 ರವರೆಗೆ ನ್ಯಾಯಾಂಗ ಬಂಧನ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿಚಾರಣೆಗಾಗಿ ಬ್ರಿಟನ್‌ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಗುರುವಾರ ಹಾಜರಾಗಿದ್ದರು.
Last Updated 22 ಆಗಸ್ಟ್ 2019, 20:15 IST
ನೀರವ್‌ಗೆ ಸೆ.19 ರವರೆಗೆ ನ್ಯಾಯಾಂಗ ಬಂಧನ

₹ 7,200 ಕೋಟಿ ಬಡ್ಡಿ ಪಾವತಿಸಲು ನೀರವ್‌ ಮೋದಿಗೆ ನಿರ್ದೇಶನ

ನೀರವ್‌ ಮೋದಿಗೆ ಸಾಲ ವಸೂಲಾತಿ ಮಂಡಳಿ ಸೂಚನೆ
Last Updated 6 ಜುಲೈ 2019, 20:00 IST
₹ 7,200 ಕೋಟಿ ಬಡ್ಡಿ ಪಾವತಿಸಲು ನೀರವ್‌ ಮೋದಿಗೆ ನಿರ್ದೇಶನ

ಸಿಂಗಪುರ: ನೀರವ್‌ ಮೋದಿ ಸೋದರಿಯ ಬ್ಯಾಂಕ್‌ ಖಾತೆ ಸ್ಥಗಿತ

ನೀರವ್‌ ಮೋದಿ ಅವರ ಸೋದರಿ ಮತ್ತು ಬಾವಮೈದುನ ಅವರ ₹ 44.41 ಕೋಟಿ ಠೇವಣಿ ಇರುವ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲು ಸಿಂಗಪುರ ಹೈಕೋರ್ಟ್‌ ಆದೇಶಿಸಿದೆ.
Last Updated 2 ಜುಲೈ 2019, 20:15 IST
ಸಿಂಗಪುರ: ನೀರವ್‌ ಮೋದಿ ಸೋದರಿಯ ಬ್ಯಾಂಕ್‌ ಖಾತೆ ಸ್ಥಗಿತ
ADVERTISEMENT
ADVERTISEMENT
ADVERTISEMENT