ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Post Service

ADVERTISEMENT

Postal Dept Jobs | ಗ್ರಾಮೀಣ ಅಂಚೆ ಸೇವಕರ ನೇಮಕ

ಗ್ರಾಮೀಣ ಅಂಚೆ ಸೇವಕರ ನೇಮಕಕ್ಕೆ ಸಂಬಂಧಿಸಿ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ವಲಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದರು.
Last Updated 31 ಜನವರಿ 2023, 6:24 IST
Postal Dept Jobs | ಗ್ರಾಮೀಣ ಅಂಚೆ ಸೇವಕರ ನೇಮಕ

ವಾಟ್ಸ್‌ಆ್ಯಪ್ ಮೂಲಕ ಪೋಸ್ಟ್, ಪೋಸ್ಟಲ್ ಬ್ಯಾಂಕಿಂಗ್ ಸೇವೆಗೆ ಸಿದ್ಧತೆ

ಡಿಜಿಟಲೀಕರಣ ಪ್ರಕ್ರಿಯೆಯ ಭಾಗವಾಗಿ ನೂತನ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆ ಮುಂದಾಗಿದೆ.
Last Updated 20 ಜೂನ್ 2022, 6:34 IST
ವಾಟ್ಸ್‌ಆ್ಯಪ್ ಮೂಲಕ ಪೋಸ್ಟ್, ಪೋಸ್ಟಲ್ ಬ್ಯಾಂಕಿಂಗ್ ಸೇವೆಗೆ ಸಿದ್ಧತೆ

ಶಿಡ್ಲಘಟ್ಟ: ಅಸ್ತಿತ್ವ ಕಳೆದುಕೊಂಡ ಅಂಚೆ ಡಬ್ಬಿಗಳು

ಆಧುನಿಕ ಸಂಪರ್ಕ ಸಾಧನದ ಸೆಳೆತಕ್ಕೆ ಸಿಲುಕಿದ ನಾಗರಿಕರು
Last Updated 23 ಅಕ್ಟೋಬರ್ 2021, 4:58 IST
ಶಿಡ್ಲಘಟ್ಟ: ಅಸ್ತಿತ್ವ ಕಳೆದುಕೊಂಡ ಅಂಚೆ ಡಬ್ಬಿಗಳು

ಭಾರತೀಯ ಅಂಚೆ ಇಲಾಖೆ: 221 ಪೋಸ್ಟ್‌ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ

ಭಾರತೀಯ ಅಂಚೆ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳನ್ನು ಕ್ರೀಡಾಕೋಟದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು.
Last Updated 6 ಅಕ್ಟೋಬರ್ 2021, 6:57 IST
ಭಾರತೀಯ ಅಂಚೆ ಇಲಾಖೆ: 221 ಪೋಸ್ಟ್‌ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಂಚೆ ವಲಯಕ್ಕೆ 7 ಪ್ರಶಸ್ತಿ

2021ರ ಜನವರಿ 1ರಿಂದ ಮಾರ್ಚ್‌ ತನಕ ರಾಷ್ಟ್ರದಾದ್ಯಂತ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ ‘ಹೆಚ್ಚಿನ ವಾಗ್ದಾನ’ ಹೆಸರಿನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯ ಕರ್ನಾಟಕ ಅಂಚೆ ವಲಯ ಮಟ್ಟದ ವಿಜೇತರಿಗೆ ಬುಧವಾರ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 18 ಆಗಸ್ಟ್ 2021, 15:23 IST
ಹುಬ್ಬಳ್ಳಿ: ಉತ್ತರ ಕರ್ನಾಟಕ ಅಂಚೆ ವಲಯಕ್ಕೆ 7 ಪ್ರಶಸ್ತಿ

ಪೋಸ್ಟ್‌ಮನ್‌ಗಳಿಗೆ ಅಭಿನಂದನಾ ಪತ್ರ ವಿತರಣೆ

ಮುಗಳಖೋಡದಲ್ಲಿ 8 ಮಂದಿ ಪೋಸ್ಟ್‌ಮನ್‌ಗಳಿಗೆ ಯುವಾ ಬ್ರಿಗೇಡ್‌ನವರು ಜಾಕೆಟ್ ಮತ್ತು ಕಿಂದರಿಜೋಗಿ ಅಭಿನಂದನಾ ಪತ್ರಗಳನ್ನು ನೀಡಿ ಭಾನುವಾರ ಸತ್ಕರಿಸಿದರು
Last Updated 14 ಫೆಬ್ರುವರಿ 2021, 16:48 IST
ಪೋಸ್ಟ್‌ಮನ್‌ಗಳಿಗೆ ಅಭಿನಂದನಾ ಪತ್ರ ವಿತರಣೆ

ಅಂಚೆ ಮೂಲಕ ತಲುಪಲಿದೆ ವೈಷ್ಣೋದೇವಿ ಪ್ರಸಾದ!

ಇಲ್ಲಿನ ರಿಸಿಯಾ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿ ದೇಗುಲದ ಪ್ರಸಾದ ಇನ್ನು ಮುಂದೆ ದೇಶದಾದ್ಯಂತವಿರುವ ಭಕ್ತರ ಮನೆಬಾಗಿಲಿಗೇ ತಲುಪಲಿದೆ !
Last Updated 31 ಆಗಸ್ಟ್ 2020, 10:28 IST
ಅಂಚೆ ಮೂಲಕ ತಲುಪಲಿದೆ ವೈಷ್ಣೋದೇವಿ ಪ್ರಸಾದ!
ADVERTISEMENT

ಅಂಚೆ ಅಣ್ಣಂದಿರ ಪಿಂಚಣಿ ಸೇವೆ!

ಮೂರು ತಿಂಗಳ ಪಿಂಚಣಿ ಏಕಕಾಲಕ್ಕೆ ವಿತರಣೆ, ಔಷಧಿ ವಿತರಣೆಗೆ ಹೆಚ್ಚಿನ ಆದ್ಯತೆ
Last Updated 24 ಏಪ್ರಿಲ್ 2020, 5:32 IST
ಅಂಚೆ ಅಣ್ಣಂದಿರ ಪಿಂಚಣಿ ಸೇವೆ!

ಚಿಕ್ಕಬಳ್ಳಾಪುರ | ಗ್ರಾಹಕರ ನೆರವಿಗೆ ‘ಅಂಚೆ ಮಿತ್ರ’

ಲಾಕ್‌ಡೌನ್‌ ಸಮಯದಲ್ಲಿ ಸಾರ್ವಜನಿಕರ ನೆರವಿಗೆ ಮುಂದಾದ ಅಂಚೆ ಇಲಾಖೆ, ಆನ್‌ಲೈನ್‌ ಕೋರಿಕೆ ಮೂಲಕ ವಿವಿಧ ಸೇವೆ ಪಡೆಯಲು ಅವಕಾಶ
Last Updated 21 ಏಪ್ರಿಲ್ 2020, 19:30 IST
ಚಿಕ್ಕಬಳ್ಳಾಪುರ | ಗ್ರಾಹಕರ ನೆರವಿಗೆ ‘ಅಂಚೆ ಮಿತ್ರ’
ADVERTISEMENT
ADVERTISEMENT
ADVERTISEMENT