ಕಾಯ್ದೆ ತಿದ್ದುಪಡಿ; ರೈತರು, ಕೃಷಿಗೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ ಆರೋಪ
ಎಪಿಎಂಸಿ ಇರುವ ಕಾರಣದಿಂದ ರೈತರಿಗೆ ವೈಜ್ಞಾನಿಕ ಅಥವಾ ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಮಾರಲು ಸಾಧ್ಯವಾಗುತ್ತದೆ. ಅಂಥ ವ್ಯವಸ್ಥೆಯೇ ಇರದಿದ್ದರೆ, ಬೆಳೆಗೆ ಸೂಕ್ತ ಬೆಲೆ ಯಾರು ನಿಗದಿಪಡಿಸುವರು? ಖಾಸಗಿಯವರು ಮನಸೋಇಚ್ಛೆ ದರ ಹೇಳಿದರೆ, ಶ್ರಮಕ್ಕೆ ತಕ್ಕಂತೆ ರೈತರಿಗೆ ಆದಾಯ ಬರುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.Last Updated 8 ಅಕ್ಟೋಬರ್ 2020, 3:25 IST