ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Priya Ramani

ADVERTISEMENT

Podcast-ಸಂಪಾದಕೀಯ| ಅಕ್ಬರ್‌–ಪ್ರಿಯಾ ಪ್ರಕರಣ, ಅಚ್ಚಳಿಯದೇ ಉಳಿಯಲಿದೆ ಆದೇಶ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 19 ಫೆಬ್ರುವರಿ 2021, 13:29 IST
Podcast-ಸಂಪಾದಕೀಯ| ಅಕ್ಬರ್‌–ಪ್ರಿಯಾ ಪ್ರಕರಣ, ಅಚ್ಚಳಿಯದೇ ಉಳಿಯಲಿದೆ ಆದೇಶ

ಮೀಟೂ ಪ್ರಕರಣ: ಅಕ್ಬರ್‌ ವಿರುದ್ಧ ಪ್ರಿಯಾಗೆ ಗೆಲುವು

ತಾವು ಮತ್ತು ತಮ್ಮ ಹಿರಿಯ ಸಹೋದ್ಯೋಗಿಯಾಗಿದ್ದ ಘಝಲಾ ವಹಾಬ್‌ ಅವರ ಹೇಳಿಕೆಯ ಆಧಾರದಲ್ಲಿ ನೋಡುವುದಾದರೆ ಅಕ್ಬರ್‌ ಅವರು ಬಹುದೊಡ್ಡ ವರ್ಚಸ್ಸು ಇರುವ ವ್ಯಕ್ತಿ ಅಲ್ಲ ಎಂಬ ರಮಣಿ ಅವರ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು.
Last Updated 17 ಫೆಬ್ರುವರಿ 2021, 19:19 IST
ಮೀಟೂ ಪ್ರಕರಣ: ಅಕ್ಬರ್‌ ವಿರುದ್ಧ ಪ್ರಿಯಾಗೆ ಗೆಲುವು

ರಾಮಾಯಣ, ಮಹಾಭಾರತದ ನೆಲದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಾಚಿಕೆಗೇಡು: ನ್ಯಾಯಾಲಯ

ಮಹಿಳೆಯರಿಗೆ ಗೌರವ ನೀಡುವ ವಿಷಯದ ಸುತ್ತ ರಚಿಸಲಾದ 'ಮಹಾಭಾರತ' ಮತ್ತು 'ರಾಮಾಯಣ' ಮುಂತಾದ ಮಹಾಕಾವ್ಯಗಳ ನೆಲವಾದ ಭಾರತ ದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಮತ್ತು ಹಿಂಸಾಚಾರದ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ.
Last Updated 17 ಫೆಬ್ರುವರಿ 2021, 15:23 IST
ರಾಮಾಯಣ, ಮಹಾಭಾರತದ ನೆಲದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಾಚಿಕೆಗೇಡು: ನ್ಯಾಯಾಲಯ

ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

#MeToo ಆರೋಪ ಮಾಡಿದ್ದ ಪ್ರಿಯಾ ರಮಣಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಎಂ.ಜೆ. ಅಕ್ಬರ್‌
Last Updated 17 ಫೆಬ್ರುವರಿ 2021, 12:04 IST
ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

#MeToo ಆರೋಪ: ಎಂ.ಜೆ.ಅಕ್ಬರ್‌ ಮಾನನಷ್ಟ ಮೊಕದ್ದಮೆ ತೀರ್ಪು ಫೆ.17ಕ್ಕೆ ಮುಂದೂಡಿಕೆ

ದೆಹಲಿ ಕೋರ್ಟ್‌ನಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಪ್ರಕರಣ
Last Updated 10 ಫೆಬ್ರುವರಿ 2021, 17:11 IST
#MeToo ಆರೋಪ: ಎಂ.ಜೆ.ಅಕ್ಬರ್‌ ಮಾನನಷ್ಟ ಮೊಕದ್ದಮೆ ತೀರ್ಪು ಫೆ.17ಕ್ಕೆ ಮುಂದೂಡಿಕೆ

ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ: ಕೋರ್ಟ್‌ಗೆ ಪ್ರಿಯಾರಮಣಿ

‘ಮೀ ಟೂ’ ಆಂದೋಲನ: ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಆರೋಪ
Last Updated 5 ಸೆಪ್ಟೆಂಬರ್ 2020, 15:43 IST
ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ: ಕೋರ್ಟ್‌ಗೆ ಪ್ರಿಯಾರಮಣಿ

ಮೀಟೂ ಆರೋಪ: ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ

ಎಂ.ಜೆ. ಅಕ್ಬರ್‌ ಅವರು ಪತ್ರಕರ್ತರಾಗಿದ್ದ ವೇಳೆ, 20 ವರ್ಷಗಳ ಹಿಂದೆ ಅನುಚಿತ ವರ್ತನೆ ತೋರಿದ್ದರು ಎಂದು ರಮಣಿ ಆರೋಪಿಸಿದ್ದರು. ಇದನ್ನು ನಿರಾಕರಿಸಿದ್ದ ಅಕ್ಬರ್‌, ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Last Updated 10 ಏಪ್ರಿಲ್ 2019, 15:10 IST
ಮೀಟೂ ಆರೋಪ: ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ
ADVERTISEMENT

ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌

ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ‘ಮೀಟೂ’ ಅಭಿಯಾನದಲ್ಲಿ ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಗೆ ನ್ಯಾಯಾಲಯ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.
Last Updated 29 ಜನವರಿ 2019, 18:13 IST
ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌
ADVERTISEMENT
ADVERTISEMENT
ADVERTISEMENT