ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Pranab Mukherjee

ADVERTISEMENT

ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ: ರಾಹುಲ್‌ಗೆ ಪತ್ರ ಬರೆದ ಶರ್ಮಿಷ್ಠ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಪಕ್ಷದ ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ ಎಂದು ಟೀಕಿಸಿದ್ದಾರೆ.
Last Updated 9 ಫೆಬ್ರುವರಿ 2024, 11:35 IST
ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ: ರಾಹುಲ್‌ಗೆ ಪತ್ರ ಬರೆದ ಶರ್ಮಿಷ್ಠ ಮುಖರ್ಜಿ

ಗಾಂಧಿ ಕುಟುಂಬ ಹೊರತಾದ ನಾಯಕತ್ವ ಕಾಂಗ್ರೆಸ್‌ಗೆ ಅಗತ್ಯ: ಶರ್ಮಿಷ್ಠ ಮುಖರ್ಜಿ

ಜೈಪುರ: ‘ನೆಹರು–ಗಾಂಧಿ ಕುಟುಂಬ ಹೊರತುಪಡಿಸಿದ ನಾಯಕತ್ವವನ್ನು ಕಾಂಗ್ರೆಸ್ ಹೊಂದುವುದು ಅತ್ಯಗತ್ಯ’ ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
Last Updated 5 ಫೆಬ್ರುವರಿ 2024, 15:52 IST
ಗಾಂಧಿ ಕುಟುಂಬ ಹೊರತಾದ ನಾಯಕತ್ವ ಕಾಂಗ್ರೆಸ್‌ಗೆ ಅಗತ್ಯ: ಶರ್ಮಿಷ್ಠ ಮುಖರ್ಜಿ

ಪ್ರಧಾನಿ ಮೋದಿ ಭೇಟಿಯಾದ ಪ್ರಣಬ್‌ ಮುಖರ್ಜಿ ಪುತ್ರಿ

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಣಬ್‌ ಮುಖರ್ಜಿ ಅವರ ಕುರಿತು ಬರೆದ ಪುಸ್ತಕವನ್ನು ನೀಡಿದ್ದಾರೆ.
Last Updated 15 ಜನವರಿ 2024, 15:27 IST
ಪ್ರಧಾನಿ ಮೋದಿ ಭೇಟಿಯಾದ ಪ್ರಣಬ್‌ ಮುಖರ್ಜಿ ಪುತ್ರಿ

RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಬಾಬಾ ಪಾಲ್ಗೊಳ್ಳುವ ಕುರಿತು ಕೆಲ ದಿನಗಳ ಕಾಲ ನಾನು ಅವರೊಂದಿಗೆ ಜಗಳವಾಡಿದ್ದೆ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.
Last Updated 12 ಡಿಸೆಂಬರ್ 2023, 13:04 IST
RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರ ಜತೆಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅತಿಯಾಗಿ ಬಳಸಿಕೊಳ್ಳುತ್ತಾರೆ ಮತ್ತು ಅದನ್ನು ನಿಜ ಎಂದು ಭಾವಿಸುತ್ತಾರೆ. ಇದು ಅಸಂಬಂದ್ಧ. ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿಗಳು ಕಡುಸತ್ಯವನ್ನು ಆಧರಿಸಿರುತ್ತವೆಯೇ ಹೊರತು, ವೈಯಕ್ತಿಕ ಸಂಬಂಧವನ್ನಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಸಂಚಿಕೆಯಲ್ಲಿ ಬರೆದುಕೊಂಡಿದ್ದಾರೆ.
Last Updated 6 ಜನವರಿ 2021, 20:27 IST
'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'

ಮೋದಿ ಅವರ ಲಾಹೋರ್‌ ಭೇಟಿ ಅನಗತ್ಯವಾಗಿತ್ತು: ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

ಮಾಜಿ ರಾಷ್ಟ್ರಪತಿ ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ
Last Updated 5 ಜನವರಿ 2021, 12:48 IST
ಮೋದಿ ಅವರ ಲಾಹೋರ್‌ ಭೇಟಿ ಅನಗತ್ಯವಾಗಿತ್ತು: ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

ಪ್ರಣವ್‌ ಜೀವನಚರಿತ್ರೆ: ಮಕ್ಕಳ ನಡುವೆ ಜಗಳ

ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣವ್‌ ಮುಖರ್ಜಿ ಅವರ ಆತ್ಮಚರಿತ್ರೆಯ ನಾಲ್ಕನೇ ಸಂಪುಟದ ಬಿಡುಗಡೆಯ ವಿಚಾರದಲ್ಲಿ ಅವರ ಮಕ್ಕಳ ನಡುವೆ ಜಟಾಪಟಿ ಶುರುವಾಗಿದೆ.
Last Updated 15 ಡಿಸೆಂಬರ್ 2020, 12:58 IST
ಪ್ರಣವ್‌ ಜೀವನಚರಿತ್ರೆ: ಮಕ್ಕಳ ನಡುವೆ ಜಗಳ
ADVERTISEMENT

ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ‘ಅಸಮರ್ಥ’ರಾಗಿದ್ದರು: ಪ್ರಣವ್

ಮೋದಿ ಅವರದ್ದು ನಿರಂಕುಶ ಶೈಲಿಯ ಕಾರ್ಯವೈಖರಿ ಎಂದ ಮಾಜಿ ರಾಷ್ಟ್ರಪತಿ
Last Updated 12 ಡಿಸೆಂಬರ್ 2020, 2:59 IST
ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ‘ಅಸಮರ್ಥ’ರಾಗಿದ್ದರು: ಪ್ರಣವ್

ಪ್ರಣಬ್ ಮುಖರ್ಜಿ ಅವರ ಸ್ಮರಣ ಸಂಚಿಕೆ ನಾಲ್ಕನೇ ಆವೃತ್ತಿ ಶೀಘ್ರ

‘ದ ಪ್ರೆಸಿಡೆನ್ಷಿಯಲ್ ಯಿಯರ್ಸ್’ ಹೆಸರಿನ ಸ್ಮರಣಾಸಂಚಿಕೆಯು ವಿಶ್ವದಾದ್ಯಂತ 2021ರ ಜನವರಿ ತಿಂಗಳು ಪ್ರಕಟವಾಗಲಿದೆ ಎಂದು ಪ್ರಕಾಶನ ಸಂಸ್ಥೆ ರೂಪಾ ಬುಕ್ಸ್ ಶುಕ್ರವಾರ ಪ್ರಕಟಿಸಿತು.
Last Updated 11 ಡಿಸೆಂಬರ್ 2020, 12:03 IST
ಪ್ರಣಬ್ ಮುಖರ್ಜಿ ಅವರ ಸ್ಮರಣ ಸಂಚಿಕೆ ನಾಲ್ಕನೇ ಆವೃತ್ತಿ ಶೀಘ್ರ

ಟೀಕಿಸಿದ್ದರ ಹಿಂದೆ ಓಲೈಕೆ ಉದ್ದೇಶ?

ರಾಜ್ಯದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಅರ್ಪಿಸಿದ ಕಾರ್ಯಕ್ರಮದಲ್ಲಿ, ನಿವೃತ್ತಿ ನಂತರ ಅವರು ನಾಗಪುರದ ಆರ್‌ಎಸ್ಎಸ್ ಶಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದುದಕ್ಕೆ ಹಿರಿಯ ಕಾಂಗ್ರೆಸ್ಸಿಗರು ಆಕ್ಷೇಪದ ದನಿ ಎತ್ತಿದ್ದಾರೆ.
Last Updated 3 ಸೆಪ್ಟೆಂಬರ್ 2020, 16:00 IST
fallback
ADVERTISEMENT
ADVERTISEMENT
ADVERTISEMENT