ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Power Station

ADVERTISEMENT

ಬೆಂಗಳೂರು ಬೆಳಗಿದ ವಿದ್ಯುತ್‌ ಸ್ಟೇಷನ್‌ಗಳು

ಮಹಾನಗರದಲ್ಲಿ ವಿದ್ಯುತ್‌ ದೀಪಗಳು ಬೆಳಗಿ ಶತಮಾನವೇ ಕಳೆದಿದೆ. ನಗರದಲ್ಲಿ 117 ವರ್ಷಗಳಿಂದ ವಿದ್ಯುತ್‌ ದೀಪಗಳು ಪ್ರಕಾಶಿಸುತ್ತಿವೆ. ಮೈಸೂರು ಸರ್ಕಾರ, ಬ್ರಿಟಿಷರ ಆಡಳಿತ ಹಾಗೂ ಇಂದಿನ ಆಡಳಿತದವರೆಗೂ ನಿರಂತರ ಬದಲಾವಣೆಗಳನ್ನು ವಿದ್ಯುತ್‌ ವಲಯ ಕಂಡಿದೆ. ಈ ಬದಲಾವಣೆಯೂ ಬೆಂಗಳೂರು ನಗರದ ಅಭಿವೃದ್ಧಿಯ ಹಾದಿಗೆ ಹೊಸ ಸ್ವರೂಪಗಳನ್ನು ನೀಡುತ್ತಾ ಬಂದಿವೆ.
Last Updated 8 ಜನವರಿ 2022, 20:46 IST
ಬೆಂಗಳೂರು ಬೆಳಗಿದ ವಿದ್ಯುತ್‌ ಸ್ಟೇಷನ್‌ಗಳು

ವಿದ್ಯುತ್‌ ಕೇಂದ್ರಗಳ ಆಧುನೀಕರಣಕ್ಕೆ ₹8,298 ಕೋಟಿ

‘ವಿದ್ಯುತ್‌ ಪ್ರಸರಣ ಕೇಂದ್ರಗಳ ಆಧುನೀಕರಣ ಹಾಗೂ ನಷ್ಟ ಕಡಿಮೆ ಮಾಡಲು ₹8,298 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ‘ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ತಿಳಿಸಿದರು.
Last Updated 16 ಡಿಸೆಂಬರ್ 2021, 21:45 IST
ವಿದ್ಯುತ್‌ ಕೇಂದ್ರಗಳ ಆಧುನೀಕರಣಕ್ಕೆ ₹8,298 ಕೋಟಿ

ಜಾಗತಿಕ ವಿದ್ಯುತ್ ಗ್ರಿಡ್‌ ಯೋಜನೆಗೆ ಚಾಲನೆ

ಭಾರತ- ಬ್ರಿಟನ್‌ನಿಂದ ಘೋಷಣೆ
Last Updated 3 ನವೆಂಬರ್ 2021, 22:30 IST
ಜಾಗತಿಕ ವಿದ್ಯುತ್ ಗ್ರಿಡ್‌ ಯೋಜನೆಗೆ ಚಾಲನೆ

ಶರಾವತಿ ಕಣಿವೆಗೇ ಕನ್ನ !

ವಿದ್ಯುತ್ ಯೋಜನೆಯಿಂದ ಜೀವ ವೈವಿಧ್ಯತೆಗೆ ಸಂಚಕಾರ
Last Updated 27 ಸೆಪ್ಟೆಂಬರ್ 2019, 19:30 IST
ಶರಾವತಿ ಕಣಿವೆಗೇ ಕನ್ನ !
ADVERTISEMENT
ADVERTISEMENT
ADVERTISEMENT
ADVERTISEMENT