ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

pogaru

ADVERTISEMENT

ಚಿಕ್ಕಬಳ್ಳಾಪುರ| ಚಿತ್ರಮಂದಿರಕ್ಕೆ ನಟ ಧ್ರುವ ಸರ್ಜಾ ಭೇಟಿ: ಲಘು ಲಾಠಿ ಪ್ರಹಾರ

ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರಕ್ಕೆ ಶುಕ್ರವಾರ ‘ಪೊಗರು’ ಚಿತ್ರದ ನಟ ಧ್ರುವ ಸರ್ಜಾ ಭೇಟಿ ನೀಡಿದ್ದರು. ನೆಚ್ಚಿನ ನಟನನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಮುಗಿಬಿದ್ದರು. ಇದೇ ವೇಳೆ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
Last Updated 27 ಫೆಬ್ರುವರಿ 2021, 4:52 IST
ಚಿಕ್ಕಬಳ್ಳಾಪುರ| ಚಿತ್ರಮಂದಿರಕ್ಕೆ ನಟ ಧ್ರುವ ಸರ್ಜಾ ಭೇಟಿ: ಲಘು ಲಾಠಿ ಪ್ರಹಾರ

ನಟ ಧ್ರುವ ಸರ್ಜಾ ನೌಲಿ ಕ್ರಿಯಾ ಯೋಗ ಕಲಿತಿದ್ದು ಹೇಗೆ?

ಪೊಗರು ಚಿತ್ರಕ್ಕಾಗಿ ದೈಹಿಕವಾಗಿ ಬಹಳಷ್ಟು ಪರಿಶ್ರಮಪಟ್ಟಿದ್ದ ನಟ ಧ್ರುವ ಸರ್ಜಾ, ಚಿತ್ರದ ಮೊದಲಾರ್ಧದಲ್ಲಿ ಬರುವ ಹಾಡೊಂದರಲ್ಲಿ ಮಲ್ಲಕಂಬದ ಮೇಲೆ ನೌಲಿ ಕ್ರಿಯಾ ಯೋಗ ಮಾಡಿ ಎಲ್ಲರ ಗಮನಸೆಳೆದಿದ್ದರು.
Last Updated 26 ಫೆಬ್ರುವರಿ 2021, 12:01 IST
ನಟ ಧ್ರುವ ಸರ್ಜಾ ನೌಲಿ ಕ್ರಿಯಾ ಯೋಗ ಕಲಿತಿದ್ದು ಹೇಗೆ?

ಪೊಗರು: ವಾರದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌

‘ಪೊಗರು ಚಿತ್ರದ ಬಜೆಟ್‌ ₹31 ಕೋಟಿ. ಮೊದಲ ವಾರದಲ್ಲೇ ಕರ್ನಾಟಕದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌ ಆಗಿದ್ದು, ನಿರ್ಮಾಪಕರು ಖುಷಿಯಾಗಿದ್ದಾರೆ. ಇದು ನನಗೂ ಖುಷಿ’ ಎಂದು ನಟ ಧ್ರುವ ಸರ್ಜಾ ಹೇಳಿದರು.
Last Updated 25 ಫೆಬ್ರುವರಿ 2021, 15:19 IST
ಪೊಗರು: ವಾರದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌

ಪೊಗರು ಚಿತ್ರದ ವಿವಾದ | ಬೇಷರತ್‌ ಕ್ಷಮೆ ಕೇಳುತ್ತೇನೆ: ಧ್ರುವ ಸರ್ಜಾ

ಪೊಗರು ಚಿತ್ರದ ವಿವಾದವು ತಿಳಿಯಾದ ಬೆನ್ನಲ್ಲೇ ನಟ ಧ್ರುವ ಸರ್ಜಾ ಕೂಡಾ ಬೇಷರತ್‌ ಕ್ಷಮೆ ಕೋರಿದ್ದಾರೆ.
Last Updated 24 ಫೆಬ್ರುವರಿ 2021, 14:03 IST
ಪೊಗರು ಚಿತ್ರದ ವಿವಾದ | ಬೇಷರತ್‌ ಕ್ಷಮೆ ಕೇಳುತ್ತೇನೆ: ಧ್ರುವ ಸರ್ಜಾ

‘ಪೊಗರು’ ಈಗ ದ್ರುವ ಸರ್ಜಾ ಅಭಿಮಾನಿಗಳ ಸರದಿ!

ಫಿಲ್ಮ್‌ ಚೇಂಬರ್‌ಗೆ ಮುತ್ತಿಗೆ
Last Updated 24 ಫೆಬ್ರುವರಿ 2021, 8:13 IST
‘ಪೊಗರು’ ಈಗ ದ್ರುವ ಸರ್ಜಾ ಅಭಿಮಾನಿಗಳ ಸರದಿ!

ಬ್ರಾಹ್ಮಣರ ಅವಹೇಳನ ಖಂಡನೀಯ: ಸಚಿವ ಹೆಬ್ಬಾರ

‘ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
Last Updated 24 ಫೆಬ್ರುವರಿ 2021, 3:35 IST
ಬ್ರಾಹ್ಮಣರ ಅವಹೇಳನ ಖಂಡನೀಯ: ಸಚಿವ ಹೆಬ್ಬಾರ

ಪೊಗರು ಸಿನಿಮಾ: ಬ್ರಾಹ್ಮಣ ಸಂಘದಿಂದ ಬೃಹತ್ ಪ್ರತಿಭಟನೆ

ಪೊಗರು ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ
Last Updated 24 ಫೆಬ್ರುವರಿ 2021, 3:15 IST
ಪೊಗರು ಸಿನಿಮಾ: ಬ್ರಾಹ್ಮಣ ಸಂಘದಿಂದ ಬೃಹತ್ ಪ್ರತಿಭಟನೆ
ADVERTISEMENT

‘ಪೊಗರು’ ದೃಶ್ಯ ತೆಗೆಯಲು ಆಗ್ರಹ

‘ಇತ್ತೀಚೆಗೆ ತೆರೆಕಂಡ ನಟ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಮಾನಿಸುವ ದೃಶ್ಯಗಳಿದ್ದು, ಅವುಗಳನ್ನು ಕೂಡಲೇ ಚಿತ್ರದಿಂದ ತೆಗೆಯಬೇಕು’ ಎಂದು ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಹಾಗೂ ಆಗಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಾನಕಿರಾಮ್ ಆಗ್ರಹಿಸಿದರು.
Last Updated 23 ಫೆಬ್ರುವರಿ 2021, 20:19 IST
fallback

ಪೊಗರು: ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ನಿರ್ದೇಶಕ ನಂದಕಿಶೋರ್‌

ಕೊನೆಗೂ ಪೊಗರು ಚಿತ್ರದ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ದೇಶಕ ನಂದಕಿಶೋರ್‌ ಒಪ್ಪಿದ್ದಾರೆ. ನಾಳೆಯೊಳಗೆ ಈ ದೃಶ್ಯಗಳನ್ನು ತೆಗೆದುಹಾಕುವುದಾಗಿ ಅವರು ತಿಳಿಸಿದರು.ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಸುಮಾರು 14 ದೃಶ್ಯಗಳಿವೆ. ಅವುಗಳನ್ನು ತೆಗೆದುಹಾಕಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಅವರು ಎಂದು ಆಗ್ರಹಿಸಿದ್ದರು.
Last Updated 23 ಫೆಬ್ರುವರಿ 2021, 12:05 IST
ಪೊಗರು: ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ನಿರ್ದೇಶಕ ನಂದಕಿಶೋರ್‌

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಶಾಂತಿ ಕದಡದಿರಿ ಎಂದ ಮಂತ್ರಾಲಯ ಶ್ರೀ

‘ಈಚೆಗೆ ಬಿಡುಗಡೆಯಾದ ‘ಪೊಗರು’ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯ ಚಿತ್ರೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯದವರು ಆವೇಶಕ್ಕೆ ಒಳಗಾಗಿ ಶಾಂತಿ ಕದಡುವ ಕಾರ್ಯದಲ್ಲಿ ಪ್ರವೃತ್ತರಾಗಬಾದು’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಸೂಚಿಸಿದ್ದಾರೆ.
Last Updated 23 ಫೆಬ್ರುವರಿ 2021, 11:26 IST
ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಶಾಂತಿ ಕದಡದಿರಿ ಎಂದ ಮಂತ್ರಾಲಯ ಶ್ರೀ
ADVERTISEMENT
ADVERTISEMENT
ADVERTISEMENT