ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PriyankaGandhiVadra

ADVERTISEMENT

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ವಯನಾಡ್‌ನಿಂದ ಪ್ರಿಯಾಂಕಾ

ಕೇರಳದ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ಸಂಜೆ ಪ್ರಕಟಿಸಿದೆ.
Last Updated 15 ಅಕ್ಟೋಬರ್ 2024, 16:13 IST
ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ವಯನಾಡ್‌ನಿಂದ ಪ್ರಿಯಾಂಕಾ

ಇಂದಿರಾಗಾಂಧಿ ಕಷ್ಟದ ಸಮಯದಲ್ಲಿ ಚಿಕ್ಕಮಗಳೂರಿನ ಜನ ಆಶೀರ್ವಾದ ಮಾಡಿದ್ದರು: ಪ್ರಿಯಾಂಕ

'ನಮ್ಮ ಅಜ್ಜಿ ಇಂದಿರಾಗಾಂಧಿ ಅವರ ಕಷ್ಟಕರ ಸಮಯದಲ್ಲಿ ಈ ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದರು. ಈ ಚುನಾವಣೆಯಲ್ಲಿ ಕರ್ನಾಟಕದ ಜನರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಹೇಳಿದರು.
Last Updated 26 ಏಪ್ರಿಲ್ 2023, 10:06 IST
ಇಂದಿರಾಗಾಂಧಿ ಕಷ್ಟದ ಸಮಯದಲ್ಲಿ ಚಿಕ್ಕಮಗಳೂರಿನ ಜನ ಆಶೀರ್ವಾದ ಮಾಡಿದ್ದರು: ಪ್ರಿಯಾಂಕ

ಪ್ರಿಯಾಂಕಾ ಗಾಂಧಿಗೆ ಅದ್ದೂರಿ ಸ್ವಾಗತ

ಕಾಲ್ನಡಿಗೆಯ ಮೂಲಕ ಶಕ್ತಿ ಪ್ರದರ್ಶನ: 150 ಕೆ.ಜಿ ಸೇಬಿನ ಹಾರ
Last Updated 17 ಜನವರಿ 2023, 4:39 IST
ಪ್ರಿಯಾಂಕಾ ಗಾಂಧಿಗೆ ಅದ್ದೂರಿ ಸ್ವಾಗತ

ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ಇನ್ನು ಮುಂದೆ ‘ಝಡ್ ಪ್ಲಸ್‌’ ಭದ್ರತೆ ಮಾತ್ರ
Last Updated 8 ನವೆಂಬರ್ 2019, 18:46 IST
ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ನಿಮ್ಮ ಧೈರ್ಯ ಕೆಲವರಿಗಷ್ಟೆ ಇರಲು ಸಾಧ್ಯ: ಪ್ರಿಯಾಂಕ ಟ್ವೀಟ್‌

ನಿಮ್ಮ ಧೈರ್ಯ ಕೆಲವರಿಗಷ್ಟೆ ಇರಲು ಸಾಧ್ಯ, ನಿಮ್ಮ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಗುರುವಾರ ಟ್ವೀಟ್‌ ಮಾಡಿದ್ದಾರೆ.
Last Updated 4 ಜುಲೈ 2019, 5:28 IST
ನಿಮ್ಮ ಧೈರ್ಯ ಕೆಲವರಿಗಷ್ಟೆ ಇರಲು ಸಾಧ್ಯ: ಪ್ರಿಯಾಂಕ ಟ್ವೀಟ್‌

2014ರ ಗೆಲುವು ಕುಟುಂಬ ರಾಜಕಾರಣದ ವಿರುದ್ಧ ಪ್ರಾಮಾಣಿಕತೆಯ ಗೆಲುವಾಗಿತ್ತು: ಮೋದಿ

ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಬಗ್ಗೆ ನಂಬಿಕೆ ಇಟ್ಟುಕೊಂಡಿಲ್ಲ.ಪಕ್ಷದ ಮುಖ್ಯಸ್ಥನಾಗಲು ಯಾರಾದರೂ ಬಯಸಿದರೆ ಅವರನ್ನು ಪಕ್ಷದಿಂದ ಹೊರದಬ್ಬಲಾಗುತ್ತದೆ.ಅವರಿಗೆ ರಕ್ಷಣಾ ಇಲಾಖೆ ಆದಾಯದ ಮೂಲ ಆಗಿತ್ತು.
Last Updated 20 ಮಾರ್ಚ್ 2019, 7:54 IST
2014ರ ಗೆಲುವು ಕುಟುಂಬ ರಾಜಕಾರಣದ ವಿರುದ್ಧ ಪ್ರಾಮಾಣಿಕತೆಯ ಗೆಲುವಾಗಿತ್ತು: ಮೋದಿ

ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ, ರೈತರಿಗೆ ಅಲ್ಲ: ಪ್ರಿಯಾಂಕಾ ಗಾಂಧಿ

ಹೆಸರಿನ ಮುಂದೆ ಏನು ಸೇರಿಸಬೇಕೋ ಅದು ಅವರ ಇಚ್ಛೆ.ರೈತ ಸಹೋದರರೊಬ್ಬರು ನನ್ನಲ್ಲಿ ಹೇಳಿದರು, ನೋಡಿ ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ. ನಾವು ರೈತರು, ನಮಗೆ ನಾವೇ ಚೌಕೀದಾರರು.
Last Updated 18 ಮಾರ್ಚ್ 2019, 11:32 IST
ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ, ರೈತರಿಗೆ ಅಲ್ಲ: ಪ್ರಿಯಾಂಕಾ ಗಾಂಧಿ
ADVERTISEMENT

ಚೌಕೀದಾರ್ 3.5 ಲಕ್ಷ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ, ರೈತರದ್ದಲ್ಲ: ರಾಹುಲ್

ನರೇಂದ್ರ ಮೋದಿ ಈ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆಎಂಬುದನ್ನು ಜನರು ನೋಡಿದ್ದಾರೆ. ಚೌಕೀದಾರ್ 2 ಕೋಟಿ ಜನರಿಗೆ ಕೆಲಸ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾರಿಗೂ ಕೆಲಸ ಕೊಟ್ಟಿಲ್ಲ.
Last Updated 11 ಫೆಬ್ರುವರಿ 2019, 13:15 IST
ಚೌಕೀದಾರ್ 3.5 ಲಕ್ಷ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ, ರೈತರದ್ದಲ್ಲ: ರಾಹುಲ್

ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ

ಲಾಲ್‍ಬಾಗ್ ಸುತ್ತಮುತ್ತಲೂ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ನಿಂತಿದ್ದು, 'ದಹನ್ ಕರೋ ಮೋದಿ ಕಿ ಲಂಕಾ, ಬೆಹನ್ ಪ್ರಿಯಾಂಕಾ, ಬೆಹನ್ ಪ್ರಿಯಾಂಕಾ' ಎಂದು ಘೋಷಣೆ ಕೂಗಿದ್ದಾರೆ. SMTP error: Could not authenticate.
Last Updated 11 ಫೆಬ್ರುವರಿ 2019, 12:43 IST
ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ

ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ: ಕಾಂಗ್ರೆಸ್ ಕಾರ್ಯಕರ್ತರು

ಉತ್ತರ ಪ್ರದೇಶದರೈತರು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಸ್ಥಾನದಲ್ಲಿಯೂ ಪ್ರಿಯಾಂಕಾ ಗಾಂಧಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿಯೂ ಕಾಣಲು ಬಯಸಿದ್ದಾರೆ ಎಂದುಕಾಂಗ್ರೆಸ್ ಬೆಂಬಲಿಗ ಫೈಜಲ್ ಹೇಳಿದ್ದಾರೆ.
Last Updated 11 ಫೆಬ್ರುವರಿ 2019, 12:28 IST
ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ: ಕಾಂಗ್ರೆಸ್ ಕಾರ್ಯಕರ್ತರು
ADVERTISEMENT
ADVERTISEMENT
ADVERTISEMENT