ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Pollution

ADVERTISEMENT

ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ: ತೀರ್ಮಾನಕ್ಕೆ 15 ದಿನ ಸುಪ್ರೀಂ ಗಡುವು

ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ವರ್ಷವಿಡೀ ಮುಂದುವರಿಸುವ ಬಗ್ಗೆ ಹದಿನೈದು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ದೆಹಲಿ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
Last Updated 11 ನವೆಂಬರ್ 2024, 16:09 IST
ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ: ತೀರ್ಮಾನಕ್ಕೆ 15 ದಿನ ಸುಪ್ರೀಂ ಗಡುವು

ಲಾಹೋರ್‌ನಲ್ಲಿ ಭೀಕರ ವಾಯುಮಾಲಿನ್ಯ: ಭಾರತವನ್ನು ಟೀಕಿಸಿದ ಪಾಕ್

ಪಾಕಿಸ್ತಾನದ ಲಾಹೋರ್ ನಗರದಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, 1.4 ಕೋಟಿ ಜನಸಂಖ್ಯೆ ತತ್ತರಿಸುವಂತೆ ಮಾಡಿದೆ. ದಟ್ಟ ಹೊಗೆ ನಗರದಲ್ಲಿ ಆವರಿಸಿದ್ದು, ಈ ದುಃಸ್ಥಿತಿಗೆ ಭಾರತವನ್ನು ಪಾಕಿಸ್ತಾನದ ಸಚಿವರೊಬ್ಬರು ದೂಷಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Last Updated 4 ನವೆಂಬರ್ 2024, 7:23 IST
ಲಾಹೋರ್‌ನಲ್ಲಿ ಭೀಕರ ವಾಯುಮಾಲಿನ್ಯ: ಭಾರತವನ್ನು ಟೀಕಿಸಿದ ಪಾಕ್

ದೆಹಲಿ: 13 ಕಡೆ ಅತ್ಯಂತ ಕಳಪೆ ವಾಯು ಗುಣಮಟ್ಟ; ಮಾಲಿನ್ಯ ನಿಯಂತ್ರಣಕ್ಕೆ ಸಮಿತಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿರುವ 13 ಸ್ಥಳಗಳಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 10:55 IST
ದೆಹಲಿ: 13 ಕಡೆ ಅತ್ಯಂತ ಕಳಪೆ ವಾಯು ಗುಣಮಟ್ಟ; ಮಾಲಿನ್ಯ ನಿಯಂತ್ರಣಕ್ಕೆ ಸಮಿತಿ

ರಾಯಚೂರು: ನಗರ ಹೊಲಸು ಮಾಡುತ್ತಿರುವ ನಗರಸಭೆ

ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರ ಬೇಜವಾಬ್ದಾರಿಯಿಂದ ಡ್ಯಾಡಿ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಹೊಲಸು ತುಂಬಿಕೊಳ್ಳುತ್ತಿದೆ. ನಗರದಲ್ಲಿ ಇನ್ನೊಂದು ಕೊಳೆಗೇರಿ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳೇ ಕಾರಣವಾಗುತ್ತಿದ್ದಾರೆ.
Last Updated 3 ಅಕ್ಟೋಬರ್ 2024, 4:41 IST
ರಾಯಚೂರು: ನಗರ ಹೊಲಸು ಮಾಡುತ್ತಿರುವ ನಗರಸಭೆ

ನರಗುಂದ: ಕಾಯಕಲ್ಪಕ್ಕೆ ಕಾದಿರುವ ಕಲುಷಿತ ಕೆರೆಗಳು

ಬಂಡಾಯದ ನಾಡು ನರಗುಂದದಲ್ಲಿ ಕೆಲವು ವರ್ಷಗಳ ಹಿಂದೆ ಜನ, ಜಾನುವಾರುಗಳ ಕುಡಿಯುವ ನೀರಿಗೆ ಆಧಾರವಾಗಿದ್ದ ಪಟ್ಟಣದ ಐದು ಕೆರೆಗಳು ಈಗ ಇದ್ದೂ ಇಲ್ಲದಂತಾಗಿವೆ.
Last Updated 30 ಸೆಪ್ಟೆಂಬರ್ 2024, 5:44 IST
ನರಗುಂದ: ಕಾಯಕಲ್ಪಕ್ಕೆ ಕಾದಿರುವ ಕಲುಷಿತ ಕೆರೆಗಳು

EV: ವಿದ್ಯುತ್‌ ಚಾಲಿತ ವಾಹನಗಳು ವರವೋ? ಶಾಪವೋ?

ವಿದ್ಯುತ್ ಚಾಲಿತ ವಾಹನಗಳಲ್ಲಿ ಹಲವು ಬಗೆ. ಬ್ಯಾಟರಿ ವಾಹನಗಳು (ಇವಿ) , ಹೈಬ್ರೀಡ್ ಎಲೆಕ್ಟ್ರಿಕ್ ಹಾಗೂ ಇಂಧನಕೋಶ ಎಲೆಕ್ಟ್ರಿಕ್ ವಾಹನ (ಬಿಇವಿ) ಎಂಬುವು ಇವೆ. ಇಂಥ ವಾಹನಗಳಿಗೆ ಇತ್ತೀಚೆಗೆ ಭಾರತದಲ್ಲಿ ಭಾರೀ ಬೇಡಿಕೆ ಉಂಟಾಗಿದೆ.
Last Updated 11 ಸೆಪ್ಟೆಂಬರ್ 2024, 0:04 IST
EV: ವಿದ್ಯುತ್‌ ಚಾಲಿತ ವಾಹನಗಳು ವರವೋ? ಶಾಪವೋ?

‘ಜೀವನದಿ’ ಕಾವೇರಿ ಮಲಿನ; ತಾಂತ್ರಿಕ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ

ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿಯ ಶಿಫಾರಸು
Last Updated 9 ಸೆಪ್ಟೆಂಬರ್ 2024, 20:15 IST
‘ಜೀವನದಿ’ ಕಾವೇರಿ ಮಲಿನ; ತಾಂತ್ರಿಕ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ
ADVERTISEMENT

ಜನವರಿ 1ರವರೆಗೆ ಪಟಾಕಿ ಉತ್ಪಾದನೆ, ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ

ಮುಂಬರುವ ಚಳಿಗಾಲದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ದೆಹಲಿ ಸರ್ಕಾರ ಸೋಮವಾರ ಆದೇಶಿಸಿದೆ.
Last Updated 9 ಸೆಪ್ಟೆಂಬರ್ 2024, 9:29 IST
ಜನವರಿ 1ರವರೆಗೆ ಪಟಾಕಿ ಉತ್ಪಾದನೆ, ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ

21 ನಗರಗಳಲ್ಲಿ ವಾಯುಮಾಲಿನ್ಯ ಇಳಿಕೆ: ಬೆಂಗಳೂರಿನಲ್ಲಿ ಶೇ 30ರಷ್ಟು ಕಡಿಮೆ

ಬೆಂಗಳೂರಿನಲ್ಲಿ ಶೇ 20–30, ದಾವಣಗೆರೆಯಲ್ಲಿ ಶೇ 10–20ರಷ್ಟು ಮಾಲಿನ್ಯ ಕಡಿಮೆ: ಸಿಪಿಸಿಬಿ ದತ್ತಾಂಶ
Last Updated 8 ಸೆಪ್ಟೆಂಬರ್ 2024, 13:44 IST
21 ನಗರಗಳಲ್ಲಿ ವಾಯುಮಾಲಿನ್ಯ ಇಳಿಕೆ: ಬೆಂಗಳೂರಿನಲ್ಲಿ ಶೇ 30ರಷ್ಟು ಕಡಿಮೆ

ಚಳಿಗಾಲದಲ್ಲಿ ದೆಹಲಿ ಮಾಲಿನ್ಯ ತಡೆಗೆ 21 ಅಂಶಗಳ ಕ್ರಿಯಾ ಯೋಜನೆ: ಗೋಪಾಲ್ ರಾಯ್

ಚಳಿಗಾಲ ಆರಂಭವಾಗುತ್ತಿದ್ದಂತೆ ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗೆ ಸರ್ಕಾರವು 21 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ದೆಹಲಿ ಪರಿಸರ ಸಚಿವ ಗೋ‍ಪಾಲ್ ರಾಯ್ ಹೇಳಿದ್ದಾರೆ.
Last Updated 5 ಸೆಪ್ಟೆಂಬರ್ 2024, 11:00 IST
ಚಳಿಗಾಲದಲ್ಲಿ ದೆಹಲಿ ಮಾಲಿನ್ಯ ತಡೆಗೆ 21 ಅಂಶಗಳ ಕ್ರಿಯಾ ಯೋಜನೆ: ಗೋಪಾಲ್ ರಾಯ್
ADVERTISEMENT
ADVERTISEMENT
ADVERTISEMENT