ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Praful Patel

ADVERTISEMENT

ರಾಜ್ಯಸಭೆಯ ಸದಸ್ಯರಾಗಿ ಪ್ರಫುಲ್ ಪಟೇಲ್ ಪ್ರಮಾಣ ವಚನ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಪ್ರಫುಲ್ ಪಟೇಲ್ ಅವರು ಶುಕ್ರವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 10 ಮೇ 2024, 14:06 IST
ರಾಜ್ಯಸಭೆಯ ಸದಸ್ಯರಾಗಿ ಪ್ರಫುಲ್ ಪಟೇಲ್ ಪ್ರಮಾಣ ವಚನ

ಎನ್‌ಸಿಪಿ ಅಜಿತ್ ಪವಾರ್ ಬಣದಿಂದ ಪ್ರಫುಲ್ ಪಟೇಲ್‌ಗೆ ರಾಜ್ಯಸಭೆ ಟಿಕೆಟ್

ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ನೇತೃತ್ವದ ಎನ್‌ಸಿಪಿ ಬಣದಿಂದ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಲಾಗಿದೆ.
Last Updated 14 ಫೆಬ್ರುವರಿ 2024, 15:06 IST
ಎನ್‌ಸಿಪಿ ಅಜಿತ್ ಪವಾರ್ ಬಣದಿಂದ ಪ್ರಫುಲ್ ಪಟೇಲ್‌ಗೆ ರಾಜ್ಯಸಭೆ ಟಿಕೆಟ್

ಖಾತೆ ಹಂಚಿಕೆ ಕಗ್ಗಂಟು: ಅಮಿತ್‌ ಶಾ ಭೇಟಿಯಾದ ಅಜಿತ್‌ ಪವಾರ್‌ ಹಾಗೂ ಪ್ರಫುಲ್ ಪಟೇಲ್‌

ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯ 8 ಮಂದಿ ಶಿವಸೇನಾ – ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಜಿತ್‌ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇವರಿಗೆ ಖಾತೆ ಹಂಚಿಕೆ ಸಂಬಂಧ ಅಸಮಾಧಾನ ಉಂಟಾಗಿತ್ತು.
Last Updated 13 ಜುಲೈ 2023, 10:52 IST
ಖಾತೆ ಹಂಚಿಕೆ ಕಗ್ಗಂಟು: ಅಮಿತ್‌ ಶಾ ಭೇಟಿಯಾದ ಅಜಿತ್‌ ಪವಾರ್‌ ಹಾಗೂ ಪ್ರಫುಲ್ ಪಟೇಲ್‌

40 ಶಾಸಕರ ಬೆಂಬಲವಿದೆ ಎಂದ ಪ್ರಫುಲ್‌ ಪಟೇಲ್

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 40 ಶಾಸಕರ ಬೆಂಬಲ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಇದೆ ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
Last Updated 5 ಜುಲೈ 2023, 7:31 IST
40 ಶಾಸಕರ ಬೆಂಬಲವಿದೆ ಎಂದ ಪ್ರಫುಲ್‌ ಪಟೇಲ್

ಶಿವಸೇನಾ ಜೊತೆ ಸರ್ಕಾರ ರಚಿಸಬಹುದಾದರೆ ಬಿಜೆಪಿ ಜೊತೆ ಏಕೆ ಆಗಬಾರದು?-ಪ್ರಫುಲ್‌ ಪಟೇಲ್

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರ ಪತನಗೊಂಡ ಬಳಿಕ ಎನ್‌ಸಿಪಿ 53 ಶಾಸಕರಲ್ಲಿ 51 ಮಂದಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುವಂತೆ ಪಕ್ಷದ ಅಧ್ಯಕ್ಷ ಶರದ್ ಪವಾರ್‌ಗೆ ತಿಳಿಸಿದ್ದರು ಎಂದು ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್ ಹೇಳಿದ್ದಾರೆ.
Last Updated 4 ಜುಲೈ 2023, 6:15 IST
ಶಿವಸೇನಾ ಜೊತೆ ಸರ್ಕಾರ ರಚಿಸಬಹುದಾದರೆ ಬಿಜೆಪಿ ಜೊತೆ ಏಕೆ ಆಗಬಾರದು?-ಪ್ರಫುಲ್‌ ಪಟೇಲ್

ಮಂತ್ರಿ ಪರಿಷತ್ ಸಭೆ ಇಂದು: ಪ್ರಫುಲ್‌ ಪಟೇಲ್‌ಗೆ ಕೇಂದ್ರ ಸಚಿವ ಸ್ಥಾನ?

ಮಹಾರಾಷ್ಟ್ರದಲ್ಲಿನ ರಾಜಕೀಯ ಪಲ್ಲಟದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 3ರಂದು ಕೇಂದ್ರ ಮಂತ್ರಿ ಪರಿಷತ್‌ ಸಭೆ ಕರೆದಿದ್ದಾರೆ. ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಮಾಡಲಿದ್ದು, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
Last Updated 2 ಜುಲೈ 2023, 16:14 IST
ಮಂತ್ರಿ ಪರಿಷತ್ ಸಭೆ ಇಂದು: ಪ್ರಫುಲ್‌ ಪಟೇಲ್‌ಗೆ ಕೇಂದ್ರ ಸಚಿವ ಸ್ಥಾನ?

‘ಪ್ರಫುಲ್‌ ಪಟೇಲ್‌ ವಿರುದ್ಧ ಇ.ಡಿ ಬಳಿ ಸ್ಪಷ್ಟ ದಾಖಲೆ’

ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಪ್ರತಿಪಾದನೆ
Last Updated 17 ಅಕ್ಟೋಬರ್ 2019, 18:39 IST
fallback
ADVERTISEMENT

ಪ್ರಫುಲ್‌ ಪಟೇಲ್‌ಗೆ ಇ.ಡಿ. ಸಮನ್ಸ್

ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿಗೊಳಿಸಿದ್ದು, ಅಕ್ಟೋಬರ್ 18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
Last Updated 15 ಅಕ್ಟೋಬರ್ 2019, 19:45 IST
fallback

ಪ್ರಫುಲ್‌ ಪಟೇಲ್‌ಗೆ ಇ.ಡಿ.ಸಮನ್ಸ್‌

ಯುಪಿಎ ಅವಧಿಯಲ್ಲಿ ನಡೆದ ಬಹುಕೋಟಿ ಹಗರಣ
Last Updated 1 ಜೂನ್ 2019, 20:15 IST
ಪ್ರಫುಲ್‌ ಪಟೇಲ್‌ಗೆ ಇ.ಡಿ.ಸಮನ್ಸ್‌
ADVERTISEMENT
ADVERTISEMENT
ADVERTISEMENT